ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಹರಟೆ ಕಷಾಯ
ಫೆಬ್ರ ೦೫

ಹರಟೆ ಕಷಾಯ

ಲೇಖಕರಾದ ರಾಜು ಅಡಕಳ್ಳಿಯವರ ನೂತನ ಕೃತಿ ಹರಟೆ ಕಷಾಯ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದು ಲೇಖಕರ ಬೆನ್ನು ತಟ್ಟಿದ್ದಾರೆ ಬಿಎಂಶ್ರೀ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ. ಈ ಕೃತಿಯ ಬಗ್ಗೆ ಲೇಖಕರಾದ ರಾಜು ಅಡ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಓದಿ
ದೇವರು ಹೊರಟನು
ಫೆಬ್ರ ೦೩

ದೇವರು ಹೊರಟನು

‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಮರಾಠಿ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ಪುಟಾಣಿ ಪಂಟರ್ಸ್
ಜನ ೩೧

ಪುಟಾಣಿ ಪಂಟರ್ಸ್

ಮಕ್ಕಳಿಗಾಗಿ ಕಥೆ ಬರೆಯುವವರೇ ಕಡಿಮೆಯಾಗಿರುವಾಗ ಅಶ್ವಿನಿ ಶಾನಭಾಗ ಮಕ್ಕಳಿಗಾಗಿ ಸಾಹಸಮಯ ಕಥೆಯುಳ್ಲ ‘ಪುಟಾಣಿ ಪಂಟರ್ಸ್’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಆಪರೇಷನ್ ಬೆಕ್ಕಿನ ಮರಿ ಎಂಬ ಕಥಾ ಹಂದರ ಹೊಂದಿರುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ...

ಕೆ.ಪಿ.ಅಶ್ವಿನ್ ರಾವ್ · ೧೧೨ ವೀಕ್ಷಣೆಗಳು
ಅವಳ ಹೆಜ್ಜೆ ಗುರುತು
ಜನ ೨೯

ಅವಳ ಹೆಜ್ಜೆ ಗುರುತು

ಕಥಾ ಸಂಕಲನಗಳಿಗೆ ಹೆಸರಿಡುವಾಗ ಬರೆದ ಕತೆಗಳಲ್ಲಿ ಇಷ್ಟದ ಅಥವಾ ಓದುಗರಿಗೆ ಇಷ್ಟವಾಗುವ ಒಂದು ಕತೆಯ ಹೆಸರನ್ನು ಪುಸ್ತಕದ ಹೆಸರಾಗಿ ಇಡುವುದು ವಾಡಿಕೆ. ಆದರೆ, ಈ ಕತಾಸಂಕಲನದಲ್ಲಿ ಇರುವ ಐದೂ ಕತೆಗಳಲ್ಲಿ ಯಾವುದಕ್ಕೂ "ಅವಳ ಹೆಜ್ಜೆ ಗುರುತು" ಎಂಬ ಹೆಸ...

ಕೆ.ಪಿ.ಅಶ್ವಿನ್ ರಾವ್ · ೯೬ ವೀಕ್ಷಣೆಗಳು
ಹಿಮಾಲಯದ ಮಡಿಲಲ್ಲಿ
ಜನ ೨೭

ಹಿಮಾಲಯದ ಮಡಿಲಲ್ಲಿ

ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಅಖಂಡಾನಂದ ಇವರು ಬಂಗಾಳಿ ಭಾಷೆಯಲ್ಲಿ ಬರೆದ ಪುಸ್ತಕವನ್ನು ಡಾ. ನರೇಂದ್ರನಾಥ ಬಿ. ಪಾಟೀಲ್ ಆಂಗ್ಲಭಾಷೆಗೆ (In the Lap of the Himalayas) ಅನುವಾದ ಮಾಡಿದ್ದರು. ಆ ಕೃತಿಯ ಮಹತ್ವ ಹಾಗೂ ಸಾರವನ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಅನ್ ಬಾಕ್ಸಿಂಗ್ ಬೆಂಗಳೂರು
ಜನ ೨೪

ಅನ್ ಬಾಕ್ಸಿಂಗ್ ಬೆಂಗಳೂರು

ಬಹುವೇಗದಲ್ಲಿ ಬೆಳೆಯುತ್ತಿರುವ ನಗರ ಎಂದೇ ಹೆಸರಾದ ಬೆಂಗಳೂರು ಬಗ್ಗೆ ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರು ಆಂಗ್ಲಭಾಷೆಯಲ್ಲಿ ಬರೆದ ‘ಅನ್ ಬಾಕ್ಸಿಂಗ್ ಬೆಂಗಳೂರು’ ಎನ್ನುವ ಕೃತಿಯು ಅದೇ ಹೆಸರಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾ...

