ಕನ್ನಡ ಪತ್ರಿಕಾ ಲೋಕ (ಭಾಗ ೫೯) - ಸುದ್ದಿಮನೆ
ಸಂತೋಷ್ ಕೋಣಿ ಇವರ ಸಂಪಾದಕತ್ವದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಹೊರ ಬರುತ್ತಿದ್ದ ವಾರ ಪತ್ರಿಕೆ ‘ಸುದ್ದಿಮನೆ'. ೨೦೧೪ರ ಆಸುಪಾಸಿನಲ್ಲಿ ಪ್ರಾರಂಭವಾದ ಪತ್ರಿಕೆಯು ತಾಲೂಕಿನ ಸಭೆ ಸಮಾರಂಭಗಳು ಹಾಗೂ ಬಿಡಿ ಸುದ್ದಿಗಳಿಗೆ ಮೀಸಲಾಗಿತ್ತು...
ಕನ್ನಡ ಪತ್ರಿಕಾ ಲೋಕ (೧೩) - ಪ್ರಜಾಮತ
*ಬಿ. ಎನ್. ಗುಪ್ತರು ಆರಂಭಿಸಿದ "ಪ್ರಜಾಮತ"* "ಪ್ರಜಾಮತ" ವಾರಪತ್ರಿಕೆಯನ್ನು ಆರಂಭಿಸಿದವರು ಪ್ರಸಿದ್ಧ ಪತ್ರಿಕೋದ್ಯಮಿಯಾಗಿದ್ದ ಬಿ. ಎನ್. ಗುಪ್ತ (೧೮೯೫ - ೧೯೭೬) ಅವರು. ಆರಂಭಿಸಿದ್ದು ೧೯೨೯ರಲ್ಲಿ. ಮೈಸೂರಿನ ಪ್ರಥಮ ರಾಜಕೀಯ ಪಕ್ಷವೂ, ಜವಾಬ್ದಾರ...
ಕನ್ನಡ ಪತ್ರಿಕಾ ಲೋಕ (ಭಾಗ ೬೦) - ಸಿನಿರೇಖಾ
ಚಲನ ಚಿತ್ರಗಳ ಸಮಗ್ರ ಸುದ್ದಿಗಳನ್ನು ತಿಳಿಸುವ ವಾರ ಪತ್ರಿಕೆ- ಸಿನಿರೇಖಾ. ೯೦ರ ದಶಕದಲ್ಲಿ ಅಂತರ್ಜಾಲ ಇಲ್ಲದ ಸಮಯದಲ್ಲಿ ಚಲನ ಚಿತ್ರಗಳ ಹಾಗೂ ಚಿತ್ರರಂಗದ ಬಗ್ಗೆ ತಿಳಿಸಲು ಇದ್ದ ಏಕೈಕ ಮಾಧ್ಯಮ ಎಂದರೆ ಸಿನೆಮಾ ಪತ್ರಿಕೆಗಳು. ಸಿನೆಮಾ ಮಾಸಿಕಗಳು ಹಲ...
ಕನ್ನಡ ಪತ್ರಿಕಾ ಲೋಕ (೧೪) - ಪ್ರದೀಪ
ಟಿ.ಪಿ.ಕೋದಂಡರಾಮ ಪಿಳ್ಳೈ ಅವರ "ಪ್ರದೀಪ" "ಪ್ರದೀಪ" ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿದ್ದ "ಪ್ರದೀಪ ಪ್ರಿಂಟರಿ" ಯಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆ. ೧೯೬೦ರಲ್ಲಿ ಆರಂಭವಾದ "ಪ್ರದೀಪ" ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಟಿ....
ಕನ್ನಡ ಪತ್ರಿಕಾ ಲೋಕ (ಭಾಗ ೬೧) - ತತ್ವವಾದ
ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ಪ್ರಕಾಶಿತಗೊಳ್ಳುತ್ತಿರುವ ‘ತತ್ವವಾದ’ ಮಾಸ ಪತ್ರಿಕೆ. ಡಿ. ಪ್ರಹ್ಲಾದಾಚಾರ್ಯ ಇವರು ನಿರ್ವಾಹಕ ಸಂಪಾದಕರಾಗಿದ್ದು, ಪಂಡರೀನಥಾಚಾರ್ಯ ಗಲಗಲಿ ಹಾಗೂ ಹರಿದಾಸ ಭಟ್ಟ ಇವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಮಾಸಿಕ....
ಕನ್ನಡ ಪತ್ರಿಕಾ ಲೋಕ (೧೫) - ರಾಯಭಾರಿ
ಪಾಂಗಾಳ ನಾಯಕ್ ಹಾಗೂ ಎಸ್.ಎಲ್.ಭಟ್ ರವರ "ರಾಯಭಾರಿ" " ರಾಯಭಾರಿ", ಎಸ್. ಲಕ್ಷ್ಮೀ ನಾರಾಯಣ ಭಟ್ (ಎಸ್. ಎಲ್. ಭಟ್) ಅವರ ಸಂಪಾದಕತ್ವದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ ರಾಷ್ಟ್ರೀಯ ಕನ್ನಡ ವಾರಪತ್ರಿಕೆ. ೧೯೫೦ರಲ್ಲಿ ಪಾಂಗಾಳ ಉಪೇಂದ್ರ ಶ್ರೀನ...
