ಮುಖಪುಟ / ಪುಸ್ತಕ ಸಂಪದ / ಹುಡುಗಾಟ ಹುಡುಕಾಟ
ಹುಡುಗಾಟ ಹುಡುಕಾಟ

ಹುಡುಗಾಟ ಹುಡುಕಾಟ

ಲೇಖಕರು: ಗಿರಿಮನೆ ಶ್ಯಾಮರಾವ್

ಪ್ರಕಾಶಕರು: ಗಿರಿಮನೆ ಪ್ರಕಾಶನ

4 (೧)
₹180.00 ₹200.00 10% ರಿಯಾಯಿತಿ ಲಭ್ಯವಿದೆ
₹೨೦ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

ಗಿರಿಮನೆ ಶ್ಯಾಮರಾವ್ ಬರೆದ ‘ಮಲೆನಾಡಿನ ರೋಚಕ ಕತೆಗಳು’ ಸರಣಿಯ ಆರನೇ ಕಾದಂಬರಿ ‘ಒಂದು ಆನೆಯ ಸುತ್ತ’ ಹದಿಹರೆಯದ ಭಾವನೆಗಳು ಎಲ್ಲರಿಗೂ ಅರ್ಥವಾಗದು. ಅಲ್ಲಿ ಎಲ್ಲವನ್ನೂ ತಿಳಿಯುವ ಕುತೂಹಲವಿರುತ್ತದೆ. ಏನನ್ನಾದರೂ ಮಾಡುವ ಸಾಹಸ ಪ್ರವೃತ್ತಿಯಿರುತ್ತದೆ. ಗುಡ್ಡಹತ್ತುವ ಉತ್ಸಾಹ, ಕಲ್ಲಿಗೆ ತಲೆ ಚಚ್ಚಿಕೊಳ್ಳುವ ಹುಂಬತನ ಇರುತ್ತದೆ. ಪ್ರೀತಿ-ಪ್ರೇಮಗಳ ಸುಮಧುರ ಭಾವ ಚಿಗುರೊಡೆಯುತ್ತಾ ಎದೆಯನ್ನು ಕಲಕುತ್ತಿರುತ್ತದೆ. ಅವರ ಭಾವನೆಗಳು ಹಿರಿಯರಿಗೆ ಹುಚ್ಚುತನವಾಗಿ ಕಾಣುತ್ತದೆ. ಆದರೆ ಅಂತಹಾ ಒಂದು ಸ್ಥಿತಿಯನ್ನು ದಾಟಿಯೇ ಬಂದಿರುವುದನ್ನು ಆ ಹಿರಿಯರು ಮರೆತುಬಿಡುತ್ತಾರೆ. ಪಶ್ಚಿಮಘಟ್ಟದ ಕಾಡಿನಲ್ಲಿ ಕಳೆದುಹೋಗಿಯೂ ಬದುಕಿ ಬಂದ ಮೂವರು ಉತ್ಸಾಹಿ ಹದಿಹರೆಯದವರ ಕಥಾವಸ್ತುವಿರುವ ಕಾದಂಬರಿ ಇದು.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹180.00

ವಿಮರ್ಶೆಗಳು

4 · ೧ ವಿಮರ್ಶೆಯ ಆಧಾರದಲ್ಲಿ

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?