ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ ಪತ್ರಿಕಾ ಲೋಕ
ಸರಣಿ

ಕನ್ನಡ ಪತ್ರಿಕಾ ಲೋಕ

ಶ್ರೀರಾಮ ದಿವಾಣ · ೨೮೫ ಬರಹಗಳು · ಒಟ್ಟು ೯೭೭ ವೀಕ್ಷಣೆಗಳು
೬೧

ಕನ್ನಡ ಪತ್ರಿಕಾ ಲೋಕ (ಭಾಗ ೭೯) - ಎನ್ ಕೌಂಟರ್

ಇಕ್ಬಾಲ್ ಕುತ್ತಾರ್ ಇವರು ಪ್ರಯೋಗಿಸುವ ‘ಎನ್ ಕೌಂಟರ್' ಎಂಬ ಮಾಸ ಪತ್ರಿಕೆಯು ಕಳೆದ ೧೬ ವರ್ಷಗಳಿಂದ ಹೊರಬರುತ್ತಿದೆ. ಇದರ ಸಂಪಾದಕರು ಇಕ್ಬಾಲ್ ಕುತ್ತಾರ್ ಇವರು. ಪತ್ರಿಕೆಯನ್ನು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಕಚೇರಿಯನ್ನು ಹೊಂದಿರುವ ಗ್ಲೋ...

ಸೆಪ್ಟೆಂಬರ್ ೨೯, ೨೦೨೨ · ೧೨೮ ವೀಕ್ಷಣೆಗಳು
೬೨

ಕನ್ನಡ ಪತ್ರಿಕಾ ಲೋಕ (೩೧) - ಪ್ರೇಕ್ಷಕ

ಮುಂಬಯಿಯಿಂದ ಪ್ರಕಟಗೊಳ್ಳುತ್ತಿದ್ದ ಎ. ಸಿ. ಕುಂದರ್ ಅವರ ಮಾಸಿಕ ‘ಪ್ರೇಕ್ಷಕ’ ೧೯೬೬ರಲ್ಲಿ ಮುಂಬಯಿ ಕನ್ನಡಿಗರು ಆರಂಭಿಸಿದ ಮಾಸಿಕ "ಪ್ರೇಕ್ಷಕ". ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು 'ವಿದ್ಯಾ ವಿಶಾರದ' ಎ. ಸಿ. ಕುಂದರ್. ಇವರು ತಮ್ಮ...

ಅಕ್ಟೋಬರ್ ೧೯, ೨೦೨೧ · ೬೧ ವೀಕ್ಷಣೆಗಳು
೬೩

ಕನ್ನಡ ಪತ್ರಿಕಾ ಲೋಕ (ಭಾಗ ೮೦) - ಉದಯ ಕರ್ನಾಟಕ

ಕನ್ನಡ ಗೆಳೆಯ-ಗೆಳತಿಯರ ನಲ್ಮೆಯ ‘ಉದಯ ಕರ್ನಾಟಕ' ಪಾಕ್ಷಿಕ ಪತ್ರಿಕೆ ಬೆಂಗಳೂರಿನಿಂದ ಪ್ರಕಟವಾಗುತ್ತಿದೆ. ಪತ್ರಿಕೆಯ ಸಂಪಾದಕರು ಅರುಣ್ ಗೌಡ ಆಲಿಯಾಸ್ ಎಂ.ಪಿ.ಅರುಣ್ ಕುಮಾರ್. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು. ನ...

ಅಕ್ಟೋಬರ್ ೦೮, ೨೦೨೨ · ೧೧೪ ವೀಕ್ಷಣೆಗಳು
೬೪

ಕನ್ನಡ ಪತ್ರಿಕಾ ಲೋಕ (೩೨) - ಗೋಕುಲ

೧೯೬೨ರಲ್ಲಿ ಆರಂಭವಾದ ‘ಗೋಕುಲ’ ಸಾಪ್ತಾಹಿಕದ ಸಂಪಾದಕರಾಗಿದ್ದವರು ಎನ್. ಎಸ್. ಸೀತಾರಾಮ ಶಾಸ್ತ್ರಿಯವರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಗೋಕುಲ’ದ ಪ್ರಕಾಶಕರು ಎಸ್. ನಾಗರಾಜ ರಾವ್. ಮುದ್ರಕರು ಟಿ. ಸಿ. ಬಿ. ಬಸವರಾಜ್. ೪೬ ಪುಟಗಳಲ್ಲಿ ಪ್ರಜ...

ಅಕ್ಟೋಬರ್ ೨೬, ೨೦೨೧ · ೬೯ ವೀಕ್ಷಣೆಗಳು
೬೫

ಕನ್ನಡ ಪತ್ರಿಕಾ ಲೋಕ (ಭಾಗ ೮೧) - MPMLA’s ನ್ಯೂಸ್

ಅಶೋಕ್ ಶೆಟ್ಟಿ ಬಿ ಎನ್ ಸಾರಥ್ಯದಲ್ಲಿ ಕಳೆದ ೧೬ ವರ್ಷಗಳಿಂದ ಹೊರಬರುತ್ತಿರುವ ಕನ್ನಡ-ಇಂಗ್ಲಿಷ್ ದ್ವಿಭಾಷಾ ಮಾಸಿಕವೇ ‘MPMLA’s ನ್ಯೂಸ್’. ಟ್ಯಾಬಲಾಯ್ಡ್ ಆಕೃತಿಯ ೮ ಪುಟಗಳು. ಎಲ್ಲಾ ಪುಟಗಳು ವರ್ಣಮಯ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜನವರಿ ೨೦...

ಅಕ್ಟೋಬರ್ ೧೫, ೨೦೨೨ · ೧೦೮ ವೀಕ್ಷಣೆಗಳು
೬೬

ಕನ್ನಡ ಪತ್ರಿಕಾ ಲೋಕ (೩೩) - ನಮ್ಮ ದನಿ

ಮತ್ತಡಿ ಕಾಯರ್ ಪಳಿಕೆಯವರ "ನಮ್ಮ ದನಿ" ಕೊರಗ ಸಂಘಟನೆಗಳ ಅಭಿವೃದ್ಧಿ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಗಳೂರಿನ ಮತ್ತಡಿ ಕಾಯರ್ ಪಳಿಕೆಯವರು ನಡೆಸಿದ ಮಾಸಿಕವಾಗಿತ್ತು "ನಮ್ಮ ದನಿ". ಮೋಹನ್ ಅಡ್ವೆ, ಬಾಬು ಪಾಂಗಾಳ, ಉಷಾ ಕೋಡಿಕಲ್,...

ನವೆಂಬರ್ ೦೨, ೨೦೨೧ · ೫೯ ವೀಕ್ಷಣೆಗಳು
೬೭

ಕನ್ನಡ ಪತ್ರಿಕಾ ಲೋಕ (ಭಾಗ ೮೨) - ಕುಂದಪ್ರಭ

ಕಳೆದ ಮೂರು ದಶಕಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನ ಸುದ್ದಿ ಸಮಾಚಾರಗಳನ್ನು ತಿಳಿಸುತ್ತಿರುವ ವಾರ ಪತ್ರಿಕೆಯೇ ‘ಕುಂದಪ್ರಭ'. ಯು ಎಸ್ ಶೆಣೈ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಕುಂದಪ್ರಭ ಪತ್ರಿಕೆಗೆ ಈಗ ೩೨ ವರ್ಷಗಳು ತುಂಬಿದೆ. ಪತ್ರಿ...

ಅಕ್ಟೋಬರ್ ೨೨, ೨೦೨೨ · ೧೧೯ ವೀಕ್ಷಣೆಗಳು
೬೮

ಕನ್ನಡ ಪತ್ರಿಕಾ ಲೋಕ (೩೪) - ಲಲಿತ

ಕಾರ್ಯಹಳ್ಳಿ - ಸಾರಂಗರ ಮಾಸಿಕ "ಲಲಿತ" ಟಿ. ಎಸ್. ಕಾರ್ಯಹಳ್ಳಿ (ಸಂಪಾದಕರು) ಹಾಗೂ ಕೆ. ಆರ್. ಸಾರಂಗ (ಸಂಚಾಲಕ ಸಂಪಾದಕರು) ಸಂಪಾದಿಸಿ ಕಾಸರಗೋಡಿನಿಂದ ಪ್ರಕಾಶಿಸುತ್ತಿದ್ದ ಮಾಸಿಕವೇ "ಲಲಿತ". ೧೯೬೬ರ ಆಗಸ್ಟ್ -ಸೆಪ್ಟೆಂಬರ್ ನಲ್ಲಿ ಆರಂಭವಾದ "ಲಲಿ...

ನವೆಂಬರ್ ೦೯, ೨೦೨೧ · ೩೬ ವೀಕ್ಷಣೆಗಳು
೬೯

ಕನ್ನಡ ಪತ್ರಿಕಾ ಲೋಕ (ಭಾಗ ೮೩) - ಸ್ನೇಹ ಸ್ಪೂರ್ತಿ

ಮೊಬೈಲ್ ಎಂಬ ವಸ್ತು ನಮ್ಮನ್ನು ಆಳುವ ಮೊದಲು ನಮಗೆ ಸಂಪರ್ಕ ಸಾಧನಗಳು ಎಂದು ಇದ್ದದ್ದು ಪತ್ರಗಳು. ಅಂಚೆಯಣ್ಣ ತಂದು ಕೊಡುವ ಪತ್ರಗಳಿಗೆ ಕಾದ ದಿನಗಳು ಈಗಿನ ಜನಾಂಗದವರಿಗೆ ಅಳಿದು ಉಳಿದ ಕಥೆಗಳು ಅಷ್ಟೇ. ಪತ್ರದಿಂದ ಪತ್ರ ಮೈತ್ರಿ ಬೆಳೆಯುತ್ತಿತ್ತು....

ಅಕ್ಟೋಬರ್ ೨೯, ೨೦೨೨ · ೯೫ ವೀಕ್ಷಣೆಗಳು
೭೦

ಕನ್ನಡ ಪತ್ರಿಕಾ ಲೋಕ (೩೫) - ಸಾರಸ್ವತ ಜಾಗೃತಿ

ಸಮಗ್ರ ಜಿ ಎಸ್ ಬಿ ಸಮನ್ವಯ ಸಭಾ ಟ್ರಸ್ಟ್ ನ "ಸಾರಸ್ವತ ಜಾಗೃತಿ" ೨೦೦೪ರಲ್ಲಿ ಆರಂಭವಾದ ಕನ್ನಡ ಮತ್ತು ಇಂಗ್ಲೀಷ್ ಪಾಕ್ಷಿಕ ಪತ್ರಿಕೆ "ಸಾರಸ್ವತ ಜಾಗೃತಿ". ಉಡುಪಿಯ 'ಸಮಗ್ರ ಜಿ ಎಸ್ ಬಿ ಸಮನ್ವಯ ಸಭಾ ಟ್ರಸ್ಟ್' ಈ ಪತ್ರಿಕೆಯನ್ನು ಪ್ರಕಾಶಿಸುತ್ತಿದ...

ನವೆಂಬರ್ ೧೬, ೨೦೨೧ · ೫೧ ವೀಕ್ಷಣೆಗಳು
೭೧

ಕನ್ನಡ ಪತ್ರಿಕಾ ಲೋಕ (ಭಾಗ ೮೪) - ಆತ್ಮಧರ್ಮ

ಕನ್ನಡ, ಹಿಂದಿ, ಗುಜರಾತಿ ಭಾಷೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಸಾರವಾಗುತ್ತಿರುವ ಜೈನ ಸಮಾಜದ ಏಕೈಕ ಮಾಸ ಪತ್ರಿಕೆಯೇ ‘ಆತ್ಮಧರ್ಮ'. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಜೂನ್ ೨೦೦೩ (ಸಂಪುಟ: ೨೭ ಸಂಚಿಕೆ: ೦೫) ತಿಂಗಳ ಸಂಚಿಕೆಯಾಗಿದೆ. ಪತ್ರಿಕೆಯ...

ನವೆಂಬರ್ ೦೫, ೨೦೨೨ · ೮೫ ವೀಕ್ಷಣೆಗಳು
೭೨

ಕನ್ನಡ ಪತ್ರಿಕಾ ಲೋಕ (೩೬) - ದಲಿತ ಜಾಗೃತಿ

ನಾರಾಯಣ ಮಣೂರು ಅವರ "ದಲಿತ ಜಾಗೃತಿ" "ದಲಿತ ಜಾಗೃತಿ" ಶಿಕ್ಷಕ, ಚಿಂತಕ ನಾರಾಯಣ ಮಣೂರು ಅವರು ಪ್ರಕಟಿಸುತ್ತಿದ್ದ ತ್ರೈಮಾಸಿಕ ಪತ್ರಿಕೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಣೂರಿನವರಾದ ನಾರಾಯಣ ಮಣೂರು ಅವರು ಸಂಪಾದಕ ಮತ್ತು ಪ್ರಕಾಶಕರಾಗಿದ್ದ "...

ನವೆಂಬರ್ ೨೩, ೨೦೨೧ · ೫೨ ವೀಕ್ಷಣೆಗಳು