ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ನಮ್ಮ ಊರಿನ ರಸಿಕರು
ನವೆಂ ೦೫

ನಮ್ಮ ಊರಿನ ರಸಿಕರು

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ನಮ್ಮ ಊರಿನ ರಸಿಕರು’ ಕೃತಿಯು ಹಳ್ಳಿಯ ಹಸಿರು ಸೊಗಸು ಮತ್ತು ಅಲ್ಲಿಯ ಜನಜೀವನದ ನೈಜ ಚಿತ್ರಣವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡುತ್ತದೆ. ಕಷ್ಟದ ನಡುವೆಯೂ ಬದುಕನ್ನು ಪ್ರೀತಿಸುವ ಗ್ರಾಮೀಣರ ಗುಣ, ಪರಸ್ಪರ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಓದಿ
ಬಹುದೇಶವಾಸಿ
ನವೆಂ ೦೨

ಬಹುದೇಶವಾಸಿ

ಬಹು ವರ್ಷಗಳಿಂದ ಉದ್ಯೋಗದ ಸಲುವಾಗಿ ಕೊಲ್ಲಿ ರಾಷ್ಟ್ರ ಬೆಹರೈನ್ ನಲ್ಲಿ ನೆಲೆಸಿದ್ದರೂ ಕಿರಣ್ ಉಪಾಧ್ಯಾಯರ ಹೃದಯ ಮಿಡಿಯುವುದು ಕನ್ನಡಕ್ಕಾಗಿ ಎಂದರೆ ತಪ್ಪಾಗಲಾರದು. ಕಳೆದ ಸುಮಾರು ಐದು ವರ್ಷಗಳಿಂದ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಪ್ರತೀ ಸೋಮವಾರ ‘ವ...

ಕೆ.ಪಿ.ಅಶ್ವಿನ್ ರಾವ್ · ೬೩ ವೀಕ್ಷಣೆಗಳು
ಚೈತ್ರ ವೈಶಾಖ ವಸಂತ
ಅಕ್ಟೋ ೨೯

ಚೈತ್ರ ವೈಶಾಖ ವಸಂತ

ಖ್ಯಾತ ಬರಹಗಾರ, ಪತ್ರಕರ್ತ ಜೋಗಿ ಬರೆದ ‘ಚೈತ್ರ ವೈಶಾಖ ವಸಂತ’ ಎನ್ನುವ ಕಾದಂಬರಿಯಲ್ಲಿ ಬೆಂಗಳೂರಿನ ಕಥೆಯನ್ನು ತಮ್ಮದೇ ವಿನೂತನ ಶೈಲಿಯಲ್ಲಿ ಹೇಳಲು ಹೊರಟಿದ್ದಾರೆ. ಅದಕ್ಕೂ ಮೊದಲು ಒಂದು ಪೀಠಿಕೆಯನ್ನೂ ಹಾಕಿದ್ದಾರೆ. ಓದುತ್ತಾ ಹೋದಂತೆ ನಿಮಗೂ ಬೆಂ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ವಿವೇಕಾನಂದರೇ ನನ್ನ ಸ್ಪೂರ್ತಿ : ನೇತಾಜಿ ಬೋಸ್
ಅಕ್ಟೋ ೨೭

ವಿವೇಕಾನಂದರೇ ನನ್ನ ಸ್ಪೂರ್ತಿ : ನೇತಾಜಿ ಬೋಸ್

ನೇತಾಜಿ ಸುಭಾಸ ಚಂದ್ರ ಬೋಸ್ ಅವರ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿಯಾದ ಸ್ವಾಮಿ ವಿವೇಕಾನಂದರನ್ನು ಸೊಗಸಾಗಿ ಚಿತ್ರಿಸಿದ್ದಾರೆ ಸ್ವಾಮಿ ವಿದೇಹಾತ್ಮಾನಂದರು. ಇವರ ಬರಹವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಶ್ರೀನಿವಾಸ ಸುಬ್ರಹ್ಮಣ್ಯಂ. ಈ ಕೃ...

ಕೆ.ಪಿ.ಅಶ್ವಿನ್ ರಾವ್ · ೨೩ ವೀಕ್ಷಣೆಗಳು
ಕಂಪನ
ಅಕ್ಟೋ ೨೩

ಕಂಪನ

ಕಂಪನ' ಮಾನವನ ಮನಸ್ಸಿನ ಆಳದಲ್ಲಿ ಮೂಡುವ ಭಾವನೆಗಳು, ಬದುಕಿನ ಅನಿರೀಕ್ಷಿತ ತಿರುವುಗಳು ಮತ್ತು ಸಂಬಂಧಗಳ ಸೂಕ್ಷ್ಮ ಸ್ಪಂದನಗಳನ್ನು ಅನಾವರಣಗೊಳಿಸುವ ಮನೋಜ್ಞ ಕಾದಂಬರಿ. ಜೀವನದಲ್ಲಿ ಎದುರಾಗುವ ಘಟನೆಗಳು ಕೇವಲ ವ್ಯಕ್ತಿಯ ಬದುಕನ್ನಷ್ಟೇ ಅಲ್ಲ, ಅವನ...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು
ಶಿಲಾವಲ್ಕ
ಅಕ್ಟೋ ೧೬

ಶಿಲಾವಲ್ಕ

ನಮಗೆ ನರಮೇಧ ಅಥವಾ ಮಾರಣಹೋಮ (Genocide) ಎಂಬ ವಿಷಯ ಕಂಡೊಡನೆಯೇ ನೆನಪಾಗುವುದು ಹಿಟ್ಲರ್ ನು ಮಾಡಿದ ಹತ್ಯೆಗಳ ಸರಪಣಿ, ಆತನ ಕ್ರೂರವಾದ ಗ್ಯಾಸ್ ಚೇಂಬರ್ ಹತ್ಯೆಗಳು. ಇಂತಹ ಒಂದು ಹತ್ಯಾ ಸರಣಿ ನಮ್ಮ ಪಕ್ಕದ ದೇಶವಾದ ಕಾಂಬೋಡಿಯಾದಲ್ಲೂ ನಡೆದಿದೆ ಎಂದ...

