ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಮೋಜಿನ ಗಣಿತ — ಯಾಕೊವ್ ಪೆರೆಲ್ಮನ್ ಅವರ ಆಟದ ಗಣಿತ ಪುಸ್ತಕ (ಕನ್ನಡಕ್ಕೆ: ಅಡ್ಡೂರು ಕೃಷ್ಣರಾವ್)
ಜುಲೈ ೨೪

ಮೋಜಿನ ಗಣಿತ — ಯಾಕೊವ್ ಪೆರೆಲ್ಮನ್ ಅವರ ಆಟದ ಗಣಿತ ಪುಸ್ತಕ (ಕನ್ನಡಕ್ಕೆ: ಅಡ್ಡೂರು ಕೃಷ್ಣರಾವ್)

ಗಣಿತ ಎಂದರೆ ಭಯವೇ? ಈ ಪುಸ್ತಕ ಆ ಭಯವನ್ನು ಹೋಗಲಾಡಿಸುತ್ತದೆ! "ಗಣಿತ" ಎಂಬ ಪದ ಕೇಳಿದೊಡನೆ ಬಹಳ ಜನರಿಗೆ ಪರೀಕ್ಷೆ, ಅಂಕ, ಸೂತ್ರಗಳ ನೆನಪಾಗಿ ಎದೆ ಝಲ್ಲೆನ್ನುತ್ತದೆ. ಆದರೆ ಗಣಿತ ನಿಜವಾಗಿ ಆಟದಂತಾಗಬಹುದು; ಸಂತಸದ ಒಗಟಿನಂತಾಗಬಹುದು; ಮೋಜು ತರುವ...

ಹರಿ ಪ್ರಸಾದ್ ನಾಡಿಗ್ · ೩೫೫ ವೀಕ್ಷಣೆಗಳು
ಓದಿ
‘ಮರ ಮೇವು’: ಹೈನುಗಾರಿಕೆ ಮತ್ತು ಪ್ರಕೃತಿ ಪ್ರಿಯರಿಗೆ ಉಪಯುಕ್ತ ಪುಸ್ತಕ
ಜುಲೈ ೨೩

‘ಮರ ಮೇವು’: ಹೈನುಗಾರಿಕೆ ಮತ್ತು ಪ್ರಕೃತಿ ಪ್ರಿಯರಿಗೆ ಉಪಯುಕ್ತ ಪುಸ್ತಕ

ಡಾ. ಗಣೇಶ್ ಹೆಗಡೆ ನೀಲೇಸರ ಅವರು ಬೆಂಗಳೂರು ಪಶುವೈದ್ಯಕೀಯ ಕಾಲೇಜಿನಲ್ಲಿ 1996ರಲ್ಲಿ ಬಿ.ಎಸ್ಸಿ (ಬಿ.ವಿ.ಎಸ್ಸಿ) ಪದವಿ ಪಡೆದವರು. ನಂತರ 1999ರಲ್ಲಿ ಚೆನ್ನೈನ ನಾಮಕ್ಕಲ್ ಪಶುವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 'ಕುಕ್ಕಟ ವಿಜ್ಞಾನ...

ಹರಿ ಪ್ರಸಾದ್ ನಾಡಿಗ್ · ೨೯೨ ವೀಕ್ಷಣೆಗಳು
ಸೊಬಗಿನ ಬೆನ್ನೇರಿದಾಗ
ಜುಲೈ ೨೨

ಸೊಬಗಿನ ಬೆನ್ನೇರಿದಾಗ

ಕವಿ, ಲೇಖಕ ಪದ್ಮಣ್ಣ ಹಿರೇಗಿಡ್ಡಪ್ಪನವರ ಅವರ ಕವನ ಸಂಕಲನ ʻಸೊಬಗಿನ ಬೆನ್ನೇರಿದಾಗʼ ಕೃತಿಯು ಭಾವ ತುಡಿತಗಳಿಂದ ಕೂಡಿದ ಕವಿತೆಗಳಾಗಿದೆ. ಇಲ್ಲಿಯ ಪ್ರತಿಯೊಂದು ಕಾವ್ಯಗಳನ್ನು ಸಹ ಪರಿಪೂರ್ಣವಾಗಿ ಅನುಭವಿಸಿಯೇ ರಚಿಸಲಾಗಿದ್ದು, ವಾಸ್ತವತೆಯನ್ನು ಬಿಟ್...

