ಕನ್ನಡ ಪತ್ರಿಕಾ ಲೋಕ (ಭಾಗ ೯೯) - ನಿಜ ದನಿ
ಮೈಸೂರು ಜಿಲ್ಲೆಯಿಂದ ಕಳೆದ ೨೮ ವರ್ಷಗಳಿಂದ ಪ್ರಕಟವಾಗುತ್ತಿರುವ ದಿನ ಪತ್ರಿಕೆ ‘ನಿಜ ದನಿ'. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ನಿಜ ದನಿ ಪತ್ರಿಕೆಯ ಪ್ರಸಾರವಿದೆ. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ನಾಲ್ಕು ಪುಟ...
ಕನ್ನಡ ಪತ್ರಿಕಾ ಲೋಕ (ಭಾಗ ೧೦೦) - ಆರಕ್ಷಕ ವಾಣಿ
ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಿಂದ ಪ್ರಕಟವಾಗುತ್ತಿರುವ ಪಾಕ್ಷಿಕ ಪತ್ರಿಕೆ “ಆರಕ್ಷಕ ವಾಣಿ”. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಗಾತ್ರದಾಗಿದ್ದು, ೧೨ ಪುಟಗಳನ್ನು ಹೊಂದಿದೆ. ನಾಲ್ಕು ಪುಟ ವರ್ಣದಲ್ಲೂ, ಉಳಿದ ಎಂಟು ಪುಟ...
ಕನ್ನಡ ಪತ್ರಿಕಾ ಲೋಕ (ಭಾಗ ೧೦೧) - ಪ್ರಿಯ ಅತಿಥಿ
ಬಾಲಕೃಷ್ಣ ಯೆಯ್ಯಾಡಿ ಇವರ ಸಂಪಾದಕತ್ವದಲ್ಲಿ ಕಳೆದ ೧೬ ವರ್ಷಗಳಿಂದ ಹೊರ ಬರುತ್ತಿರುವ ಸ್ಥಳೀಯ ಸುದ್ದಿ ಪಾಕ್ಷಿಕ “ಪ್ರಿಯ ಅತಿಥಿ". ಪತ್ರಿಕೆಯನ್ನು ಹದಿನಾರು ವರ್ಷಗಳ ಮೊದಲು ಆರಂಭಿಸಿದಾಗ ಅದು ಕೇವಲ ‘ಅತಿಥಿ' ಎಂಬ ಶಿರೋನಾಮೆಯನ್ನು ಹೊಂದಿದ್ದು, ಟ್...
ಕನ್ನಡ ಪತ್ರಿಕಾ ಲೋಕ (ಭಾಗ ೧೦೨) - ಉದಯಕಾಲ
ಕಳೆದ ೨೫ ವರ್ಷಗಳಿಂದ ಹೊರಬರುತ್ತಿರುವ ‘ಕನ್ನಡಿಗರ ಜೀವಾಳ’ ಎನ್ನುವ ಘೋಷವಾಕ್ಯ ಹೊಂದಿರುವ ದಿನ ಪತ್ರಿಕೆ ‘ಉದಯಕಾಲ’. ಶಿವಮೊಗ್ಗ, ಕಲಬುರಗಿ, ಬೆಂಗಳೂರು, ಬೆಳಗಾವಿ, ಮಂಡ್ಯ, ಹುಬ್ಬಳ್ಳಿ - ಧಾರವಾಡ ಜಿಲ್ಲೆಗಳಿಂದ ಏಕಕಾಲಕ್ಕೆ ಪ್ರಕಟವಾಗಿ ಹೊರಬರುತ್...
ಕನ್ನಡ ಪತ್ರಿಕಾ ಲೋಕ (ಭಾಗ ೧೦೩) - ಉತ್ಕರ್ಷ
ವಿದ್ಯಾಭಾರತಿ ಕರ್ನಾಟಕ ಇವರ ಸಹಯೋಗದೊಂದಿಗೆ ಕಳೆದ ೯ ವರ್ಷಗಳಿಂದ ಹೊರ ಬರುತ್ತಿರುವ ಶೈಕ್ಷಣಿಕ ಮಾಸ ಪತ್ರಿಕೆಯೇ ‘ಉತ್ಕರ್ಷ'. ಸುಧಾ/ತರಂಗ ಆಕಾರದ ೨೮ ಪುಟಗಳು. ರಕ್ಷಾಪುಟಗಳು ವರ್ಣದಲ್ಲೂ, ಒಳಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣ. ‘ಜ್ಞಾನ ಜ್ಯೋತ...
ಕನ್ನಡ ಪತ್ರಿಕಾ ಲೋಕ (ಭಾಗ ೧೦೪) - ಪರಶು - ಓದುಗರ ಆಯುಧ
“ಪರಶು-ಓದುಗರ ಆಯುಧ" ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿರುವ ಈ ಕನ್ನಡ ವಾರಪತ್ರಿಕೆಯು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿದೆ. ಪರಶುರಾಮ ಯಾನೆ ಪಿ. ರಾಮ ಎಂಬವರು ಈ ಪತ್ರಿಕೆಯ ಪ್ರಕಾಶಕ, ಸಂಪಾದಕ ಹಾಗೂ ಮುದ್ರಕರಾಗಿದ್ದಾರೆ. ಬೆಂಗಳೂರಿನ ವಿಜಯನಗರದಲ...