ಕೆ.ಪಿ.ಅಶ್ವಿನ್ ರಾವ್ · ೧೧೦ ವೀಕ್ಷಣೆಗಳು
ಮೂರು ತಲೆಮಾರು
ಅಕ್ಟೋ ೧೩

ಮೂರು ತಲೆಮಾರು

‘ಮಲೆನಾಡಿನ ರೋಚಕ ಕತೆಗಳು’ ಸರಣಿಯ ೧೪ನೇ ಪುಸ್ತಕ -’ಮೂರು ತಲೆಮಾರು’. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾಯರು ಹೊಸ ಕತೆಯೊಂದನ್ನು ಮಲೆನಾಡಿನ ಸುಂದರ ಪರಿಸರದ ಹಿನ್ನಲೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಈ ಕಾದಂಬರಿಯಲ್ಲಿ ಬರುವ ಪ್ರಮ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ನಾನು ನಿಮ್ಮ ಬ್ರಹ್ಮಾನಂದಂ
ಅಕ್ಟೋ ೦೯

ನಾನು ನಿಮ್ಮ ಬ್ರಹ್ಮಾನಂದಂ

ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರು ತೆಲುಗು ಭಾಷೆಯಲ್ಲಿ ಬರೆದ ಅವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್. ಬ್ರಹ್ಮಾನಂದಂ ಅವರದ್ದು ತೆಲುಗು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ...

ಕೆ.ಪಿ.ಅಶ್ವಿನ್ ರಾವ್ · ೪೪ ವೀಕ್ಷಣೆಗಳು
ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ
ಅಕ್ಟೋ ೦೬

ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ

ಖ್ಯಾತ ಕವಯತ್ರಿ ಮಾಯಾ ಏಂಜೆಲೋರ ಆತ್ಮಕಥೆಯನ್ನು ಎಂ ಆರ್ ಕಮಲ ಬಹಳ ಸೊಗಸಾಗಿ ಬರೆದಿದ್ದಾರೆ. ಕಪ್ಪು ವರ್ಣದ ಮಾಯಾ ಏಂಜೆಲೋರ ಸಾಹಸಮಯ ಜೀವನದ ಬಗ್ಗೆ ಈ ಆತ್ಮ ಕಥೆಯಲ್ಲಿ ಚಿತ್ರಿಸಲಾಗಿದೆ. “ಮಾಯಾ ಏಂಜೆಲೊ, ಆಧುನಿಕ ವಿಶ್ವಕಾವ್ಯದಲ್ಲಿ ಬಹು ಮುಖ್ಯ ಹೆ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಬೆಳದಿಂಗಳೂರಿನ ಬೆಳಕು
ಅಕ್ಟೋ ೦೧

ಬೆಳದಿಂಗಳೂರಿನ ಬೆಳಕು

ಡಾ. ಕಿರಣ ಪೇಟಕರ್ ಇವರು ಬರೆದ ಕವನ ಸಂಕಲನ ‘ಬೆಳದಿಂಗಳೂರಿನ ಬೆಳಕು’. ಈ ಕವನ ಸಂಕಲನದ ಬಗ್ಗೆ ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಇವರು ಸುಂದರವಾದ ಬೆನ್ನುಡಿಯನ್ನು ಬರೆದಿದ್ದಾರೆ. ಅದರಲ್ಲಿನ ಕೆಲವು ಸಾಲುಗಳು… “ಡಾ.ಕಿರಣ ಪೇಟಕರ್ ಅವರು ವೃತ್ತಿಯಿ...

ಕೆ.ಪಿ.ಅಶ್ವಿನ್ ರಾವ್ · ೧೬ ವೀಕ್ಷಣೆಗಳು
ಚೆಕಾವ್ ನ ಸಣ್ಣ ಕಥೆಗಳು
ಸೆಪ್ಟೆಂ ೨೯

ಚೆಕಾವ್ ನ ಸಣ್ಣ ಕಥೆಗಳು

ಸಣ್ಣ ಕಥೆಗಳ ಮಾಂತ್ರಿಕ ಎಂದೇ ಹೆಸರುವಾಸಿಯಾದ ರಷ್ಯಾದ ಕಥೆ, ನಾಟಕಕಾರ ಆಂಟೆನ್ ಚೆಕಾವ್ ಅಥವಾ ಚೆಕಾಫ್ (Anton Chekhov) ರ ಕೆಲವು ಸಣ್ಣ ಕಥೆಗಳನ್ನು ಕನ್ನಡ ಕಥೆಗಾರ ಉದಯಕುಮಾರ ಹಬ್ಬು ಇವರು ಅನುವಾದ ಮಾಡಿದ್ದಾರೆ. ಸಣ್ಣ ಕಥೆಗಳನ್ನು ಅನುವಾದ ಮಾಡ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು