ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ದಾಸ್ಯದಿಂದ ಆಚೆಗೆ
ಸೆಪ್ಟೆಂ ೨೪

ದಾಸ್ಯದಿಂದ ಆಚೆಗೆ

'ದಾಸ್ಯದಿಂದ ಆಚೆಗೆ' (Up From Slavery)- ಅಮೆರಿಕಾ ಸಂಯುಕ್ತ ಸಂಸ್ಥಾನವು ಜನ್ಮ ಕೊಟ್ಟ ಪುರುಷ ಶ್ರೇಷ್ಠನೊಬ್ಬನ ಆತ್ಮಕಥೆ. ಗುಲಾಮನಾಗಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ನಿರಂತರ ದುಡಿಮೆ ಮತ್ತು ದರ್ಶನ ಪ್ರತಿಭೆಯಿಂದ ಕಥೆಯಿದು. ರಾಜಕೀಯ ಅಧಿಕಾರದ...

ಕೆ.ಪಿ.ಅಶ್ವಿನ್ ರಾವ್ · ೪೯ ವೀಕ್ಷಣೆಗಳು
ಓದಿ
ತರ್ಕಕ್ಕೆ ನಿಲುಕದ್ದು
ಸೆಪ್ಟೆಂ ೨೨

ತರ್ಕಕ್ಕೆ ನಿಲುಕದ್ದು

ಅಗೋಚರ ಹಾಗೂ ಅತೀಂದ್ರಿಯ ಸಂಗತಿಗಳ ಅನಾವರಣ ಎಂಬ ಅಡಿಬರಹವಿರುವ ಜೀವ ದೈವ ಹಾಗೂ ವಿಶ್ವದ ಕುರಿತ ಅಚ್ಚಳಿಯದ ಸಂಗತಿಗಳ ಮನಗಾಣಿಸುವ ಕೃತಿ ಗಿರೀಶ ಶ್ರೀಪಾದ ಮೇವುಂಡಿ ಅವರ 'ತರ್ಕಕ್ಕೆ ನಿಲುಕದ್ದು'. ಇದರ ಬೆನ್ನುಡಿಯ ಸಾಲುಗಳು ನಿಮ್ಮ ಓದಿಗಾಗಿ ಹೀಗಿದೆ...

ಕೆ.ಪಿ.ಅಶ್ವಿನ್ ರಾವ್ · ೨೯ ವೀಕ್ಷಣೆಗಳು
ರಾಜ್ ದಿ ಶೋ ಮ್ಯಾನ್
ಸೆಪ್ಟೆಂ ೧೮

ರಾಜ್ ದಿ ಶೋ ಮ್ಯಾನ್

ರವಿ ಬೆಳಗೆರೆಯವರ ನಿಧನಾನಂತರ ಹೊಸದಾಗಿ ಬಂದ ಹಲವು ಪುಸ್ತಕಗಳಲ್ಲಿ ‘ರಾಜ್ ದಿ ಶೋ ಮ್ಯಾನ್’ ಸಹ ಒಂದು. ರಾಜ್ ಕಪೂರ್ ಹಿಂದಿ ಸಿನೆಮಾ ರಂಗದ ಅತೀ ದೊಡ್ಡ ಹೆಸರು. ನಟ, ನಿರ್ದೇಶಕ, ನಿರ್ಮಾಪಕ, ಆರ್ ಕೆ ಸ್ಟುಡಿಯೋದ ಸ್ಥಾಪಕರಾಗಿ ಚಿತ್ರರಂಗಕ್ಕೆ ನೀಡಿದ...

ಕೆ.ಪಿ.ಅಶ್ವಿನ್ ರಾವ್ · ೪೧ ವೀಕ್ಷಣೆಗಳು
ವೃಕ್ಷಮಾತೆ ತಿಮ್ಮಕ್ಕ
ಸೆಪ್ಟೆಂ ೧೫

ವೃಕ್ಷಮಾತೆ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕನವರ ಹೆಸರು ಕೇಳದವರೇ ವಿರಳ. ತನಗೆ ಮಕ್ಕಳಿಲ್ಲವೆಂಬ ಕೊರತೆಯನ್ನು ದೂರಮಾಡಲು ಗಿಡಗಳನ್ನೇ ಮಕ್ಕಳೆಂದು ತಿಳಿದು ನೆಟ್ಟು, ಪೋಷಿಸಿ ದೊಡ್ಡ ಮರಗಳನ್ನಾಗಿ ಮಾಡಿದ ಶ್ರೇಯಸ್ಸು ಇವರಿಗೆ ಸದಾಕಾಲ ಸಲ್ಲುತ್ತದೆ. ಇವರ ಈ ಸಮಾಜಮುಖಿ ಕಾರ್ಯ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಒಲಿಂಪಿಕ್ಸ್ - 1 ಚರಿತ್ರೆಗೊಂದು ದೀವಿಗೆ !
ಸೆಪ್ಟೆಂ ೦೯

ಒಲಿಂಪಿಕ್ಸ್ - 1 ಚರಿತ್ರೆಗೊಂದು ದೀವಿಗೆ !