ಕನ್ನಡ ಪತ್ರಿಕಾ ಲೋಕ (ಭಾಗ ೧೦೫) - ಸಾಮರಸ್ಯ ನ್ಯೂಸ್
ಎಂ ಎಂ ಎ ಶರೀಫ್ ಮಂಗಳಪೇಟೆ ಇವರ ಸಂಪಾದಕತ್ವದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ - ‘ಸಾಮರಸ್ಯ ನ್ಯೂಸ್’. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೦೨೩ರ (ಸಂಪುಟ: ೧೫, ಸಂಚಿಕೆ: ೩) ಸಂಚಿಕೆ. ಟ್ಯಾಬಲಾಯ್ಡ್ ಆಕಾ...
ಕನ್ನಡ ಪತ್ರಿಕಾ ಲೋಕ (ಭಾಗ ೧೦೬) - ಜನಪ್ರತಿನಿಧಿ ಪತ್ರಿಕೆ
ಕಳೆದ ೨೭ ವರ್ಷಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ವಾರ ಪತ್ರಿಕೆ ‘ಜನಪ್ರತಿನಿಧಿ ಪತ್ರಿಕೆ'. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ನಾಲ್ಕು ಪುಟಗಳು ವರ್ಣರಂಜಿತವಾಗಿಯೂ, ನಾಲ್ಕು...
ಕನ್ನಡ ಪತ್ರಿಕಾ ಲೋಕ (ಭಾಗ ೧೦೭) - ಕರಾವಳಿ ಮಾರುತ
ಪ್ರಾರಂಭದ ದಿನಗಳಲ್ಲಿ ಸಂಜೆ ದಿನ ಪತ್ರಿಕೆಯಾಗಿದ್ದು ನಂತರ ಬದಲಾದ ಪರಿಸ್ಥಿತಿಯಲ್ಲಿ ವಾರ ಪತ್ರಿಕೆಯಾದ ‘ಕರಾವಳಿ ಮಾರುತ’. ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವುದೇ ಈ ಪತ್ರಿಕೆಯ ಹೆಗ್ಗಳಿಕೆ. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು, ನ...
ಕನ್ನಡ ಪತ್ರಿಕಾ ಲೋಕ (ಭಾಗ ೧೦೮) - ವಿಕ್ರಮ
ಕಳೆದ ೭೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವ ಪ್ರಖರ ರಾಷ್ಟ್ರೀಯ ವಿಚಾರಗಳ ‘ವಿಕ್ರಮ' ವಾರ ಪತ್ರಿಕೆಯು ಕೆಲವು ವರ್ಷಗಳಿಂದ ಬದಲಾದ ರೂಪದಲ್ಲಿ ಮಾರುಕಟ್ಟೆಯಲ್ಲಿದೆ. ಪ್ರಾರಂಭದಲ್ಲಿ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಪತ್ರಿಕೆಯು ಈಗ ಸುಧಾ/ತರಂಗ...
ಕನ್ನಡ ಪತ್ರಿಕಾ ಲೋಕ (ಭಾಗ ೧೦೯) - ಚಾಲುಕ್ಯ ಪತ್ರಿಕೆ
ಕುಂದಾಪುರ ತಾಲೂಕಿನಿಂದ ಪ್ರಕಾಶಿತಗೊಳ್ಳುತ್ತಿರುವ 'ಚಾಲುಕ್ಯ ಪತ್ರಿಕೆ' ಈಗ ಹದಿನೈದನೇ ವರ್ಷದ ಸಂಭ್ರಮದಲ್ಲಿದೆ. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ಅದರಲ್ಲಿ ನಾಲ್ಕು ವರ್ಣರಂಜಿತ ಹಾಗೂ ಉಳಿದ ನಾಲ್ಕು ಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿ...
ಕನ್ನಡ ಪತ್ರಿಕಾ ಲೋಕ (ಭಾಗ ೧೧೦) - ಚಿತ್ರ ಚಿತ್ತಾರ
ಕನ್ನಡ ಸಿನೆಮಾ ಲೋಕದ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುತ್ತಿದ್ದ ವಾರ ಪತ್ರಿಕೆ ‘ಚಿತ್ರ ಚಿತ್ತಾರ'. ಕನ್ನಡ ಸಿನೆಮಾ ರಂಗದ ಸಮಗ್ರ ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಪ್ರಾರಂಭಗೊಂಡ ವಾರ ಪತ್ರಿಕೆಯೇ ‘ಚಿತ್ರ ಚಿತ್ತಾರ'. ವಾರ್ತಾ ಪತ್ರಿಕೆಯ ಆಕಾರ...