ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಮಾನಸ ಸರೋವರ
ಮಾರ್ಚ್ ೧೩

ಮಾನಸ ಸರೋವರ

ಶ್ರೀ ಕಳ್ಳಂ ರಾಮಿ ರೆಡ್ಡಿಯವರು ಕಂಡುಕೊಂಡ ‘ಧ್ಯಾನ ಜೀವನದ ರಹಸ್ಯ’ ವನ್ನು ಮಾನಸ ಸರೋವರ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಧ್ಯಾನ ಕಸ್ತೂರಿ ಪತ್ರಿಕೆಯ ಸಂಪಾದಕರಾದ ಡಾ ಎ ಸತ್ಯನಾರಾಯಣ ಇವರು ಈ ಕೃತಿಗೆ ಬೆನ್ನುಡಿಯನ್ನು ಬರೆದ...

ಕೆ.ಪಿ.ಅಶ್ವಿನ್ ರಾವ್ · ೯೧ ವೀಕ್ಷಣೆಗಳು
ಓದಿ
ಗ್ರಾಮದ ಕನಸು
ಮಾರ್ಚ್ ೧೧

ಗ್ರಾಮದ ಕನಸು

ಯುವ ಬರಹಗಾರರಾದ ಗೋಪಿನಾಥ್ ಕರವಿಯವರ ಸಂಶೋಧನಾ ಕೃತಿ ‘ಗ್ರಾಮದ ಕನಸು’ ದೇಶ ಸುಭಿಕ್ಷವಾಗಿರಬೇಕಾದರೆ ಆ ದೇಶದ ಪ್ರತಿಯೊಂದು ಗ್ರಾಮವೂ ನೆಮ್ಮದಿಯ ಬದುಕು ಕಾಣ ಬೇಕು. ಇದೇ ಆಶಯದೊಂದಿಗೆ ಬರೆದ ಈ ಕೃತಿಗೆ ಡಾ. ಶಿವಪ್ಪ ಅರಿವು ಸೊಗಸಾದ ಬೆನ್ನುಡಿಯನ್ನು...

ಕೆ.ಪಿ.ಅಶ್ವಿನ್ ರಾವ್ · ೭೩ ವೀಕ್ಷಣೆಗಳು
ಶಂಕರ್ ನಾಗ್ The Legend
ಮಾರ್ಚ್ ೦೯

ಶಂಕರ್ ನಾಗ್ The Legend

‘ಕರಾಟೆ ಕಿಂಗ್’ ಶಂಕರ್ ನಾಗ್ ಹೆಸರು ಕೇಳಿದೊಡನೆಯೇ ಚಿತ್ರ ರಸಿಕರ ಮನದಲ್ಲಿ ಮಿಂಚಿನ ಓಟ ಪ್ರಾರಂಭವಾಗುತ್ತದೆ. ಒಂದಾನೊಂದು ಕಾಲದಲ್ಲಿ ಪ್ರಾರಂಭವಾದ ಶಂಕರ್ ನಾಗ್ ನಟನಾ ಕೌಶಲ್ಯ, ನಿರ್ದೇಶನದತ್ತ ಹೊರಳಿ ಮಾಲ್ಗುಡಿ ಡೇಸ್ ನಂತಹ ಕಲಾತ್ಮಕ ಧಾರವಾಹಿಯನ...

ಕೆ.ಪಿ.ಅಶ್ವಿನ್ ರಾವ್ · ೯೫ ವೀಕ್ಷಣೆಗಳು
ಹಣ್ಣುಗಳು ಮತ್ತು ಆರೋಗ್ಯ
ಮಾರ್ಚ್ ೦೬

ಹಣ್ಣುಗಳು ಮತ್ತು ಆರೋಗ್ಯ

ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ವೈದ್ಯಸಾಹಿತ್ಯ, ಕತೆ, ನಾಟಕ, ಕವನ, ಗ್ರಂಥ ಸಂಪಾದನೆ ಪ್ರಕಾರಗಳಲ್ಲಿ ಇವರ ೭೫ಕ್ಕೂ ಹೆಚ್ಚ...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
AI ಬರುತಿದೆ ದಾರಿಬಿಡಿ
ಮಾರ್ಚ್ ೦೪

AI ಬರುತಿದೆ ದಾರಿಬಿಡಿ

“AI ಬರುತಿದೆ ದಾರಿಬಿಡಿ” ಎನ್ನುವ ಸಮಯೋಚಿತ ಕೃತಿಯನ್ನು ಬರೆದಿದ್ದಾರೆ ಶರತ್ ಭಟ್ ಸೇರಾಜೆ. ಈ ಕೃತಿಗೆ ಬೆನ್ನುಡಿಯಲ್ಲಿ ಲೇಖಕರು “ಈಗಿನ ಕಾಲದಲ್ಲಿ ಇಲ್ಲಿಯೂ ಇರುವ, ಅಲ್ಲಿಯೂ ಇರುವ, ಎಲ್ಲೆಲ್ಲಿಯೂ ಇರುವ ಕೃತಕ ಬುದ್ಧಿಮತ್ತೆಯ ರಾಜವೀಥಿಗಳಲ್ಲಿ ಜಂ...

ಕೆ.ಪಿ.ಅಶ್ವಿನ್ ರಾವ್ · ೭೨ ವೀಕ್ಷಣೆಗಳು
ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು
ಮಾರ್ಚ್ ೦೨

ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು

೨೧ನೇ ಶತಮಾನದ ಯುವ ಕಥೆಗಾರರು ಕನ್ನಡ ಸಣ್ಣಕಥೆಯ ಜಗತ್ತಿಗೆ ಹೊಸ ಉಸಿರು ತುಂಬಿದ್ದಾರೆ. ಅವರ ಕಥೆಗಳು ಭಾವನೆಗಳನ್ನು ಜಾಗೃತಗೊಳಿಸುವುದರ ಜೊತೆಗೆ, ಹೊಸ ದೃಷ್ಟಿಕೋನಗಳ ಮೂಲಕ ಓದುಗರ ಚಿಂತನೆಯನ್ನು ವಿಸ್ತರಿಸುತ್ತವೆ. ಓದುಗನ ಮನಸ್ಸಿನಲ್ಲಿ “ಇದು ನನ್...

ಕೆ.ಪಿ.ಅಶ್ವಿನ್ ರಾವ್ · ೧೨೦ ವೀಕ್ಷಣೆಗಳು
ಸೊಂಟಕ್ ಬೆಲ್ಟು ಕಟ್ಟಿಕೊಂಡು
ಫೆಬ್ರ ೨೭

ಸೊಂಟಕ್ ಬೆಲ್ಟು ಕಟ್ಟಿಕೊಂಡು

ಲೇಖಕಿ ಭಾರತಿ ಬಿ ವಿ ಅವರ ಅಲೆಮಾರಿ ಅನುಭವಗಳು ‘ಸೊಂಟಕ್ ಬೆಲ್ಟು ಕಟ್ಟಿಕೊಂಡು’ ಎನ್ನುವ ಪುಸ್ತಕರೂಪದಲ್ಲಿ ಹೊರಬಂದಿದೆ. ಕನ್ನಡದ ಖ್ಯಾತ ಕಥೆಗಾರ ಅಬ್ದುಲ್ ರಶೀದ್ ಈ ಕೃತಿಗೆ ಸೊಗಸಾದ ಬೆನ್ನುಡಿ ಬರೆಯುವ ಮೂಲಕ ಲೇಖಕಿಯ ಪ್ರಯತ್ನವನ್ನು ಮೆಚ್ಚಿಕೊಂಡ...

ಕೆ.ಪಿ.ಅಶ್ವಿನ್ ರಾವ್ · ೧೦೬ ವೀಕ್ಷಣೆಗಳು
ಕಾಲದ ಕಥನ
ಫೆಬ್ರ ೨೬

ಕಾಲದ ಕಥನ

ಸಂತೋಷ್ ಭದ್ರಾವತಿ ಅವರ ಕವನ ಸಂಕಲನ 'ಕಾಲದ ಕಥನ' ದಲ್ಲಿನ ಕವಿತೆಗಳಲ್ಲಿ ಲವಲವಿಕೆ, ಚುರುಕುತನವನ್ನು ಕಂಡು ಖುಷಿ ಅನಿಸುತ್ತದೆ. ಸರಳ ಅನಿಸುವ ಪದಗಳ ಬಳಕೆಯಲ್ಲಿ ಹೊಸತನಮೂ ಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಕವಿ ಸಂತೋಷ್. ಜಗತ್ತಿನ ವೈರು...

