ನೆನಪಿನ ಚಿತ್ರಕಲಾ ಶಾಲೆ-ಭಾಗ ೧: ತೆಂಗಿನಮರದಲಿ ಇಟ್ಟಿಗೆಹಣ್ಣು
ನನಗೆ ಸುಮ್ಮನೆ ಬರೆಯುತ್ತಲೇ ಇರಬೇಕೆಂಬ ಇರಾದೆಯಿದೆ ಏನನ್ನು? ಅದೇ, ಸುಮ್ಮನೆ ಬರೆಯುತ್ತಾ ಹೋಗುವುದು ಯಾವುದರ ಬಗ್ಗೆ ಮಾರಾಯ? ಮತ್ತೆ ನೋಡು. ಸುಮ್ಮನೆ ಬರೆಯುವುದೆಂದರೆ ನಡೆಯುತ್ತ ದಾರಿ ಮಾಡುವುದು. ಇರುವ ದಾರಿಯಲ್ಲಿ ನಡೆಯುವುದಲ್ಲ. ಯಾವುದೋ ಒಂದು...
ನೆನಪಿನ ಚಿತ್ರಕಲಾ ಶಾಲೆ-ಭಾಗ ೨: ಇದ್ದಂಗೇ ಬರೆಯೋದಂದ್ರೆ
(೪) ಸ್ಥಿರಚಿತ್ರಣ ಅಥವ ಸ್ಟಿಲ್ ಲೈಫ್ ವಿಷಯವಿದ್ದಾಗ ನಾವೆಲ್ಲ ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಬೇಕಿತ್ತು. ಇಲ್ಲದಿದ್ದರೆ ಅಲ್ಲಿ ವಿನ್ಯಾಸಗೊಳಿಸುತ್ತಿದ್ದ ಹಣ್ಣುಹಂಪಲುಗಳೇನೂ ಒಣಗಿ ಹಿಪ್ಪೆಯಾಗುತ್ತಿರಲಿಲ್ಲ ಬಿಡಿ. ಅದಕ್ಕೆ ಕಾರಣ ಅದಾಗಲೇ ಬಂದು ಚ...
ನೆನಪಿನ ಚಿತ್ರಕಲಾ ಶಾಲೆ- ಭಾಗ ೩
(೭) ತೆಂಗಿನಮರದಲಿ ಇಟ್ಟಿಗೆಹಣ್ಣಿನ ಪ್ರಕರಣವು ವಿಚಿತ್ರ ತಿರುವುಗಳನ್ನು, ಅರ್ಥಾನುಭವಗಳನ್ನು ಪಡೆದುಕೊಳ್ಳುತ್ತಿತ್ತು. ತರಗತಿಯಲ್ಲಿ ಸ್ಟಿಲ್ಲೈಫ್ ವಿಷಯವಿದ್ದ ದಿನಗಳಂದು, ಇನ್ನು ಮುಂದೆ ತಿಂಡಿ, ಹಣ್ಣುಗಳು ಟೇಬಲ್ಲಿನ ಮೇಲಿನಿಂದ, ಯಾರೂ ಇಲ್ಲವಾದ...
ನೆನಪಿನ ಚಿತ್ರಕಲಾ ಶಾಲೆ: ಭಾಗ ೪ -ನೇತಾಡುವ ಕುಂಡ
(೧೧) ಪರಿಷತ್ತಿನ ನಮ್ಮ ತರಗತಿಯಲ್ಲಿ ಒಂಬತ್ತು ವಿದ್ಯಾರ್ಥಿಗಳು, ನಾಲ್ವರು ಹೈಕ್ಲಾಸ್ ಹುಡುಗಿಯರು ಐವರು ಮಿಡ್ಲ್ಕ್ಲಾಸ್ ಹುಡುಗರು. ಮಿಡ್ಲ್ಕ್ಲಾಸ್ ಎಂದರೆ ಮಧ್ಯಪ್ರದೇಶವೆಂತಲೂ, "ಆಗ ಜನಪ್ರಿಯಳಾಗಿದ್ದ ’ತೇಝಾಬ್’ನ ಏಕ್ ದೋ ತೀನಿನ ಮಾಧುರಿ ದೀಕ್...
ನೆನಪಿನ ಚಿತ್ರಕಲಾ ಶಾಲೆ: ಭಾಗ ೫-ಗುರುತ್ವದ ಆಕರ್ಷಣೆ ಮೀರಿ
ಗುರುತ್ವದ ಆಕರ್ಷಣೆ ಮೀರಿ (೧೨) ಮೇಷ್ಟ್ರು ಅಲ್ಲಿಂದ ಹೋಗಿದ್ದಾಯಿತು ಎಂದದಾರೋ ಅನೌನ್ಸ್ ಮಾಡಿದ ಕೂಡಲೆ ಒಮ್ಮೆಲೆ ಕೂಗಾಟ ಚೀರಾಟ ಶುರುವಾಗಿಬಿಟ್ಟಿತು ಶಿಲ್ಪಕಲಾ ವಿಭಾಗದಿಂದ. ಕೂಗಾಟ ಕಾಲಮೇಲೆ ಕಬ್ಬಿಣದ ಆರ್ಮೇಚರ್ ಬೀಳಿಸಿಕೊಂಡ ಮಲ್ಲುಮೋಹನನದ್ದು,...
ನೆನಪಿನ ಚಿತ್ರಕಲಾ ಶಾಲೆ: ಭಾಗ ೭ ನಿಗೂಢ ಬಿ.ಬಿ.ಎಂ ಕ್ಷಣ
(೧೮) ರಾತ್ರಿ ಏಳೂವರೆಯ ಸಮಯ. ಪ್ರಶ್ನಾಮೂರ್ತಿಯ ಬಗ್ಗೆ ಚಿಂತಿಸುತ್ತ, ’ನೇತಾಡುತ್ತಿರುವ’ ಪ್ರಶ್ನಾಮೂರ್ತಿಯನ್ನು ಕುರಿತು ’ತೂಗಾಡುತ್ತಿದ’ ಪ್ರಶ್ನೆಗೆ ಉತ್ತರ ಹುಡುಕುತ್ತ, ನಿದ್ರಿಸುತ್ತಿದ್ದಂತಿದ್ದ ಅಥವ ಶವದಂತೆ, ವಿಕ್ರಮನ ಭುಜದ ಮೇಲಿನ ಬೇತಾಳನ...
ನೆನಪಿನ ಚಿತ್ರಕಲಾ ಶಾಲೆ: ತ್ಯಾಗ, ಸ್ಕೆಚ್ ಮತ್ತು ಮೆಕೆಟ್ಗಳ ನಡುವಿನ ತೂಗುಯ್ಯಾಲೆ ಭಾಗ-೬
(೧೬) ಸಂಜೆ ಆರು ಗಂಟೆಯಾಗುತ್ತಿತ್ತು. ಶಿಲ್ಪಕಲೆ ಮತ್ತು ಚಿತ್ರಕಲಾ ವಿಭಾಗದಲ್ಲಿ ಆಗಲೇ ದೀಪ ಹತ್ತಿಸಿದ್ದಾಗಿತ್ತು. ಕಾಲುಮುರಿದುಕೊಂಡ ನೋವಿನಲ್ಲಿ ಸಿ.ಅಶ್ವತ್ಥರ ಧ್ವನಿಯ ಮಟ್ಟದಲ್ಲಿ ಕಿರುಚುತ್ತಿದ್ದ ಮಲ್ಲುಮೋಗನನ ದನಿಯು ಈಗ ಪಿ.ಬಿ.ಶ್ರೀನಿವಾಸರ...
ನೆನಪಿನ ಚಿತ್ರಕಲಾ ಶಾಲೆ: ಭಾಗ ೮ ’ಹ್ಯಾಂಡ್ಸ್ ಫ್ರೀ ಸಂಗೀತೋತ್ಸವ
(೨೦) ಕಥೆಗೂ ವ್ಯಾಖ್ಯೆಗೂ ಇರುವ ವ್ಯತ್ಯಾಸವೆಂದರೆ, ಎರಡನೆಯದರಲ್ಲಿ ಎಲ್ಲವನ್ನೂ ಸ್ಪಷ್ಟಗೊಳಿಸುತ್ತಿದ್ದೇವೆಂದು ಮತ್ತೆ ಮತ್ತೆ ಹೇಳುತ್ತಿರಬೇಕು. ಕಥೆ-ಕಾದಂಬರಿಗಳು ತಾವೇತಾವಾಗಿ ಅದನ್ನು ಮಾಡುವುದರಿಂದ ಅವುಗಳಲ್ಲಿ, ನನ್ನ ಮಾತಿನ ಅರ್ಥವೇನಪ್ಪಾ ಅಂ...
ನೆನಪಿನ ಚಿತ್ರಕಲಾ ಶಾಲೆ: ಭಾಗ ೯- ನಿಗೂಢತೆಯ ಪುನರ್-ಪರಿಷ್ಕರಣೆ
(೨೩) ಪ್ರಶ್ನೆ ಮಾತ್ರ ಯಾವುದನ್ನೂ ನಂಬದ, ಅಥವ ಎಲ್ಲರ, ಎಲ್ಲ ತತ್ವ-ಧರ್ಮ-ಆಚರಣೆಗಳನ್ನು ಮರೆತ ಚಾರ್ವಾಕನಂತೆ ನಿರ್ವಿಕಾರಿಯಾಗಿ ಕೈವಲ್ಯ ತಲುಪುವ ಹಂತ ತಲುಪಿಬಿಟ್ಟಿದ್ದ, ನೇತಾಡುತ್ತಿದ್ದ ಸ್ಥಿತಿಯಲ್ಲಿಯೇ. ಮುಂದೊಂದು ದಿನ ಇದಕ್ಕೆ ಏಣಿ ಫಿಲಾಸಫಿ...
ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್
(೨೯) ಸೋಕು ಅಥವ ಕಲಾ.ಕೆ, ೨೦೧೧: ೫ನೇ ಸೆಪ್ಟೆಂಬರ್ ೧೯೮೮, ಹೆಸರಲ್ಲೇನಿದೆಮಹಾ, ಓನಾಮಿ ಕುಟ್ಟಿ ಅಡಿಯಾರ್ ಮತ್ತು ಶೃತಿ ಮೆಹ್ತಾ, ಈ ನಾಲ್ಕು ಪದಗಳು: ಒಂದು ದಿನಾಂಕ, ಒಂದು ಅನಾಮಿಕ ನಾಮಧೇಯ, ಇಬ್ಬರು ಆರೋಪಿತ (ಸೂಡೋನಿಮ್) ಹೆಂಗಸರ ಹೆಸರುಗಳು ಸಾಕಷ...
ನೆನಪಿನ ಚಿತ್ರಕಲಾ ಶಾಲೆ: ಭಾಗ ೧೨ ’ಅನಂತ ವಿಶ್ವಕ್ಕೊಂದು ಖಡಕ್ ಬ್ರೇಕ್’
(೩೧) ಸೋಕುಮಾರಿ ಉರುಫ್ ಕಲಾ.ಕೆ, ೨೦೧೧: ಇಲ್ಲಿಯವರೆಗೂ ನನಗೆ ಈ ನಿಗೂಢದ ಬಗ್ಗೆ ಸ್ಪಷ್ಟವಾಗಿದ್ದದ್ದು ಒಂದು ವಿಷಯ. ಅದು ನಾನು ಕಲ್ಪಿಸಿಕೊಳ್ಳಬಹುದಾದ್ದಕ್ಕಿಂತಲೂ ಹೆಚ್ಚಿನ ಫ್ಯಾಂಟಸಿಯನ್ನೊಳಗೊಂಡಿತ್ತು ಎಂಬುದೇ ಆ ವಿಷಯ. ವಿಷಯ ಇಷ್ಟೇ: ೨೦೧೧ರಲ್ಲ...
ನೆನಪಿನ ಚಿತ್ರಕಲಾ ಶಾಲೆ: ಭಾಗ ೧೩ - ’ಅನುಮಾನಕ್ಕೆ ಅವಿಶ್ವಾಸವೇ ತೀರ್ಮಾನ’
(೩೪) ವಾರವೊಂದರ ನಂತರ ಒಮ್ಮೆ ಬಿಡಾನ ಮನೆಯಲ್ಲಿ ಆತನನ್ನು ಮತ್ತು ಮಮಾನನ್ನು ಭೇಟಿಮಾಡಿ ಸೂಚ್ಯವಾಗಿ ಈ ’ಜಾರಿದ ಕಾಲ’ದ ಬಗ್ಗೆ ಸೂಚನೆ ನೀಡಿದೆ. ನೋಟ್ಬುಕ್ಕಿನಲ್ಲಿ ಸೇವ್ ಮಾಡಲಾಗಿದ್ದ ಅನೇಖ ಮತ್ತು ನನ್ನ ನಡುವಣ ಮಾತುಕಥೆಗಳನ್ನು ಸುವಿಸ್ತಾರವಾಗಿ...