ಕೆ.ಪಿ.ಅಶ್ವಿನ್ ರಾವ್ · ೮೮ ವೀಕ್ಷಣೆಗಳು
ಮುಂಜಾವಿನ ರತ್ನಗಳು
ಜನ ೨೨

ಮುಂಜಾವಿನ ರತ್ನಗಳು

ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಬೆಸ್ಟ್ ಆಫ್ ಕಸ್ತೂರಿ
ಜನ ೨೧

ಬೆಸ್ಟ್ ಆಫ್ ಕಸ್ತೂರಿ

ನಾ. ಕಸ್ತೂರಿ ಅವರು ಕನ್ನಡದ ಸುಪ್ರಸಿದ್ಧ ಹಾಸ್ಯ ಲೇಖಕರು. ಅವರ ಪೂರ್ಣ ಹೆಸರು ಕಸ್ತೂರಿ ರಂಗನಾಥ ನಾರಾಯಣ ಶರ್ಮ. ಅವರ ಹಾಸ್ಯ ಬರಹಗಳು ಸುಲಭಲಭ್ಯವಿಲ್ಲದ ಸಮಯದಲ್ಲಿ, ಅವರ ಉತ್ತಮ ಹಾಸ್ಯಬರಹಗಳನ್ನು ವೈ. ಎನ್. ಗುಂಡೂರಾಯರು ಆಯ್ದು “ಬೆಸ್ಟ್ ಆಫ್ ಕಸ...

ಅಡ್ಡೂರು ಕೃಷ್ಣ ರಾವ್ · ೬೮ ವೀಕ್ಷಣೆಗಳು
ಮಳೆ ಕುಡಿವ ನಗರ
ಜನ ೨೦

ಮಳೆ ಕುಡಿವ ನಗರ

ತಮಿಳು ಭಾಷೆಯ ಖ್ಯಾತ ಕವಿ ಸೀನು ರಾಮಸಾಮಿಯವರ ಆಯ್ದ ಕವನಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಮಲರ್ ವಿಳಿ ಕೆ. ಮಧುಮಿತ. ಇವರ ಈ ಕವನ ಸಂಕಲನಕ್ಕೆ ಡಾ. ಶೀಲಾದೇವಿ ಎಸ್ ಮಳೀಮಠ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ಸಂಗತ
ಜನ ೧೭

ಸಂಗತ

“ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕೃತೇತರ ಭಾಷೆಗಳಲ್ಲಿ -ವಿ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ಗಂಡಸಾಗಿ ಕವಿತೆ ಬರೆಯುವುದು ಸುಲಭ
ಜನ ೧೫

ಗಂಡಸಾಗಿ ಕವಿತೆ ಬರೆಯುವುದು ಸುಲಭ

‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಎನ್ನುವ ವಿಲಕ್ಷಣ ಶೀರ್ಷಿಕೆಯ ಕವನ ಸಂಕಲನನ್ನು ರಚಿಸಿದ್ದಾರೆ ಟಿ ಪಿ ಉಮೇಶ್. ಇವರ ಕವಿತೆಗಳಿಗೆ ಸ್ಪೂರ್ತಿ (?!) ಯಾಗಿರುವ ಅವರ ಪತ್ನಿ ಟಿ ಬಿ ಅನಿತಾ ಉಮೇಶ್ ಈ ಕವಿತಾ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ....

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು
ಕಲಾಮ್ ಕಮಾಲ್
ಜನ ೧೩

ಕಲಾಮ್ ಕಮಾಲ್

‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ. ಇಲ್ಲಿಯ ಬರಹಗಳು ತುಂಬಾ ಆತ್ಮೀಯವಾಗಿವೆ....

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು