ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ ಪತ್ರಿಕಾ ಲೋಕ
ಸರಣಿ

ಕನ್ನಡ ಪತ್ರಿಕಾ ಲೋಕ

ಶ್ರೀರಾಮ ದಿವಾಣ · ೨೮೫ ಬರಹಗಳು · ಒಟ್ಟು ೧,೧೨೦ ವೀಕ್ಷಣೆಗಳು
೩೭

ಕನ್ನಡ ಪತ್ರಿಕಾ ಲೋಕ (ಭಾಗ ೬೬) - ಶ್ರೀ ತ್ರಿಕಣ್ಣೇಶ್ವರೀವಾಣಿ

ವಿಜ್ಞಾನ -ಸ್ವಾಸ್ಥ್ಯ-ಸಂಸ್ಕಾರಕ್ಕಾಗಿ ಸಮಸ್ತ ಪರಿವಾರಕ್ಕೆ ಮೀಸಲಾದ ಕನ್ನಡ ಮಾಸ ಪತ್ರಿಕೆ ಶ್ರೀ ತ್ರಿಕಣ್ಣೇಶ್ವರೀವಾಣಿ. ತರಂಗ-ಸುಧಾ ಆಕಾರದ ೪೪ ಪುಟಗಳು. ವರ್ಣರಂಜಿತ ರಕ್ಷಾಪುಟ, ಒಳಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ...

ಜುಲೈ ೦೨, ೨೦೨೨ · ೧೧೯ ವೀಕ್ಷಣೆಗಳು
೩೮

ಕನ್ನಡ ಪತ್ರಿಕಾ ಲೋಕ (೧೯) - ಉಷಾ

*ಪಿ. ಮೋಹನ್ ಅವರ "ಉಷಾ"* "ಉಷಾ", ೧೯೪೦ರಲ್ಲಿ ಆರಂಭವಾದ ಒಂದು ಪ್ರಗತಿಶೀಲ ಮಾಸಪತ್ರಿಕೆ. ಸಂಪಾದಕರು ಮತ್ತು ಸಂಚಾಲಕರಾಗಿ "ಉಷಾ" ಳನ್ನು ಮುನ್ನಡೆಸಿದವರು ಪಿ. ಮೋಹನ್ ಅವರು. ಬೆಂಗಳೂರು ಕಾಟನ್ ಪೇಟೆಯ ಭಾಷ್ಯಂ ರಸ್ತೆಯ ಅರಳೇಪೇಟೆಯ ಕೆಂಗೇರಿ ಗೇಟ್...

ಜುಲೈ ೨೦, ೨೦೨೧ · ೮೨ ವೀಕ್ಷಣೆಗಳು
೩೯

ಕನ್ನಡ ಪತ್ರಿಕಾ ಲೋಕ (ಭಾಗ ೬೭) - ಗ್ರೀನ್ ಪವರ್

ಮೈಸೂರಿನಿಂದ ಪ್ರಕಟವಾಗುತ್ತಿರುವ ನಿರ್ಭಯ, ನಿರಂತರ ಪರಿಸರ ಪ್ರಿಯರ ತಿಂಗಳ ಪತ್ರಿಕೆ 'ಗ್ರೀನ್ ಪವರ್'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣರಂಜಿತವಾಗಿದ್ದು ಉಳಿದ ಪುಟಗಳು ಕಪ್ಪು ಬಿಳುಪು ಮುದ...

ಜುಲೈ ೦೯, ೨೦೨೨ · ೯೬ ವೀಕ್ಷಣೆಗಳು
೪೦

ಕನ್ನಡ ಪತ್ರಿಕಾ ಲೋಕ (೨೦) - ದಾಸ ಬಂಧು

ಭದ್ರಗಿರಿ ದಾಸ ಸಹೋದರರ "ದಾಸ ಬಂಧು" " ದಾಸಬಂಧು" , ಭಾರತೀಯ ಸಂತ ಸಾಹಿತ್ಯ ಹಾಗೂ ಅದ್ಯಾತ್ಮ ಪ್ರಚಾರಕ್ಕಾಗಿ ಮೀಸಲಾದ ತ್ರೈಮಾಸಿಕವಾಗಿತ್ತು. ಭದ್ರಗಿರಿ ಅಚ್ಯುತ ದಾಸರು ಹಾಗೂ ಭದ್ರಗಿರಿ ಕೇಶವ ದಾಸರು ಪ್ರಧಾನ ಸಂಪಾದಕರುಗಳಾಗಿದ್ದರು. ಭದ್ರಗಿರಿ ಸ...