ಕನ್ನಡ ಪತ್ರಿಕಾ ಲೋಕ (ಭಾಗ ೬೨) - ಕಲ್ಯಾಣ ಕಿರಣ
ಪೂಜ್ಯ ಮಾತೆ ಕಸ್ತೂರಿದೇವಿ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಮಾಸಿಕ ‘ಕಲ್ಯಾಣ ಕಿರಣ'. ವಿಶ್ವ ಗುರು ಬಸವಣ್ಣರ ತತ್ವಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೊರಬರುತ್ತಿದ್ದ ಪತ್ರಿಕೆ ಇದು. ಬೆಂಗಳೂರು ರಾಜಾಜಿನಗರದಲ್ಲಿರುವ ಬಸವ ಮಂಟಪದಲ...
ಕನ್ನಡ ಪತ್ರಿಕಾ ಲೋಕ (೧೬) - ಪ್ರಕಾಶ
ಎ. ಜೆ. ಅಲ್ಸೆ ಅವರ "ಪ್ರಕಾಶ" ಎ. ಜೆ. ಅಲ್ಸೆ ಎಂದೇ ಪ್ರಸಿದ್ಧರಾದ ಉಡುಪಿಯ ಐರೋಡಿ ಜನಾರ್ದನ ಅಲ್ಸೆ ಅವರು ಸಂಪಾದಕರಾಗಿದ್ದ ಸಾಪ್ತಾಹಿಕವೇ "ಪ್ರಕಾಶ". ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬೆನ್ನಿಗೆ ಉಡುಪಿಯಿಂದ ಪ್ರಕಟಣೆ ಆರಂಭಿಸಿದ "ಪ್ರಕಾಶ" , ೧...
ಕನ್ನಡ ಪತ್ರಿಕಾ ಲೋಕ (ಭಾಗ ೬೪) - ರಂಗವಿಠಲ
ಶ್ರೀ ಶ್ರೀಪಾದರಾಜರ ಭಕ್ತಿಸಾಹಿತ್ಯ, ಕನ್ನಡ ದಾಸಸಾಹಿತ್ಯ, ದೇವರನಾಮ ಚಿಂತನೆ ಮತ್ತು ಜ್ಞಾನಸತ್ರಕ್ಕೆ ಮೀಸಲಾದ ಮಾಸಪತ್ರಿಕೆಯೇ ರಂಗವಿಠಲ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲೈ ೨೦೧೫ರದ್ದು. ಆ ಸಮಯ ಪತ್ರಿಕೆಯು ೧೨ನೇ ವರ್ಷದಲ್ಲಿ ಮುನ್ನಡೆಯುತ್ತ...
ಕನ್ನಡ ಪತ್ರಿಕಾ ಲೋಕ (೧೭) - ಭವ್ಯವಾಣಿ
ಕೆ. ಎಲ್. ಭಟ್ ಅವರ "ಭವ್ಯವಾಣಿ" ಕೆ. ಎಲ್. ಭಟ್ ಎಂದೇ ಖ್ಯಾತರಾದ ಉಡುಪಿಯ ಕೆ. ಲಕ್ಷ್ಮೀನಾರಾಯಣ ಭಟ್ ಅವರು ನಡೆಸುತ್ತಿದ್ದ ಮಾಸಪತ್ರಿಕೆ "ಭವ್ಯವಾಣಿ". ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ಪ್ರಾಂತ್ಯದಲ್ಲಿದ್ದ ಅವಧಿ, ೧೯೫೭ರಲ್ಲಿ " ಭವ್ಯವ...
ಕನ್ನಡ ಪತ್ರಿಕಾ ಲೋಕ (ಭಾಗ ೬೫) - ಶಂಕರಭಾಸ್ಕರ
ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ 'ಶಂಕರಭಾಸ್ಕರ'. ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಛಾರಿಟೇಬಲ್ ಟ್ರಸ್ಟ್, ಬೆಂಗಳೂರು ಇವರು ಪ್ರಕಾಶಿಸುತ್ತಿದ್ದ ಪತ್ರಿಕೆ ಇದು. ಪತ್ರಿಕೆಯ ಸಂಸ್ಥಾಪಕರು ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸ್ವರಸ್ವತೀ ಸ್ವಾಮ...
ಕನ್ನಡ ಪತ್ರಿಕಾ ಲೋಕ (೧೮) - ನಿರ್ಮಲಾ
"ನಿರ್ಮಲಾ" , ಮೈಸೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ "ನಿರ್ಮಲಾ" , ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ನೂರು ಪುಟಗಳ, ಪುಸ್ತಕ ರೂಪದಲ್ಲಿ ಬರುತ್ತಿದ್ದ "ನಿರ್ಮಲಾ" ಮಾಸಪತ್ರಿಕೆಯ ಬೆಲೆ, ೧೯೬೦ರ ದಶಕದಲ್ಲ...