ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆನಪಿನ ಚಿತ್ರಕಲಾ ಶಾಲೆ
ಸರಣಿ

ನೆನಪಿನ ಚಿತ್ರಕಲಾ ಶಾಲೆ

ಎಚ್.ಎ. ಅನಿಲ್ ಕುಮಾರ್ · ೩೧ ಬರಹಗಳು · ಒಟ್ಟು ೯,೦೭೩ ವೀಕ್ಷಣೆಗಳು
೧

ನೆನಪಿನ ಚಿತ್ರಕಲಾ ಶಾಲೆ-ಭಾಗ ೧: ತೆಂಗಿನಮರದಲಿ ಇಟ್ಟಿಗೆಹಣ್ಣು

ನನಗೆ ಸುಮ್ಮನೆ ಬರೆಯುತ್ತಲೇ ಇರಬೇಕೆಂಬ ಇರಾದೆಯಿದೆ ಏನನ್ನು? ಅದೇ, ಸುಮ್ಮನೆ ಬರೆಯುತ್ತಾ ಹೋಗುವುದು ಯಾವುದರ ಬಗ್ಗೆ ಮಾರಾಯ? ಮತ್ತೆ ನೋಡು. ಸುಮ್ಮನೆ ಬರೆಯುವುದೆಂದರೆ ನಡೆಯುತ್ತ ದಾರಿ ಮಾಡುವುದು. ಇರುವ ದಾರಿಯಲ್ಲಿ ನಡೆಯುವುದಲ್ಲ. ಯಾವುದೋ ಒಂದು...

ಜುಲೈ ೧೩, ೨೦೧೧ · ೫೧೯ ವೀಕ್ಷಣೆಗಳು
೨

ನೆನಪಿನ ಚಿತ್ರಕಲಾ ಶಾಲೆ-ಭಾಗ ೨: ಇದ್ದಂಗೇ ಬರೆಯೋದಂದ್ರೆ

(೪) ಸ್ಥಿರಚಿತ್ರಣ ಅಥವ ಸ್ಟಿಲ್ ಲೈಫ್ ವಿಷಯವಿದ್ದಾಗ ನಾವೆಲ್ಲ ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಬೇಕಿತ್ತು. ಇಲ್ಲದಿದ್ದರೆ ಅಲ್ಲಿ ವಿನ್ಯಾಸಗೊಳಿಸುತ್ತಿದ್ದ ಹಣ್ಣುಹಂಪಲುಗಳೇನೂ ಒಣಗಿ ಹಿಪ್ಪೆಯಾಗುತ್ತಿರಲಿಲ್ಲ ಬಿಡಿ. ಅದಕ್ಕೆ ಕಾರಣ ಅದಾಗಲೇ ಬಂದು ಚ...

ಜುಲೈ ೧೩, ೨೦೧೧ · ೧,೦೩೨ ವೀಕ್ಷಣೆಗಳು
೩

ನೆನಪಿನ ಚಿತ್ರಕಲಾ ಶಾಲೆ- ಭಾಗ ೩

(೭) ತೆಂಗಿನಮರದಲಿ ಇಟ್ಟಿಗೆಹಣ್ಣಿನ ಪ್ರಕರಣವು ವಿಚಿತ್ರ ತಿರುವುಗಳನ್ನು, ಅರ್ಥಾನುಭವಗಳನ್ನು ಪಡೆದುಕೊಳ್ಳುತ್ತಿತ್ತು. ತರಗತಿಯಲ್ಲಿ ಸ್ಟಿಲ್‌ಲೈಫ್ ವಿಷಯವಿದ್ದ ದಿನಗಳಂದು, ಇನ್ನು ಮುಂದೆ ತಿಂಡಿ, ಹಣ್ಣುಗಳು ಟೇಬಲ್ಲಿನ ಮೇಲಿನಿಂದ, ಯಾರೂ ಇಲ್ಲವಾದ...

ಜುಲೈ ೧೮, ೨೦೧೧ · ೫೨೯ ವೀಕ್ಷಣೆಗಳು
೪

ನೆನಪಿನ ಚಿತ್ರಕಲಾ ಶಾಲೆ: ಭಾಗ ೪ -ನೇತಾಡುವ ಕುಂಡ

(೧೧) ಪರಿಷತ್ತಿನ ನಮ್ಮ ತರಗತಿಯಲ್ಲಿ ಒಂಬತ್ತು ವಿದ್ಯಾರ್ಥಿಗಳು, ನಾಲ್ವರು ಹೈಕ್ಲಾಸ್ ಹುಡುಗಿಯರು ಐವರು ಮಿಡ್ಲ್‌ಕ್ಲಾಸ್ ಹುಡುಗರು. ಮಿಡ್ಲ್‌ಕ್ಲಾಸ್ ಎಂದರೆ ಮಧ್ಯಪ್ರದೇಶವೆಂತಲೂ, "ಆಗ ಜನಪ್ರಿಯಳಾಗಿದ್ದ ’ತೇಝಾಬ್’ನ ಏಕ್ ದೋ ತೀನಿನ ಮಾಧುರಿ ದೀಕ್...