ಒಲಿಂಪಿಕ್ ಕ್ರೀಡಾಕೂಟವು ಕೇವಲ ಕ್ರೀಡೆಗಳ ಸಂಭ್ರಮವಷ್ಟೇ ಅಲ್ಲ, ಅದು ಪ್ರಾಂತ್ಯ, ದೇಶ, ಜಾತಿ, ಬಣ್ಣ ಇವೆಲ್ಲವುಗಳನ್ನೂ ಮೀರಿದ ಮಾನವ ಸಂಸ್ಕೃತಿ, ಏಕತೆ ಮತ್ತು ಶಾಂತಿಯ ಪ್ರತೀಕ. ಈ ಕುರಿತಾಗಿ ಸುಮನ್ ಪ್ರಿಯಾ ಅವರು ಬರೆದಿರುವ ಮಹತ್ವದ ಕೃತಿ ʻಒಲಿಂ...

ಕೆ.ಪಿ.ಅಶ್ವಿನ್ ರಾವ್ · ೨೫ ವೀಕ್ಷಣೆಗಳು
ದೃಷ್ಟಿ ಇಲ್ಲದ ಪತ್ತೇದಾರಿ
ಸೆಪ್ಟೆಂ ೦೭

ದೃಷ್ಟಿ ಇಲ್ಲದ ಪತ್ತೇದಾರಿ

ಇದೊಂದು ವಿಭಿನ್ನ ಶೈಲಿಯ ಪತ್ತೇದಾರಿ ಕಾದಂಬರಿ. ದೆವ್ವಗಳಿಂದ ನಡೆಯುವ ಸರಣಿ ಕೊಲೆಗಳನ್ನು ಭೇದಿಸುವ ಒಬ್ಬ ದೃಷ್ಟಿಹೀನ ಹುಡುಗಿಯ ಕಥೆ ಈ ಕಾದಂಬರಿಯ ಕಥಾ ವಸ್ತು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಬಾ ಹ ರಮಾಕುಮಾರಿ. ಇವರು ತಮ್ಮ ಮುನ್ನ...

ಕೆ.ಪಿ.ಅಶ್ವಿನ್ ರಾವ್ · ೨೬ ವೀಕ್ಷಣೆಗಳು
ಪಾರ್ಥೇನಿಯಂ — ಡಾ. ಎಂ. ಮಹದೇವಪ್ಪ ಅವರ ಉಪಯುಕ್ತ ಪುಸ್ತಕ
ಸೆಪ್ಟೆಂ ೦೪

ಪಾರ್ಥೇನಿಯಂ — ಡಾ. ಎಂ. ಮಹದೇವಪ್ಪ ಅವರ ಉಪಯುಕ್ತ ಪುಸ್ತಕ

ರಸ್ತೆ ಬದಿ, ಖಾಲಿ ನಿವೇಶನ, ರೈಲು ಹಳಿಯ ಇಕ್ಕೆಲ, ಕಸದ ಗುಂಡಿ — ಎಲ್ಲೆಂದರಲ್ಲಿ ಬೆಳ್ಳಗೆ ಟೊಪ್ಪಿ ಹಾಕಿಕೊಂಡು ನಿಂತಿರುವ, ಕ್ಯಾರೆಟ್‌ ಎಲೆಯಂತೆ ಕಾಣುವ ಆ ಗಿಡವನ್ನು ನಾವೆಲ್ಲಾ ನೋಡಿದ್ದೇವೆ. "ಕಾಂಗ್ರೆಸ್‌ ಹುಲ್ಲು", "ಬಿಳಿ ಟೋಪಿ", "ನಕ್ಷತ್ರ...

ಹರಿ ಪ್ರಸಾದ್ ನಾಡಿಗ್ · ೨೭೮ ವೀಕ್ಷಣೆಗಳು
ಕೊಲೆಗಾರ
ಸೆಪ್ಟೆಂ ೦೩

ಕೊಲೆಗಾರ

ಖ್ಯಾತ ಕಥೆಗಾರ ‘ಅನು ಬೆಳ್ಳೆ’ (ರಾಘವೇಂದ್ರ ಬಿ. ರಾವ್) ಅವರು ಬರೆದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ತೇದಾರಿ ಕಥೆಗಳನ್ನು ‘ಕೊಲೆಗಾರ’ ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ‘ಪುಸ್ತಕ ಮನೆ’ಯವರು. “"ಸರ್ ಹಾಗಲ್ಲ, ಅವ...

ಕೆ.ಪಿ.ಅಶ್ವಿನ್ ರಾವ್ · ೨೭ ವೀಕ್ಷಣೆಗಳು
ನಿಲುಕದ ನಕ್ಷತ್ರ
ಸೆಪ್ಟೆಂ ೦೧

ನಿಲುಕದ ನಕ್ಷತ್ರ

ಗ್ರಾಮೀಣ ಪ್ರದೇಶದಿಂದ ಮೂಡಿ ಬಂದ ಸಾಹಿತ್ಯ ಲೋಕದ ದೈತ್ಯ ಶಕ್ತಿಯೇ ಡಾ. ಸುಮತಿಯವರು. 'ತುಂಬಿದ ಕೊಡ ತುಳುಕುವುದಿಲ್ಲ' ಎಂಬಂತೆ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ. ಅವರ ನಿರಂತರ ಪ್ರಯತ್ನ, ದೃಢ ನಿರ್ಧಾರಗಳಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ಕೆಂಡದ ಧೂಳೋ
ಆಗಸ್ಟ್ ೨೮

ಕೆಂಡದ ಧೂಳೋ

ಶ್ರೀಧರ ಗಸ್ತಿ ಅವರ ನೂತನ ಕಥಾ ಸಂಕಲನ ‘ಕೆಂಡದ ಧೂಳೋ’ ಇತ್ತೀಚೆಗೆ ಪ್ರಕಟವಾಗಿದೆ. ಇವುಗಳು ‘ಸಮಾನತೆಯೇ ಕೇಂದ್ರ ಕಾಳಜಿಯಾಗುಳ್ಳ ಕಥೆಗಳು’ ಎಂದು ಮುನ್ನುಡಿಯನ್ನು ಬರೆದ ಕತೆಗಾರ್ತಿ ಸುನಂದಾ ಕಡಮೆ ಅಭಿಪ್ರಾಯ ಪಡುತ್ತಾರೆ. ಅವರು ತಮ್ಮ ಮುನ್ನುಡಿಯಲ್...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಬತ್ತುವುದಿಲ್ಲ ಜೀವದೊಲವು
ಆಗಸ್ಟ್ ೨೬

ಬತ್ತುವುದಿಲ್ಲ ಜೀವದೊಲವು

ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಹಾದೇವ ಬಸರಕೋಡ ಅವರ ಬತ್ತುವುದಿಲ್ಲ ಜೀವದೊಲವು ಕವನ ಸಂಕಲನ ಅವರ ಬದುಕು ಮತ್ತು ಬದ್ಧತೆಯ ಅಭಿವ್ಯಕ್ತಿಯಾಗಿದೆ. ವರ್ತಮಾನದ ವೈಪರಿತ್ಯಗಳ ತಮಂಧ ಒಪ್ಪಿಕೊಳ್ಳುತ್ತಲೇ ಬೆಳಕಿನ ಹಾದಿಯನ್ನರಿಸುವ ಅನ...

Rajani M.B · ೨೦೮ ವೀಕ್ಷಣೆಗಳು
ಆಕಾಶ ದೇವತೆ
ಆಗಸ್ಟ್ ೨೫

ಆಕಾಶ ದೇವತೆ

ಮಹಾದೇವ ಬಸರಕೋಡ ಅವರ ಕಥಾ ಸಂಕಲನ ಸರಳ ವಿನ್ಯಾಸದ, ಲಘು ದಾಟಿಯ ಕತೆಗಳು ಸಮಾಜದ ಓರೆ-ಕೋರೆಗಳನ್ನು ತೆರೆದು ತೋರಿಸುತ್ತವೆ ಮಾತ್ರವಲ್ಲದೆ ಬದುಕನ್ನು ಸಾರ್ಥಕತೆಯತ್ತ ಕೈಹಿಡಿದು ನಡೆಸುವಂತಿವೆ. ಸಮಾಜದ ಸ್ವಾಸ್ಥ್ಯಕ್ಕೆ ತೋರುದೀಪದಂತಿವೆ.

Rajani M.B · ೨೪೯ ವೀಕ್ಷಣೆಗಳು