ಕೆ.ಪಿ.ಅಶ್ವಿನ್ ರಾವ್ · ೧೭ ವೀಕ್ಷಣೆಗಳು
ತೃಷೆ
ಜುಲೈ ೨೦

ತೃಷೆ

ಬರಹಗಾರ ಸಂತೋಷ್ ಅನಂತಪುರ ಇವರು ‘ತೃಷೆ’ ಎನ್ನುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಇದರಲ್ಲಿ ಆಧುನಿಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಟ್ಟುಪಾಡುಗಳಿಲ್ಲದ ರೀತಿಯಲ್ಲಿ ವಿಜೃಂಭಿಸುವ ಕಾಮ - ಮೋಹ ಸಂಬಂಧಗಳ ಸುತ್ತ ಹೆಣೆದಿರುವ ಹತ್ತು ಕಥೆಗಳು ಇವೆ...

ಕೆ.ಪಿ.ಅಶ್ವಿನ್ ರಾವ್ · ೬೧ ವೀಕ್ಷಣೆಗಳು
ಮನಸಿಂದ ಬದುಕಿಬಿಡಿ ಇರುವವರೆಗೆ
ಜುಲೈ ೧೭

ಮನಸಿಂದ ಬದುಕಿಬಿಡಿ ಇರುವವರೆಗೆ

ಯುವ ಬರಹಗಾರ ಹರೀಶ. ಯು. ವಿಶ್ವಕರ್ಮ ಅವರ ʻಮನಸಿಂದ ಬದುಕಿಬಿಡಿ ಇರುವವರೆಗೆʼ ಕೃತಿಯು ಕೇವಲ ಪುಸ್ತಕವಲ್ಲ ಬದುಕಿನ ರೀತಿ, ಪ್ರೀತಿ ನೀತಿಗಳಿಂದ ಕೂಡಿದೆ. ಈ ಬದುಕು ತುಂಬಾ ಚಿಕ್ಕದು ಇದನ್ನು ತುಂಬಾ ಒಳ್ಳೆಯವರಾಗಿ ತುಂಬಾ ಕೆಟ್ಟವರಾಗಿ ಬದುಕುವುದಲ್ಲ...

ಕೆ.ಪಿ.ಅಶ್ವಿನ್ ರಾವ್ · ೮೭ ವೀಕ್ಷಣೆಗಳು
ದೊಂಬೀರಾಯನ ದುರ್ಗ
ಜುಲೈ ೧೫

ದೊಂಬೀರಾಯನ ದುರ್ಗ

ಲೇಖಕ ಗಂಗಾಧರ ಕರೀಕೆರೆ ಅವರ ʻದೊಂಬೀರಾಯನ ದುರ್ಗʼ ಕಾದಂಬರಿಯು ಅರೆಮಲೆನಾಡ ಪ್ರದೇಶದಲ್ಲಿ ನಡೆವ ಕಾಲ್ಪನಿಕ ಸನ್ನಿವೇಶಗಳ ಕಥೆಯಾಗಿದೆ. ಇಡೀ ಕಥೆ ಕೇವಲ ೩೬ ಗಂಟೆಗಳಲ್ಲಿ ಮುಗಿದು ಹೋಗುವುದು ಇಲ್ಲಿನ ವಿಶೇಷ ಎನ್ನುವ ನುಡಿಗಳನ್ನು ಕೃತಿಯ ಲೇಖಕರ ಮುನ್...