ಜುಲೈ ೨೭, ೨೦೨೧ · ೬೩ ವೀಕ್ಷಣೆಗಳು
೪೧

ಕನ್ನಡ ಪತ್ರಿಕಾ ಲೋಕ (ಭಾಗ ೬೮) - ಲೈಫ್ 360

ಭಾವ- ಬಣ್ಣ- ಬದುಕು ಬಗ್ಗೆ 'ಲೈಫ್ 360' ಎಂಬ ಪಾಕ್ಷಿಕ ಪತ್ರಿಕೆ ೨೦೧೩ರಲ್ಲಿ ಪ್ರಾರಂಭವಾಗಿತ್ತು. ಮೊದಲಿಗೆ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಈ ಪತ್ರಿಕೆ ಸುಮಾರು ೭ ಸಂಚಿಕೆಗಳ ಬಳಿಕ ಸುಧಾ-ತರಂಗ ಆಕೃತಿಯ ಪುಸ್ತಕದ ರೂಪದಲ್ಲಿ ಹೊರಬರಲಾರಂಭಿಸಿತು. ಯಾ...

ಜುಲೈ ೧೬, ೨೦೨೨ · ೧೦೩ ವೀಕ್ಷಣೆಗಳು
೪೨

ಕನ್ನಡ ಪತ್ರಿಕಾ ಲೋಕ (೨೧) - ಪಂಚಾಮೃತ

ಪಿ. ಕೆ. ಆಚಾರ್ಯ ಗಲಗಲಿ ಅವರ "ಪಂಚಾಮೃತ" " ಪಂಚಾಮೃತ" , ಗದಗ ಜಿಲ್ಲಾ ಕೇಂದ್ರವಾದ ಗದಗ ನಗರದ ಮಾಳಿಕೊಪ್ಪದಿಂದ ಪ್ರಕಟವಾಗುತ್ತಿದ್ದ, ಪಿ. ಕೆ. ಆಚಾರ್ಯ ಗಲಗಲಿ ಅವರು ಸಂಪಾದಕರಾಗಿದ್ದ ಕನ್ನಡ ಡೈಜೆಸ್ಟ್. ೧೯೬೦ರಲ್ಲಿ ಆರಂಭವಾದ "ಪಂಚಾಮೃತ" ಡೈಜೆಸ್...

ಆಗಸ್ಟ್ ೦೪, ೨೦೨೧ · ೫೧ ವೀಕ್ಷಣೆಗಳು
೪೩

ಕನ್ನಡ ಪತ್ರಿಕಾ ಲೋಕ (ಭಾಗ ೭೦) - ನಿಮ್ಮೆಲ್ಲರ ಮಾನಸ

ಯುವ ಮನಸ್ಸುಗಳನ್ನು ಗೆದ್ದ ಪತ್ರಿಕೆ 'ನಿಮ್ಮೆಲ್ಲರ ಮಾನಸ'. ಪತ್ರಕರ್ತ, ಲೇಖಕ ಕೆ.ಗಣೇಶ್ ಕೋಡೂರು ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಪತ್ರಿಕೆ ಬಹಳಷ್ಟು ಯುವ ಓದುಗರ ಮನಸ್ಸು ಗೆದ್ದಿತ್ತು. ಪತ್ರಿಕೆಯ ಪ್ರಾರಂಭದ ದಿನಗಳಲ್ಲಿ ಗಣೇಶ್ ಅವರೇ ಪ್ರಕಾಶ...

ಜುಲೈ ೩೦, ೨೦೨೨ · ೧೫೩ ವೀಕ್ಷಣೆಗಳು
೪೪

ಕನ್ನಡ ಪತ್ರಿಕಾ ಲೋಕ (೨೨) - ಸೇವಾಮೃತ

ಲೋಕ ಸೇವಾ ವೃಂದದ "ಸೇವಾಮೃತ" "ಸೇವಾಮೃತ" , ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಸಮೀಪದ ಅಳಿಕೆಯ ಲೋಕ ಸೇವಾ ವೃಂದ (ರಿ) ಪ್ರಕಟಿಸುತ್ತಿದ್ದ ಮಾಸಪತ್ರಿಕೆ. ಎಂ. ನಾರಾಯಣ ಭಟ್ ಅವರು ಲೋಕ ಸೇವಾ ವೃಂದದ ಅಧ್ಯಕ್ಷರಾಗಿದ್ದರು. ಇದೇ ಸಂಸ್ಥೆಯ ಮುದ್ರಣಾಲಯವಾಗ...

ಆಗಸ್ಟ್ ೧೦, ೨೦೨೧ · ೪೫ ವೀಕ್ಷಣೆಗಳು
೪೫

ಕನ್ನಡ ಪತ್ರಿಕಾ ಲೋಕ (ಭಾಗ ೭೧) - ಪರಶು ಓದುಗರ ಆಯುಧ

'ಪರಶು' ಓದುಗರ ಆಯುಧ ಎಂಬ ಟ್ಯಾಬಲಾಯ್ಡ್ ವಾರ ಪತ್ರಿಕೆ ಪರಶುರಾಮ ಅವರ ಸಾರಥ್ಯದಲ್ಲಿ ಹೊರಬರುತ್ತಿತ್ತು. ೨೦೧೧-೧೨ರಲ್ಲಿ ತನ್ನ ಪ್ರಕಟನೆಯನ್ನು ಪ್ರಾರಂಭಿಸಿದ 'ಪರಶು' ವಾರ ಪತ್ರಿಕೆಯ ಶೀರ್ಷಿಕೆ ನೋಂದಣಿಯಾದದ್ದು 'ಪರಶು ಓದುಗರ ಆಯುಧ' ಎಂಬ ಹೆಸರಿನ...

ಆಗಸ್ಟ್ ೦೮, ೨೦೨೨ · ೧೦೪ ವೀಕ್ಷಣೆಗಳು
೪೬

ಕನ್ನಡ ಪತ್ರಿಕಾ ಲೋಕ (೨೩) - ವಿನೋದ

ದೇಶಹಳ್ಳಿ ಜಿ. ನಾರಾಯಣ ಅವರ "ವಿನೋದ" ದೇಶಹಳ್ಳಿ ಜಿ. ನಾರಾಯಣ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದ " ವಿನೋದ" ವು ಹಾಸ್ಯ ಪ್ರಧಾನ ಮಾಸಪತ್ರಿಕೆಯಾಗಿ ಹೆಸರುವಾಸಿಯಾಗಿತ್ತು. ೧೯೫೧ರಲ್ಲಿ ಆರಂಭವಾದ ಈ ಮಾಸಪತ್ರಿಕೆಗೆ ಅ. ರಾ. ಮಿತ್...

ಆಗಸ್ಟ್ ೧೭, ೨೦೨೧ · ೭೦ ವೀಕ್ಷಣೆಗಳು
೪೭

ಕನ್ನಡ ಪತ್ರಿಕಾ ಲೋಕ (೨೩) - ಆಯುರ್ವೇದ

ನಿಖಿಲ ಕರ್ಣಾಟಕದ ಆಯುರ್ವೇದ ಮಂಡಳದ ಮುಖ ಪತ್ರಿಕೆಯಾಗಿತ್ತು, "ಆಯುರ್ವೇದ" ಮಾಸಪತ್ರಿಕೆ. ಉಡುಪಿ ಜಿಲ್ಲೆಯ ಹಿರಿಯಡ್ಕದಿಂದ ೧೯೪೮ರಲ್ಲಿ ಆರಂಭವಾದ "ಆಯುರ್ವೇದ" ಮಾಸಿಕದ ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಕಾ. ರಾ. ಪುರಾಣಿಕ ಅವರು. ಕ...

ಆಗಸ್ಟ್ ೨೪, ೨೦೨೧ · ೧೨೩ ವೀಕ್ಷಣೆಗಳು
೪೮

ಕನ್ನಡ ಪತ್ರಿಕಾ ಲೋಕ (ಭಾಗ ೭೨) - ಜನತಾವಾಣಿ

ದಾವಣಗೆರೆ ಜಿಲ್ಲೆಯಿಂದ ಹೊರಬರುತ್ತಿರುವ, ೫ ದಶಕಗಳನ್ನು ಕಂಡ ಜನಪ್ರಿಯ ಪತ್ರಿಕೆ 'ಜನತಾವಾಣಿ'. ಕಳೆದ ೪೯ ವರ್ಷಗಳಿಂದ ನಿರಂತರವಾಗಿ ಹೊರಬರುತ್ತಿರುವ ದಿನಪತ್ರಿಕೆ 'ಜನತಾವಾಣಿ' ತನ್ನ ಚಿನ್ನದ ಹಬ್ಬದ ಸಂಭ್ರಮದ ಹೊಸ್ತಿಲಲ್ಲಿದೆ. ದಾವಣಗೆರೆ ಮಾತ್ರವ...

ಆಗಸ್ಟ್ ೧೩, ೨೦೨೨ · ೧೧೧ ವೀಕ್ಷಣೆಗಳು