ಕನ್ನಡ ಪತ್ರಿಕಾ ಲೋಕ (ಭಾಗ ೧೨೨) - ಕ್ಲಿಕ್
ಪತ್ರಿಕಾ ಛಾಯಾಗ್ರಾಹಕರಾದ ರಮೇಶ್ ಪಂಡಿತ್ ಅವರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಹೊರಬರುತ್ತಿರುವ ವಾರ ಪತ್ರಿಕೆ ‘ಕ್ಲಿಕ್'. ತಮ್ಮ ಛಾಯಾಗ್ರಾಹಕ ವೃತ್ತಿಯಲ್ಲಿ ಅತೀ ಹೆಚ್ಚು ಬಳಕೆಯಾಗುವ ‘ಕ್ಲಿಕ್' ಎಂಬ ಪದವನ್ನೇ ಪತ್ರಿಕೆಯ ಶೀರ್ಷಿಕೆಯನ್ನಾಗಿಸಿದ್...
ಕನ್ನಡ ಪತ್ರಿಕಾ ಲೋಕ (ಭಾಗ ೧೨೩) - ಕರಾವಳಿ ಮಿತ್ರ
ರಾಘವೇಂದ್ರ ಇವರ ಸಂಪಾದಕತ್ವದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕರಾವಳಿ ಮಿತ್ರ'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು, ೮ ಪುಟಗಳನ್ನು ಹೊಂದಿದೆ. ೪ ಪುಟಗಳು ವರ್ಣದಲ್ಲೂ, ಉಳಿದ ನಾಲ್ಕು ಪುಟಗಳು...
ಕನ್ನಡ ಪತ್ರಿಕಾ ಲೋಕ (ಭಾಗ ೧೨೪) - ಶಂಕರಕೃಪಾ
ದಕ್ಷಿಣಾಮ್ನಾಯ ಶೃಂಗಗಿರಿ ಶ್ರೀ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಪ್ರಸಾರವಾಗುತ್ತಿರುವ ಕನ್ನಡ ಆಧ್ಯಾತ್ಮಿಕ ಮಾಸ ಪತ್ರಿಕೆಯೇ “ಶಂಕರಕೃಪಾ”. ಪತ್ರಿಕೆಯು ಕಳೆದ ೨೫ ವರ್ಷಗಳಿಂದ (ನೋಂದಾ...
ಕನ್ನಡ ಪತ್ರಿಕಾ ಲೋಕ (ಭಾಗ ೧೨೫) - ಉಡುಪಿ ಮಿತ್ರ
ಚಿತ್ತೂರು ಪ್ರಭಾಕರ ಆಚಾರ್ಯರ "ಉಡುಪಿ ಮಿತ್ರ" ಪತ್ರಕರ್ತರೂ, ಲೇಖಕರೂ ಆದ ಚಿತ್ತೂರು ಪ್ರಭಾಕರ ಆಚಾರ್ಯ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರಾಗಿ ಕಳೆದ ೨೬ ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ವಾರಪತ್ರಿಕೆ...
ಕನ್ನಡ ಪತ್ರಿಕಾ ಲೋಕ (ಭಾಗ ೧೨೭) - ಸೂತ್ರ
ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಟಾನ (ರಿ.) ಬಳಗದಿಂದ ಹೊರಬರುತ್ತಿದ್ದ ಗಣಿತ-ವಿಜ್ಞಾನ ಮಾಸಿಕವೇ “ಸೂತ್ರ". ಈ ಪತ್ರಿಕೆಯ ಸಂಪಾದಕರಾಗಿದ್ದವರು ಖ್ಯಾತ ಗಣಿತ-ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ಸುಧಾ/ತರಂಗ ಪತ್ರಿಕೆಯ ಆಕಾರ...
ಕನ್ನಡ ಪತ್ರಿಕಾ ಲೋಕ (ಭಾಗ ೧೨೮) - ಸುಗುಣಮಾಲಾ
ಉಡುಪಿ ಜಿಲ್ಲೆಯಿಂದ ಪ್ರಕಾಶಿತಗೊಳ್ಳುವ ಧಾರ್ಮಿಕ ಸಾಂಸ್ಕೃತಿಕ ವೈಚಾರಿಕ ಮಾಸಪತ್ರಿಕೆಯೇ 'ಸುಗುಣಮಾಲಾ’. ಡಾ. ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಈ ಪತ್ರಿಕೆಯ ಸಂಸ್ಥಾಪಕರು. ಮಹೀತೋಷ ಆಚಾರ್ಯ ಇವರು ಪತ್ರಿಕೆಯ ಸಂಪಾದಕರಾಗಿಯೂ, ಎಂ ಪ್ರಸನ್...
ಕನ್ನಡ ಪತ್ರಿಕಾ ಲೋಕ (ಭಾಗ ೧೨೭) - ಕರುನಾಡ ಪ್ರಾರ್ಥನಾ
ಕಳೆದ ೨೦ ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ “ಕರುನಾಡ ಪ್ರಾರ್ಥನಾ”. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ನಾಲ್ಕು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಕಪ್ಪು ಬಿಳುಪು ಬಣ್ಣದಲ್ಲೂ ಪ್ರಕಟವಾಗುತ್ತಿದೆ. ಪತ್ರಿ...
ಕನ್ನಡ ಪತ್ರಿಕಾ ಲೋಕ (ಭಾಗ ೧೨೮) - ಸುದ್ದಿ ಉದಯ
ಬೆಳ್ತಂಗಡಿ ತಾಲೂಕಿನಿಂದ ಪ್ರತೀ ವಾರ ಹೊರಬರುತ್ತಿರುವ ಪತ್ರಿಕೆ “ಸುದ್ದಿ ಉದಯ". ಪತ್ರಿಕೆಯ ಆಕಾರ ವೃತ್ತ ಪತ್ರಿಕೆಯದಾಗಿದ್ದು, ೧೬ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ ಉಳಿದ ೮ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಬೆಳ್ತಂಗಡಿ ತಾ...
ಕನ್ನಡ ಪತ್ರಿಕಾ ಲೋಕ (ಭಾಗ ೧೨೯) - ಮಯೂರ
ಕನ್ನಡ ಪತ್ರಿಕಾ ಇತಿಹಾಸದ ಹಳೆಯ ಪತ್ರಿಕೆಗಳಲ್ಲಿ ‘ಮಯೂರ' ಮಾಸ ಪತ್ರಿಕೆಯೂ ಒಂದು. ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿ. ಸಂಸ್ಥೆಯ ಮೂಲಕ ಪ್ರಕಾಶಿತಗೊಳ್ಳುತ್ತಿರುವ ಈ ಪತ್ರಿಕೆಗೆ ಈಗ ೫೬ರ ಹರೆಯ. ಕನ್ನಡ ಪತ್ರಿಕಾ ರಂಗದಲ್ಲಿ ಐವತ್ತು ವರ್ಷಗಳ...
ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಜಂಬೂ ಸವಾರಿ
ಬೆಂಗಳೂರಿನ ಇಷುಧಿ ಮಾಧ್ಯಮ ಸಮೂಹ ಇವರು ಪ್ರಕಟಿಸುತ್ತಿರುವ ಮಾಸ ಪತ್ರಿಕೆ “ಜಂಬೂ ಸವಾರಿ". ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಎರಡು ಪುಟಗಳು ಬಣ್ಣದಲ್ಲೂ, ಉಳಿದ ಹತ್ತು ಪುಟಗಳು ಕಪ್ಪು ಬಿಳುಪು ವರ್ಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯಲ್ಲಿ...
ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಕನ್ನಡ ಜನಾಂತರಂಗ
ಮೂರು ದಶಕಗಳ ಹಿಂದೆ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ದಿ ಕೆನರಾ ಟೈಮ್ಸ್' ಎಂಬ ಇಂಗ್ಲೀಷ್ ಪತ್ರಿಕೆಯ ಸಹೋದರಿ ಪತ್ರಿಕೆಯಾಗಿ ಹೊರಬಂದ ಕನ್ನಡ ದೈನಿಕವೇ “ಕನ್ನಡ ಜನಾಂತರಂಗ". ಪ್ರಾರಂಭದಲ್ಲಿ ಇದರ ಶೀರ್ಷಿಕೆ “ಕನ್ನಡ ಜನ ಅಂತರಂಗ" ಎಂದು ಇದ್ದು,...
ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ತುಷಾರ
ಕಳೆದ ಐದು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಅಪರೂಪದ ಮಾಸಿಕ ‘ತುಷಾರ’. ಇದು ಉದಯವಾಣಿ, ತರಂಗ ಪತ್ರಿಕಾ ಬಳಗದ ಸಹೋದರಿ ಪತ್ರಿಕೆಯಾಗಿ ಜನಮನದಲ್ಲಿ ನೆಲೆ ನಿಂತಿರುವ ಪತ್ರಿಕೆ. ಕಳೆದ ೫೦ ವರ್ಷಗಳಿಂದ ಕಥೆ, ಕವನ, ವಿಶೇಷ ಲೇಖನಗಳ ರಸದೌತಣವನ...