ಮುಖಪುಟ / ಪುಸ್ತಕ ಸಂಪದ / ಕನ್ನಡಿ
ಕನ್ನಡಿ

ಕನ್ನಡಿ

ಲೇಖಕರು: ಸಹನಾ ವಿಜಯಕುಮಾರ್

ಪ್ರಕಾಶಕರು: ಸಾಹಿತ್ಯ ಭಂಡಾರ

5 (೧)
₹270.00 ₹300.00 10% ರಿಯಾಯಿತಿ ಲಭ್ಯವಿದೆ
₹೩೦ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಸಹನಾ ವಿಜಯಕುಮಾರ್ ಇವರು ಮೂಲತಃ ಮೈಸೂರಿನವರು. ಐಟಿ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ಸುಮಾರು ಹದಿನೆಂಟು ವರ್ಷ ದುಡಿದ ಅನುಭವ. ೨೦೧೪ರಲ್ಲಿ ಅಂಕಣ ಬರಹಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದರು. ಸಹನಾ ವಿಜಯಕುಮಾರ್ ಇವರು ‘ಕನ್ನಡ ಪ್ರಭ’ ಪತ್ರಿಕೆಗೆ ಪ್ರತೀ ಮಂಗಳವಾರ ‘ಕನ್ನಡಿ’ ಎನ್ನುವ ಅಂಕಣ ಬರೆಯುತ್ತಿದ್ದರು. ಬಹಳಷ್ಟು ಮೆಚ್ಚುಗೆ ಪಡೆದ ಈ ಅಂಕಣವು ಪುಸ್ತಕ ರೂಪದಲ್ಲೂ ಲಭ್ಯವಿದೆ. 'ಕನ್ನಡಿ : ೧' ಮತ್ತು 'ಕನ್ನಡಿ : ೨' ಎಂಬ ಎರಡು ಭಾಗಗಳಲ್ಲಿ ಈ ಅಂಕಣ ಬರಹಗಳು ಪ್ರಕಟವಾಗಿವೆ. ೨೦೧೬ರಲ್ಲಿ ‘ಕ್ಷಮೆ’ ಎನ್ನುವ ಕಾದಂಬರಿಯನ್ನು ಬರೆದರು. ಇದು ಇವರ ಚೊಚ್ಚಲ ಕಾದಂಬರಿ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹270.00

ವಿಮರ್ಶೆಗಳು

5 · ೧ ವಿಮರ್ಶೆಯ ಆಧಾರದಲ್ಲಿ

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?