ಕವಿತ ಮಹೇಶ್ · ೧೧೨ ವೀಕ್ಷಣೆಗಳು
ಬೆಳ್ಳಿ ಚುಕ್ಕಿ
ಫೆಬ್ರ ೨೫

ಬೆಳ್ಳಿ ಚುಕ್ಕಿ

‘ಬೆಳ್ಳಿ ಚುಕ್ಕಿ’ ಎ. ಪಿ. ಮಾಲತಿ ಅವರ ಕಾದಂಬರಿಯಾಗಿದೆ. “ಬದುಕು ಗಣಿತದ ಸೂತ್ರಗಳ ಲೆಕ್ಕಾಚಾರದಂತೆ ಒಂದು ಅಂಕೆ ತಪ್ಪಿದರೆ ಇಡೀ ಸೂತ್ರವೇ ತಪ್ಪಿಹೋಗುತ್ತದೆ" ಎಂಬ ಕಾದಂಬರಿಯ ಕೇಂದ್ರ ಪಾತ್ರ ವಸಂತಿ ಹೇಳುವ ಮಾತು ಕಾದಂಬರಿಯ ಆಶಯವನ್ನು ಹೇಳುವಂತದ್...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಭೀಮ ಗಾನ
ಫೆಬ್ರ ೨೩

ಭೀಮ ಗಾನ

ಪಂಡಿತ್ ಭೀಮಸೇನ ಜೋಷಿ ಬಗ್ಗೆ ತಿಳಿಯದವರು ವಿರಳ. ಅವರ ಒಡನಾಟ ಹೊಂದಿದ್ದ ಕಲಾವಿದರು ದಾಖಲಿಸಿರುವ ಭೀಮಸೇನ ಜೋಷಿಯವರ ಬಗೆಗಿನ ನೆನಪುಗಳ ಪಯಣವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಚಿತ್ರಾ ಸಂತೋಷ್. ಅವರ ‘ಭೀಮ ಗಾನ’ ಕೃತಿಗೆ ಬೆನ್ನುಡಿಯನ್ನ...

ಕೆ.ಪಿ.ಅಶ್ವಿನ್ ರಾವ್ · ೭೫ ವೀಕ್ಷಣೆಗಳು
ಗಾಡ್ is not ರೀಚಬಲ್
ಫೆಬ್ರ ೨೦

ಗಾಡ್ is not ರೀಚಬಲ್

ಪತ್ರಕರ್ತ ರವೀಂದ್ರ ಮುದ್ದಿಯವರು ಬರೆದ ರೋಚಕ ಕಾದಂಬರಿ ‘ಗಾಡ್ is not ರೀಚಬಲ್’ ನ ದ್ವಿತೀಯ ಮುದ್ರಣ ಹೊರಬಂದಿದೆ. ಈ ಕಾದಂಬರಿಗೆ ಖ್ಯಾತ ಬರಹಗಾರ್ತಿ ಪ್ರತಿಭಾ ನಂದಕುಮಾರ್ ಬಹಳ ಚೊಕ್ಕದಾದ ಮುನ್ನುಡಿ ಬರೆದಿದ್ದಾರೆ. “ಅಂತರ್ಮುಖಿ ಹುಡುಕಾಟದ ಕಥೆ”...

ಕೆ.ಪಿ.ಅಶ್ವಿನ್ ರಾವ್ · ೯೧ ವೀಕ್ಷಣೆಗಳು
ಪುಸ್ತಕ ಪ್ರಕಾಶ’ಕ
ಫೆಬ್ರ ೧೮

ಪುಸ್ತಕ ಪ್ರಕಾಶ’ಕ

ಕನ್ನಡ ಪುಸ್ತಕ ಪ್ರಕಾಶಕ ಸಂಸ್ಥೆಗಳಲ್ಲಿ ‘ಅಂಕಿತ’ ಪುಸ್ತಕ ಬಹುದೊಡ್ಡ ಹೆಸರು. ಈಗಾಗಲೇ ಒಂದು ಸಾವಿರ ಪುಸ್ತಕಗಳನ್ನು ಹೊರತಂದ ಕೀರ್ತಿ ಈ ಪ್ರಕಾಶನ ಸಂಸ್ಥೆಗೆ ಸಲ್ಲುತ್ತದೆ. ಈ ಸಾಧನೆಯ ಹಿಂದಿರುವ ಶಕ್ತಿ ಪ್ರಕಾಶ್ ಕಂಬತ್ತಳ್ಳಿ ಮತ್ತು ಅವರ ಧರ್ಮಪತ...

ಕೆ.ಪಿ.ಅಶ್ವಿನ್ ರಾವ್ · ೧೧೩ ವೀಕ್ಷಣೆಗಳು