ತಲ್ಲಣ
ಲೇಖಕರು: ಗಿರಿಮನೆ ಶ್ಯಾಮರಾವ್
ಪ್ರಕಾಶಕರು: ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
₹198.00
₹220.00
10% ರಿಯಾಯಿತಿ
ಲಭ್ಯವಿದೆ
₹೨೨ ಉಳಿತಾಯ (10% ರಿಯಾಯಿತಿ)
ಪುಸ್ತಕದ ಬಗ್ಗೆ
ಯಾವುದು ದುರ್ಲಭವೋ ಅದನ್ನೇ ಮನಸ್ಸು ಆಶಿಸುತ್ತದೆ; ಬೇಡುತ್ತದೆ. ಎಲ್ಲರಿಗೂ ಸಿಗುವುದು ನನಗಿಲ್ಲ ಎಂದಾದಾಗಂತೂ ಬೇರೆಲ್ಲವನ್ನೂ ಬಿಟ್ಟು ಅದನ್ನೇ ಪಡೆಯುವ ಹಂಬಲ ಮೂಡುತ್ತದೆ. ಮನಸ್ಸಿರುವ ಮನುಷ್ಯರಲ್ಲಿ ಅದು ಸಹಜ.
ನೈತಿಕತೆಯನ್ನು ಅಳವಡಿಸಿಕೊಂಡೂ ಎಲ್ಲರೂ ಸೆಕ್ಸ್ ಎಂಬ ಪ್ರಕೃತಿಸಹಜವಾದ ಕ್ರಿಯೆಯನ್ನು ಮದುವೆ ಎಂಬ ಚೌಕಟ್ಟಿನೊಳಗೆ ಅನುಭವಿಸುತ್ತಾ ಖುಷಿಯಾಗಿ ಕಳೆದರೆ ಅದಕ್ಕೆ ಅರ್ಹತೆಯಿದ್ದೂ ಬೇರಾವುದೋ ಕಾರಣಕ್ಕೆ ಅದನ್ನು ಪಡೆಯುಲಾಗುತ್ತಿಲ್ಲ' ಎಂದು ಅದಕ್ಕಾಗಿ ಹಂಬಲಿಸಿ ತೊಳಲಾಡಿದ ಯುವತಿಯೊಬ್ಬಳ ಮಾನಸಿಕ ತಲ್ಲಣವೇ ಈ ಕೃತಿ.
ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಎಂದರೆ ನಮಗೆ ಇಷ್ಟವಾದ ಒಳ್ಳೆಯ ವಿಚಾರಗಳಿಗೆ ಬದ್ಧರಾಗುವುದು. ಅದಕ್ಕೆ ಬೇಕಾದ್ದು ಗಟ್ಟತನ! ಅಂಥವರಿಗೆ ಅಗ್ಗದಲ್ಲಿ ಹಣ ಕೈಸೇರದಿದ್ದರೂ ಜನರನ್ನು ಸರಿಯಾಗಿ ಅಳತೆ ಮಾಡಲು ಸಾಧ್ಯವಾಗುತ್ತದೆ! ಅದು ಪರೋಕ್ಷವಾಗಿ ಅವರಿಗೂ ಇತರರಿಗೂ ತುಂಬ ಉಪಯೋಗಕ್ಕೆ ಬರುತ್ತದೆ! ಇದು ಮನೋವೈಜ್ಞಾನಿಕ ಕಾದಂಬರಿ ಸರಣಿಯ ಎರಡನೆಯ ಕೃತಿ. - ಗಿರಿಮನೆ ಶ್ಯಾಮರಾವ್ (ಬೆನ್ನುಡಿಯಲ್ಲಿ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹198.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.