ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಹುಣಸೇ ಚಿಗುರು
ಜುಲೈ ೧೫

ಹುಣಸೇ ಚಿಗುರು

ದೀಪದ ಮಲ್ಲಿ ಬರೆದಿರುವ ‘ಹುಣಸೇ ಚಿಗುರು ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಉದಯೋನ್ಮುಖ ಕಥೆಗಾರ್ತಿಯಾಗಿ ಗುರುತಿಸಲ್ಪಡುತ್ತಿರುವ ದೀಪದ ಮಲ್ಲಿಯವರ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ದಯ...

ಕೆ.ಪಿ.ಅಶ್ವಿನ್ ರಾವ್ · ೫೨ ವೀಕ್ಷಣೆಗಳು
ಓದಿ
ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
ಜುಲೈ ೧೨

ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ

‘ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ' ಎನ್ನುವುದು ಪ್ರಮೋದ ಕರಣಂ ಅವರ ಎರಡನೇ ಕೃತಿ. ೮೫ ಪುಟಗಳ ಪುಟ್ಟ ಕಾದಂಬರಿಯೇ ಆದರೂ ಇದು ಹೇಳುವ ಭಾವನೆಗಳು ಹಲವಾರು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಎ.ಕೆ.ರಾಮೇಶ್ವರ. ಇವರು ತಮ್ಮ ಪುಟ್ಟ ಮು...

ಕೆ.ಪಿ.ಅಶ್ವಿನ್ ರಾವ್ · ೮೬ ವೀಕ್ಷಣೆಗಳು
ಜೀವ ಜಾತ್ರೆ
ಜುಲೈ ೧೦

ಜೀವ ಜಾತ್ರೆ

ಜೀವ ಜಾತ್ರೆ’ ಮೌನೇಶ ಬಡಿಗೇರ ಅವರ ನೂತನ ಕಾದಂಬರಿಯಾಗಿದೆ. ಇದಕ್ಕೆ ಎಚ್. ಎಸ್. ರಾಘವೇಂದ್ರ ರಾವ್ ಅವರ ಬೆನ್ನುಡಿ ಬರಹವಿದೆ; ಕಥೆ, ಕವಿತೆ, ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧ...

ಕೆ.ಪಿ.ಅಶ್ವಿನ್ ರಾವ್ · ೭೦ ವೀಕ್ಷಣೆಗಳು
ಶಾಂತೇಶ್ವರನ ವಚನಗಳು
ಜುಲೈ ೦೮

ಶಾಂತೇಶ್ವರನ ವಚನಗಳು

ಶಾಲಾ ಶಿಕ್ಷಕರಾಗಿರುವ ಜನಾರ್ದನ ದುರ್ಗ ಅವರ ಚೊಚ್ಚಲ ಕೃತಿ ‘ಶಾಂತೇಶ್ವರನ ವಚನಗಳು' ಬಿಡುಗಡೆಯಾಗಿದೆ. ಸಂತೋಷದ ಸಂಗತಿ ಎಂದರೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಚೊಚ್ಚಲ ಕೃತಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ಕೃತಿಯು...

ಕೆ.ಪಿ.ಅಶ್ವಿನ್ ರಾವ್ · ೧೨೩ ವೀಕ್ಷಣೆಗಳು
ನಾತಿಚರಾಮಿ
ಜುಲೈ ೦೫

ನಾತಿಚರಾಮಿ

ನಾತಿಚರಾಮಿ’ ಕೃತಿಯು ಎನ್. ಸಂಧ್ಯಾರಾಣಿ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಮದುವೆಯ ಪ್ರಮಾಣದಲ್ಲಿ ‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗು...

ಕೆ.ಪಿ.ಅಶ್ವಿನ್ ರಾವ್ · ೮೭ ವೀಕ್ಷಣೆಗಳು
ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು
ಜುಲೈ ೦೩

ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು

ನಿವೃತ್ತ ಪೋಲೀಸ್ ಮಹಾ ನಿರ್ದೇಶಕರಾದ ಡಾ. ಡಿ ವಿ ಗುರುಪ್ರಸಾದ್ ಅವರ ಹೊಸ ಕೃತಿ ‘ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು' ಅಪರಾಧ ಜಗತ್ತಿನ ನೈಜ ಕಥೆಗಳನ್ನು ನಮ್ಮ ಮುಂದೆ ಪತ್ತೇದಾರಿ ಕಥೆಗಳಂತೆ ನಿರೂಪಿಸುತ್ತದೆ. ಸುಮಾರು ೧೫೦ ಪುಟಗಳ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಹೊಂಬಳ್ಳಿ
ಜುಲೈ ೦೧

ಹೊಂಬಳ್ಳಿ

ಹೊಂಬಳ್ಳಿ' ಹಿರಿಯ ಲೇಖಕಿ ಎಂ.ಆರ್. ಕಮಲ ಅವರ ಹಗುರ ಪ್ರಬಂಧಗಳ ಸಂಕಲನ. ಬಯಲು ಸೀಮೆಯ ಬೇಲಿಗಳಲ್ಲಿ, ತೆಂಗಿನ ತೋಟಗಳಲ್ಲಿ, ಎಲ್ಲೆಂದರಲ್ಲಿ ಹಬ್ಬುವ ಬಳ್ಳಿಯೇ `ಹೊಂಬಳ್ಳಿ’. ತೋಟದಲ್ಲಿ ಬಿದ್ದಿರುವ ಕುರುಂಬಾಳೆ, ಹೆಡೆಮಟ್ಟೆ, ಸೀಬಿ, ಸೋಗೆ ಮುಂತಾದ ತ...

ಕೆ.ಪಿ.ಅಶ್ವಿನ್ ರಾವ್ · ೬೬ ವೀಕ್ಷಣೆಗಳು
ಕ್ಯಾನ್ಸರ್ ಗೆ ಆನ್ಸರ್
ಜೂನ್ ೧೭

ಕ್ಯಾನ್ಸರ್ ಗೆ ಆನ್ಸರ್

ಕ್ಯಾನ್ಸರ್ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ವೈದ್ಯರಾದ ಡಾ. ಅಪರ್ಣಾ ಶ್ರೀವತ್ಸ ಅವರು ಬರೆದ ಪುಸ್ತಕವೇ ‘ಕ್ಯಾನ್ಸರ್ ಗೆ ಆನ್ಸರ್'. ಈ ಕೃತಿಯಲ್ಲಿ ಅವರು ಕ್ಯಾನ್ಸರ್ ಪತ್ತೆ, ಅವರ ಗುಣಲಕ್ಷಣಗಳು, ವೈದ್ಯೋಪಚಾರ ಮೊದಲಾದುವುಗಳನ್ನು ಸರಳವಾಗಿ ವಿವರಿಸು...

ಕೆ.ಪಿ.ಅಶ್ವಿನ್ ರಾವ್ · ೬೬ ವೀಕ್ಷಣೆಗಳು
ಸಾಹಸ ಕತೆಗಳು
ಜೂನ್ ೧೬

ಸಾಹಸ ಕತೆಗಳು

ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ. ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ. ಸುಬ್ರಹ...

ಅಡ್ಡೂರು ಕೃಷ್ಣ ರಾವ್ · ೭೬ ವೀಕ್ಷಣೆಗಳು
ನಗುತಾ ಮಾರಿದೆ ಲಾಭ ಮಾಡಿದೆ
ಜೂನ್ ೧೪

ನಗುತಾ ಮಾರಿದೆ ಲಾಭ ಮಾಡಿದೆ

‘ಹ್ಯೂಮರೇ ಅಸೆಟ್ಟು ನಗುವೇ ಪ್ರಾಫಿಟ್ಟು' ಎನ್ನುವ ದಶರಥ ಅವರು ಬಿಸ್ ನೆಸ್ ಸೀಕ್ರೆಟ್ಸ್ ಅನ್ನು ತಿಳಿಸಿಕೊಡುವ ‘ನಗುತಾ ಮಾರಿದೆ ಲಾಭ ಮಾಡಿದೆ' ಎನ್ನುವ ಹೊಸ ಪುಸ್ತಕವೊಂದನ್ನು ಬರೆದು ಪ್ರಕಟಿಸಿದ್ದಾರೆ. ನಿಮಗೆ ವ್ಯವಹಾರ ಮಾಡುವುದರಲ್ಲಿ ಆಸಕ್ತಿ ಇ...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ಅರ್ಧರಾತ್ರಿಯ ಸಂಭಾಷಣೆ
ಜೂನ್ ೧೨

ಅರ್ಧರಾತ್ರಿಯ ಸಂಭಾಷಣೆ

‘ಮಲೆನಾಡಿನ ರೋಚಕ ಕಥೆಗಳು' ಖ್ಯಾತಿಯ ಲೇಖಕ ಗಿರಿಮನೆ ಶ್ಯಾಮರಾವ್ ಅವರು ಬರೆದ ಸಣ್ಣ ಕತೆಗಳ ಸಂಗ್ರಹವೇ ‘ಅರ್ಧರಾತ್ರಿಯ ಸಂಭಾಷಣೆ'. ಗಿರಿಮನೆಯವರು ತಮ್ಮ ಮುನ್ನುಡಿ ‘ನಮಸ್ಕಾರ' ದಲ್ಲಿ ಬರೆದಂತೆ “ಮನುಷ್ಯರಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅಜ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ವಾಚನಶಾಲೆ
ಜೂನ್ ೧೦

ವಾಚನಶಾಲೆ

ಕನ್ನಡದ ಖ್ಯಾತ ಚಿಂತಕ, ಬರಹಗಾರ ಕೆ ವಿ ತಿರುಮಲೇಶ್ ‘ವಾಚನಶಾಲೆ' ಎನ್ನುವ ಹೊಸ ಕೃತಿಯನ್ನು ಹೊರತಂದಿದ್ದಾರೆ. ಸಾಹಿತ್ಯ, ಸಂಸ್ಕೃತಿ ಮತ್ತು ವಿಚಾರ ಎನ್ನುವ ವಿಷಯವನ್ನು ಒಳಗೊಂಡ ಪುಸ್ತಕ ಸುಂದರ ಮುಖಪುಟದಿಂದ ಗಮನ ಸೆಳೆಯುತ್ತಿದೆ. ಯಾವುದು ಒಳ್ಳೆಯ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು