ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆನಪಿನ ಚಿತ್ರಕಲಾ ಶಾಲೆ
ಸರಣಿ

ನೆನಪಿನ ಚಿತ್ರಕಲಾ ಶಾಲೆ

ಎಚ್.ಎ. ಅನಿಲ್ ಕುಮಾರ್ · ೩೧ ಬರಹಗಳು · ಒಟ್ಟು ೮,೨೬೨ ವೀಕ್ಷಣೆಗಳು
೨೫

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೫ -- ’ವೀರಾ ವೇಷ’

(೭೨) ೧೯೮೮, ಚಿತ್ರಕಲಾ ಪರಿಷತ್ತು ಹಸಿವೆಯಿಂದ ಆ ರಾತ್ರಿ ಪರಿಷತ್ತಿನ ಕೆಂಟೀನಿನಲ್ಲಿ ತರುಣ್ ಚಂಗಪ್ಪನ ತಂತ್ರಗಾರಿಕೆಯಿಂದ ತಿನ್ನಲು ಕರ್ನಾಟಕದಲ್ಲಿ ತಯಾರಿಸಲಾದ ಕೇರಳ ಚಿಪ್ಸು, ಖಾರಕಡಿಲೆಕಾಯಿ ಬೀಜ ಮುಂತಾದವುಗಳ ಪ್ಲಾಸ್ಟಿಕ್ ಚೀಲಗಳು ಹಾಗೂ ಥಮ್ಸ...

ನವೆಂಬರ್ ೨೨, ೨೦೧೧ · ೧,೨೦೪ ವೀಕ್ಷಣೆಗಳು
೨೬

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೬ -- ’ಒಂದು ವಿಕ್ಷಿಪ್ತ ಪ್ರೇಮ ಕಥೆ-೧’

(೭೫) ಮಾರನೇ ದಿನ ಪಾಂಡು, ಅಂದರೆ ಪರಿಷತ್ತಿನ ಕ್ಯಾಂಟೀನಿನ ಒಡೆಯ ಬಂದು ಅದರ ಬಾಗಿಲು ತೆರೆದನಷ್ಟೇ. ಅದಕ್ಕಿಂತಲೂ ಮುಂಚೆ ರಾತ್ರಿ ಅಲ್ಲಿ ಕಳ್ಳತನ ಮಾಡಿದ್ದ ಹುಡುಗರ‍್ಯಾರೂ ಬಂದಿರಲಿಲ್ಲ. ಏಕೆಂದರೆ ಅವರುಗಳು ಅಲ್ಲಿಂದ ಕದಲಿ ಹೋಗಿರಲೇ ಇಲ್ಲವಲ್ಲ. ಆ...

ನವೆಂಬರ್ ೨೬, ೨೦೧೧ · ೧,೨೩೫ ವೀಕ್ಷಣೆಗಳು
೨೭

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೭ - ಒಂದು ವಿಕ್ಷಿಪ್ತ ಪ್ರೇಮಕಥೆ-೨

(೭೮) ಸುದೀರ್ಘ ಗುಣವುಳ್ಳ ಪ್ರೇಮಕಥೆಯನ್ನೇ ದಾಂಪತ್ಯವೆನ್ನಬಹುದು. ಚಾರ್ವಾಕಿಯನ್ನು ಕುರಿತಾಗಿ ವೀರಾನಿಗೆ ತನ್ನ ಆಕರ್ಷಣೆ ಎಂತಹದ್ದು ಎಂದು ಅರ್ಥಮಾಡಿಕೊಳ್ಳದಾದ. ಆಕೆಯನ್ನು ಕಂಡಾಗ ಆತನ ಮನಸ್ಸು, ಆತ ತೆಗೆವ ಫೋಟೋಗಳಂತೆ--ಫ್ರೀಜ್ ಆಗಿಬಿಡುತ್ತಿತ್ತ...

ಡಿಸೆಂಬರ್ ೦೨, ೨೦೧೧ · ೧,೨೫೧ ವೀಕ್ಷಣೆಗಳು
೨೮

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೮ -- ’ರಿಕ್ಷಾಸವಾರಿ’

(೮೪) ಪ್ಲಾಝಾ ಥಿಯೇಟರಿನಲ್ಲಿ ವೀರಾನಿಗಾದ ಅನುಭವದಿಂದ ಜಗತ್ತು ಮುಳುಗದಿದ್ದರೂ ಆತನ ಪಾಲಿನ ನಿರೀಕ್ಷೆಯೆಂಬ ವಿಶ್ವದ ಬಲೂನಿಗೆ ತೂತು ಬಿದ್ದದ್ದಂತೂ ಗ್ಯಾರಂಟಿ. ಎಂಥಾ ವಿಶ್ವಾಸದ್ರೋಹ! ಆದರೆ ವಿಶ್ವಾಸಕ್ಕೆ, ಶ್ವಾಸಕ್ಕೆ ಮತ್ತು ದ್ರೋಹಕ್ಕೆ ಕಾಲ-(ಸ್...

ಡಿಸೆಂಬರ್ ೦೪, ೨೦೧೧ · ೧,೦೧೯ ವೀಕ್ಷಣೆಗಳು
೨೯

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೯ -- ಬ್ಲಾಕ್ ಹೋಲ್ ಎಂಬ ಒಳಕಲ್ಲ ತೀರ್ಥ

(೮೮) ಬಗೆಹರಿಯದ ಸಮಸ್ಯೆಯನ್ನು ಒಂದು ಹಂತದಲ್ಲಿ ಮುಗಿಯಿತೆಂದು ಭಾವಿಸುವುದನ್ನು ನಿರಾಳವೆನ್ನುತ್ತೇವೆ. ೧೯೮೯ರಲ್ಲಿ ಪರಿಷತ್ತಿನಲ್ಲಿ ದೃಶ್ಯಕಲೆಯ ಅತ್ಯಂತ ಸಮಕಾಲೀನ ವಾಹನವನ್ನು ಏರಿದ್ದವನೆಂದರೆ ಬಿಡಾ. ಮತ್ತು ಆತ ಓಡಿಸಿಕೊಂಡು ಬರುತ್ತಿದ್ದುದು ಸು...

ಡಿಸೆಂಬರ್ ೦೮, ೨೦೧೧ · ೧,೨೫೪ ವೀಕ್ಷಣೆಗಳು
೩೦

ನೆನಪಿನ ಚಿತ್ರಕಲಾ ಶಾಲೆ: ಭಾಗ ೩೦ - ಪ್ರತಿಬಿಂಬಿಸದ ಕನ್ನಡಿ ಮತ್ತು ಸ್ಪರ್ಶ-ಛಾಯಾಚಿತ್ರಣ

(೯೪) ೧೯೯೦, ಜನವರಿ, ಪರಿಷತ್ತು: ೨೦೧೧ರ ಸೋಕುಮಾರಿ ಉರುಫ್ ಕೆ.ಕೃತಿ ಉರುಫ್ ಕಲಾಕೃತಿಯಿಂದ ಪತ್ರಗಳು ೧೯೯೦ಕ್ಕೆ ಬರುವುದು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸರ್ವೆಸಾಮಾನ್ಯವೇ ಆಗಿಬಿಟ್ಟಿದ್ದರೂ, ಯಾರೂ ಆ ಪತ್ರಗಳನ್ನು ಭವಿಷ್ಯದಿಂದ ಬಂದವು ಎಂದು ನ...

ಡಿಸೆಂಬರ್ ೧೩, ೨೦೧೧ · ೧,೦೯೧ ವೀಕ್ಷಣೆಗಳು
೩೧

ನೆನಪಿನ ಚಿತ್ರಕಲಾ ಶಾಲೆ: ಭಾಗ ೩೧ - ಮೋಕ್ಷದ ಟ್ಯಾಬ್ಲೆಟ್!

(೯೮) ಸ್ಕೆಚ್ ಪುಸ್ತಕ, ಜನವರಿ ೧೯೯೦: ಹೌದು. ಆದರೆ ನನ್ನ ಸಮಸ್ಯೆಯೆಂದರೆ, "ನನ್ನೊಬ್ಬನಿಗೆ ಮಾತ್ರ ನನ್ನ ಪ್ರತಿಬಿಂಬ ಕಾಣಿಸದು," ಎಂದು ಅನೇಖ ಹೇಳಿದ್ದನ್ನು ದೂರದಲ್ಲಿ ದಡದಡನೆ ನಡೆದುಹೋಗುತ್ತಿದ್ದ ವೀರಾ ಕೇಳಿಸಿಕೊಳ್ಳಲೇ ಇಲ್ಲ! ಅದನ್ನು ಕೇಳಿದ್...

ಡಿಸೆಂಬರ್ ೧೯, ೨೦೧೧ · ೧,೨೦೮ ವೀಕ್ಷಣೆಗಳು