ಜುಲೈ ೨೪, ೨೦೧೧ · ೯೪೩ ವೀಕ್ಷಣೆಗಳು
೫

ನೆನಪಿನ ಚಿತ್ರಕಲಾ ಶಾಲೆ: ಭಾಗ ೫-ಗುರುತ್ವದ ಆಕರ್ಷಣೆ ಮೀರಿ

ಗುರುತ್ವದ ಆಕರ್ಷಣೆ ಮೀರಿ (೧೨) ಮೇಷ್ಟ್ರು ಅಲ್ಲಿಂದ ಹೋಗಿದ್ದಾಯಿತು ಎಂದದಾರೋ ಅನೌನ್ಸ್ ಮಾಡಿದ ಕೂಡಲೆ ಒಮ್ಮೆಲೆ ಕೂಗಾಟ ಚೀರಾಟ ಶುರುವಾಗಿಬಿಟ್ಟಿತು ಶಿಲ್ಪಕಲಾ ವಿಭಾಗದಿಂದ. ಕೂಗಾಟ ಕಾಲಮೇಲೆ ಕಬ್ಬಿಣದ ಆರ್ಮೇಚರ್ ಬೀಳಿಸಿಕೊಂಡ ಮಲ್ಲುಮೋಹನನದ್ದು,...

ಜುಲೈ ೨೭, ೨೦೧೧ · ೧,೦೯೦ ವೀಕ್ಷಣೆಗಳು
೬

ನೆನಪಿನ ಚಿತ್ರಕಲಾ ಶಾಲೆ: ಭಾಗ ೭ ನಿಗೂಢ ಬಿ.ಬಿ.ಎಂ ಕ್ಷಣ

(೧೮) ರಾತ್ರಿ ಏಳೂವರೆಯ ಸಮಯ. ಪ್ರಶ್ನಾಮೂರ್ತಿಯ ಬಗ್ಗೆ ಚಿಂತಿಸುತ್ತ, ’ನೇತಾಡುತ್ತಿರುವ’ ಪ್ರಶ್ನಾಮೂರ್ತಿಯನ್ನು ಕುರಿತು ’ತೂಗಾಡುತ್ತಿದ’ ಪ್ರಶ್ನೆಗೆ ಉತ್ತರ ಹುಡುಕುತ್ತ, ನಿದ್ರಿಸುತ್ತಿದ್ದಂತಿದ್ದ ಅಥವ ಶವದಂತೆ, ವಿಕ್ರಮನ ಭುಜದ ಮೇಲಿನ ಬೇತಾಳನ...

ಆಗಸ್ಟ್ ೦೭, ೨೦೧೧ · ೭೬೫ ವೀಕ್ಷಣೆಗಳು
೭

ನೆನಪಿನ ಚಿತ್ರಕಲಾ ಶಾಲೆ: ತ್ಯಾಗ, ಸ್ಕೆಚ್ ಮತ್ತು ಮೆಕೆಟ್‌ಗಳ ನಡುವಿನ ತೂಗುಯ್ಯಾಲೆ ಭಾಗ-೬

(೧೬) ಸಂಜೆ ಆರು ಗಂಟೆಯಾಗುತ್ತಿತ್ತು. ಶಿಲ್ಪಕಲೆ ಮತ್ತು ಚಿತ್ರಕಲಾ ವಿಭಾಗದಲ್ಲಿ ಆಗಲೇ ದೀಪ ಹತ್ತಿಸಿದ್ದಾಗಿತ್ತು. ಕಾಲುಮುರಿದುಕೊಂಡ ನೋವಿನಲ್ಲಿ ಸಿ.ಅಶ್ವತ್ಥರ ಧ್ವನಿಯ ಮಟ್ಟದಲ್ಲಿ ಕಿರುಚುತ್ತಿದ್ದ ಮಲ್ಲುಮೋಗನನ ದನಿಯು ಈಗ ಪಿ.ಬಿ.ಶ್ರೀನಿವಾಸರ...

ಆಗಸ್ಟ್ ೦೩, ೨೦೧೧ · ೪೯೩ ವೀಕ್ಷಣೆಗಳು
೮

ನೆನಪಿನ ಚಿತ್ರಕಲಾ ಶಾಲೆ: ಭಾಗ ೮ ’ಹ್ಯಾಂಡ್ಸ್ ಫ್ರೀ ಸಂಗೀತೋತ್ಸವ

(೨೦) ಕಥೆಗೂ ವ್ಯಾಖ್ಯೆಗೂ ಇರುವ ವ್ಯತ್ಯಾಸವೆಂದರೆ, ಎರಡನೆಯದರಲ್ಲಿ ಎಲ್ಲವನ್ನೂ ಸ್ಪಷ್ಟಗೊಳಿಸುತ್ತಿದ್ದೇವೆಂದು ಮತ್ತೆ ಮತ್ತೆ ಹೇಳುತ್ತಿರಬೇಕು. ಕಥೆ-ಕಾದಂಬರಿಗಳು ತಾವೇತಾವಾಗಿ ಅದನ್ನು ಮಾಡುವುದರಿಂದ ಅವುಗಳಲ್ಲಿ, ನನ್ನ ಮಾತಿನ ಅರ್ಥವೇನಪ್ಪಾ ಅಂ...

ಆಗಸ್ಟ್ ೧೨, ೨೦೧೧ · ೬೧೩ ವೀಕ್ಷಣೆಗಳು
೯

ನೆನಪಿನ ಚಿತ್ರಕಲಾ ಶಾಲೆ: ಭಾಗ ೯- ನಿಗೂಢತೆಯ ಪುನರ್-ಪರಿಷ್ಕರಣೆ

(೨೩) ಪ್ರಶ್ನೆ ಮಾತ್ರ ಯಾವುದನ್ನೂ ನಂಬದ, ಅಥವ ಎಲ್ಲರ, ಎಲ್ಲ ತತ್ವ-ಧರ್ಮ-ಆಚರಣೆಗಳನ್ನು ಮರೆತ ಚಾರ್ವಾಕನಂತೆ ನಿರ್ವಿಕಾರಿಯಾಗಿ ಕೈವಲ್ಯ ತಲುಪುವ ಹಂತ ತಲುಪಿಬಿಟ್ಟಿದ್ದ, ನೇತಾಡುತ್ತಿದ್ದ ಸ್ಥಿತಿಯಲ್ಲಿಯೇ. ಮುಂದೊಂದು ದಿನ ಇದಕ್ಕೆ ಏಣಿ ಫಿಲಾಸಫಿ...

ಆಗಸ್ಟ್ ೧೬, ೨೦೧೧ · ೭೨೭ ವೀಕ್ಷಣೆಗಳು
೧೦

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್

(೨೯) ಸೋಕು ಅಥವ ಕಲಾ.ಕೆ, ೨೦೧೧: ೫ನೇ ಸೆಪ್ಟೆಂಬರ್ ೧೯೮೮, ಹೆಸರಲ್ಲೇನಿದೆಮಹಾ, ಓನಾಮಿ ಕುಟ್ಟಿ ಅಡಿಯಾರ್ ಮತ್ತು ಶೃತಿ ಮೆಹ್ತಾ, ಈ ನಾಲ್ಕು ಪದಗಳು: ಒಂದು ದಿನಾಂಕ, ಒಂದು ಅನಾಮಿಕ ನಾಮಧೇಯ, ಇಬ್ಬರು ಆರೋಪಿತ (ಸೂಡೋನಿಮ್) ಹೆಂಗಸರ ಹೆಸರುಗಳು ಸಾಕಷ...

ಆಗಸ್ಟ್ ೨೬, ೨೦೧೧ · ೧,೦೩೮ ವೀಕ್ಷಣೆಗಳು
೧೧

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೨ ’ಅನಂತ ವಿಶ್ವಕ್ಕೊಂದು ಖಡಕ್ ಬ್ರೇಕ್’

(೩೧) ಸೋಕುಮಾರಿ ಉರುಫ್ ಕಲಾ.ಕೆ, ೨೦೧೧: ಇಲ್ಲಿಯವರೆಗೂ ನನಗೆ ಈ ನಿಗೂಢದ ಬಗ್ಗೆ ಸ್ಪಷ್ಟವಾಗಿದ್ದದ್ದು ಒಂದು ವಿಷಯ. ಅದು ನಾನು ಕಲ್ಪಿಸಿಕೊಳ್ಳಬಹುದಾದ್ದಕ್ಕಿಂತಲೂ ಹೆಚ್ಚಿನ ಫ್ಯಾಂಟಸಿಯನ್ನೊಳಗೊಂಡಿತ್ತು ಎಂಬುದೇ ಆ ವಿಷಯ. ವಿಷಯ ಇಷ್ಟೇ: ೨೦೧೧ರಲ್ಲ...

ಆಗಸ್ಟ್ ೩೧, ೨೦೧೧ · ೩೮೭ ವೀಕ್ಷಣೆಗಳು
೧೨

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೩ - ’ಅನುಮಾನಕ್ಕೆ ಅವಿಶ್ವಾಸವೇ ತೀರ್ಮಾನ’

(೩೪) ವಾರವೊಂದರ ನಂತರ ಒಮ್ಮೆ ಬಿಡಾನ ಮನೆಯಲ್ಲಿ ಆತನನ್ನು ಮತ್ತು ಮಮಾನನ್ನು ಭೇಟಿಮಾಡಿ ಸೂಚ್ಯವಾಗಿ ಈ ’ಜಾರಿದ ಕಾಲ’ದ ಬಗ್ಗೆ ಸೂಚನೆ ನೀಡಿದೆ. ನೋಟ್‌ಬುಕ್ಕಿನಲ್ಲಿ ಸೇವ್ ಮಾಡಲಾಗಿದ್ದ ಅನೇಖ ಮತ್ತು ನನ್ನ ನಡುವಣ ಮಾತುಕಥೆಗಳನ್ನು ಸುವಿಸ್ತಾರವಾಗಿ...

ಸೆಪ್ಟೆಂಬರ್ ೦೨, ೨೦೧೧ · ೯೩೭ ವೀಕ್ಷಣೆಗಳು