ಕೆ.ಪಿ.ಅಶ್ವಿನ್ ರಾವ್ · ೧೪೯ ವೀಕ್ಷಣೆಗಳು
ಬದುಕಿನ ಕನ್ನಡಿಯಲ್ಲಿ
ಜುಲೈ ೧೩

ಬದುಕಿನ ಕನ್ನಡಿಯಲ್ಲಿ

‘ಬದುಕಿನ ಕನ್ನಡಿಯಲ್ಲಿ’ ಕೃತಿ ಲೇಖಕಿ ಮೇದಿನಿ ಕೆಸವಿನಮನೆ ಇವರ ಮೂರನೇ ಪ್ರಕಟಿತ ಪುಸ್ತಕ. ಅಪ್ಪನ ಬಗ್ಗೆ ಆತ್ಮೀಯತೆಯಿಂದ ಬರೆಯುವ ಮೇದಿನಿಯವರು ಈ ಕೃತಿಯು ಅಪ್ಪನದೇ ಪ್ರತಿಬಿಂಬ ಎನ್ನುತ್ತಾರೆ. ಅವರು ಈ ಕೃತಿಗೆ ಬರೆದ ಮನದಾಳದ ಮಾತುಗಳು ಬರಹದಿಂದ...

ಕೆ.ಪಿ.ಅಶ್ವಿನ್ ರಾವ್ · ೧೬೨ ವೀಕ್ಷಣೆಗಳು
ಒಣಗಿದ ಹಳದಿ ಎಲೆಗಳು ಹೇಳಿವೆ
ಜುಲೈ ೧೦

ಒಣಗಿದ ಹಳದಿ ಎಲೆಗಳು ಹೇಳಿವೆ

ಯುವ ಬರಹಗಾರ ಅಜಿತ್‌ ಪಾತ್ರೋಟ ಅವರು ಅನುವಾದಿಸಿರುವ ಕೃತಿ ʻಒಣಗಿದ ಹಳದಿ ಎಲೆಗಳು ಹೇಳಿವೆʼ. ಹಿಂದಿ ಸಾಹಿತ್ಯದ ಪ್ರಮುಖ ಕವಿ ಸರ್ವೇಶ್ವರ್ ದಯಾಳ್ ಸಕ್ಸೇನಾ ಅವರ ಆಯ್ದ ಕವಿತೆಗಳಿರುವ ಈ ಕೃತಿಯು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಈ ಮಹತ್ವದ...

ಕೆ.ಪಿ.ಅಶ್ವಿನ್ ರಾವ್ · ೧೮೨ ವೀಕ್ಷಣೆಗಳು
1965ರ ಭಾರತ - ಪಾಕ್ ರೋಚಕ ಸಮರ
ಜುಲೈ ೦೬

1965ರ ಭಾರತ - ಪಾಕ್ ರೋಚಕ ಸಮರ

ಸ್ವಾತಂತ್ರ್ಯದ ಬಳಿಕ ನಿರಂತರ ಕಾಲು ಕೆರೆದು ಜಗಳಕ್ಕೆ ಬರುವುದನ್ನೇ ಚಾಳಿ ಮಾಡಿಕೊಂಡಿದ್ದ ಪಾಕಿಸ್ತಾನವು ೧೯೬೫ರಲ್ಲೂ ಈ ಅಭ್ಯಾಸ ಮುಂದುವರೆಸಿತ್ತು. ಆ ಸಮಯದಲ್ಲಿ ನಾವು ಚೀನಾ ಯುದ್ಧದಿಂದ ಬಳಲಿದ್ದೆವು. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ನಿಧನ ಹೊ...

ಕೆ.ಪಿ.ಅಶ್ವಿನ್ ರಾವ್ · ೧೯೨ ವೀಕ್ಷಣೆಗಳು
ಶಕುನದ ಹಕ್ಕಿ
ಜುಲೈ ೦೩

ಶಕುನದ ಹಕ್ಕಿ

ಲೇಖಕ, ಕತೆಗಾರ ಹೇಮಂತ್ ಪಾರೇರ ಅವರ ʻಶಕುನದ ಹಕ್ಕಿʼ ಕಾದಂಬರಿಯು ರೋಚಕ ಕಥಾ ಹಂದರವಿರುವ ಕೃತಿಯಾಗಿದೆ. ಪ್ರೀತಮ್‌ ಹಾಗೂ ಆತನ ಗೆಳಯರು ಎಂಬ ಪಾತ್ರವರ್ಗದ ಸುತ್ತಲೂ ಸಂಭವಿಸುವ ಸ್ವಾರಸ್ಯಕರ ಘಟನಾವಳಿಗಳು ಓದುಗರನ್ನು ತಲ್ಲಣಿಸುತ್ತದೆ ಎನ್ನುತ್ತಾರೆ...

ಕೆ.ಪಿ.ಅಶ್ವಿನ್ ರಾವ್ · ೨೪೭ ವೀಕ್ಷಣೆಗಳು
ಕರ್ನಾಟಕದ ಸಾಮಾನ್ಯ ಒಣಭೂಮಿ ಮರಗಳು — ATREE ಸಂಸ್ಥೆಯ ದ್ವಿಭಾಷಾ ಕ್ಷೇತ್ರ ಮಾರ್ಗದರ್ಶಿ
ಜುಲೈ ೦೨

ಕರ್ನಾಟಕದ ಸಾಮಾನ್ಯ ಒಣಭೂಮಿ ಮರಗಳು — ATREE ಸಂಸ್ಥೆಯ ದ್ವಿಭಾಷಾ ಕ್ಷೇತ್ರ ಮಾರ್ಗದರ್ಶಿ

Common Dryland Trees of Karnataka (ಕರ್ನಾಟಕದ ಸಾಮಾನ್ಯ ಒಣಭೂಮಿ ಮರಗಳು) ಎಂಬ ಈ ಪುಸ್ತಕವು ಬೆಂಗಳೂರಿನ ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಎಕಾಲಜಿ ಆಂಡ್‌ ದಿ ಎನ್ವಿರಾನ್‌ಮೆಂಟ್‌ (ATREE) ಸಂಸ್ಥೆ ೨೦೧೨ರಲ್ಲಿ ಪ್ರಕಟಿಸಿದ ಒಂದು ದ್...

ಹರಿ ಪ್ರಸಾದ್ ನಾಡಿಗ್ · ೭೨೫ ವೀಕ್ಷಣೆಗಳು
ಶರ್ಮಿಷ್ಠೆ
ಜುಲೈ ೦೧

ಶರ್ಮಿಷ್ಠೆ

ಲೇಖಕರಾದ ಬೇಲೂರು ರಘುನಂದನ್ ಅವರು ಬರೆದ ಪೌರಾಣಿಕ ನಾಟಕ ‘ಶರ್ಮಿಷ್ಠೆ’. ಈ ನಾಟಕಕ್ಕೆ ಬೆನ್ನುಡಿ ಬರೆದಿದ್ದಾರೆ ಎಚ್ ಎಸ್ ಶಿವಪ್ರಕಾಶ್. ಬೆನ್ನುಡಿಯಲ್ಲಿ “ಶರ್ಮಿಷ್ಠೆ ದೇವಯಾನಿಯರ ಕಥೆಯಲ್ಲಿ ಮನುಷ್ಯರ ಮನದಾಳದಲ್ಲಿ ಹುದುಗಿರುವ ಆದಿಮ ವೈರುದ್ಧ, ಪ...

ಕೆ.ಪಿ.ಅಶ್ವಿನ್ ರಾವ್ · ೧೮೩ ವೀಕ್ಷಣೆಗಳು