ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಬಾ ಇಲ್ಲಿ ಸಂಭವಿಸು…
ಜನ ೨೪

ಬಾ ಇಲ್ಲಿ ಸಂಭವಿಸು…

‘ಬಾ ಇಲ್ಲಿ ಸಂಭವಿಸು..' ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕವಿತೆಯ ಸಾಲು. ಲೇಖಕರಾದ ಕೆ. ನಟರಾಜ್ ಅವರು ತಮ್ಮ ದ್ವಿತೀಯ ಕವನ ಸಂಕಲನಕ್ಕೆ ಇದೇ ಹೆಸರನ್ನು ಇರಿಸಿದ್ದಾರೆ. ಈ ಕವನ ಸಂಕಲನದಲ್ಲಿ ೧೦೪ ಪುಟ್ಟ ಕವನಗಳಿವೆ. ಕೆ ನಟರಾಜ್ ಅ...

ಕೆ.ಪಿ.ಅಶ್ವಿನ್ ರಾವ್ · ೧೧೨ ವೀಕ್ಷಣೆಗಳು
ಓದಿ
ಸರ್ವಮಂಗಳ (ಕಾದಂಬರಿ)
ಜನ ೨೩

ಸರ್ವಮಂಗಳ (ಕಾದಂಬರಿ)

ಎಂ ಸುಬ್ರಮಣ್ಯರಾಜೇ ಅರಸ್ ಅಥವಾ ಚದುರಂಗ ಅವರ ಖ್ಯಾತ ಕಾದಂಬರಿ ‘ಸರ್ವಮಂಗಳ'. ಚದುರಂಗ ಅವರು ತಮ್ಮ ಹಿಂದಿನ ಎರಡು ಕಾದಂಬರಿಗಳಲ್ಲಿ ಹೆಣ್ಣಿನ ಭಾವನೆಗಳನ್ನು ಬಹಳ ಚೆನ್ನಾಗಿ ಬರೆದಿದ್ದರು. ಇದರಲ್ಲಿಯೂ ಅವರ ಬರವಣಿಗೆ ಅಷ್ಟೇ ಚೆನ್ನಾಗಿದೆ, ಜೊತೆಗೆ ಗ...

ಬರಹಗಾರರ ಬಳಗ · ೩೫೧ ವೀಕ್ಷಣೆಗಳು
ಬಣ್ಣದ ಕಾರು
ಜನ ೨೧

ಬಣ್ಣದ ಕಾರು

‘ಬಣ್ಣದ ಕಾರು' ಪುಟಾಣಿ ಮಕ್ಕಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಚ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ 'ಮಕ್ಕಳ ಲೋ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು
ಗಾಳಿಗೆ ತೊಟ್ಟಿಲ ಕಟ್ಟಿ
ಜನ ೨೦

ಗಾಳಿಗೆ ತೊಟ್ಟಿಲ ಕಟ್ಟಿ

“ಸರಳವೂ ಅಲ್ಲದ, ಜೊತೆಗೆ ಕ್ಲಿಷ್ಟತೆಯು ಇಲ್ಲದೆ ನೇರವಾಗಿ ಕವಿತೆಯ ಜೊತೆ ಮತ್ತೆ ಮತ್ತೆ ಕೇಳಿ ಮಾತಾಡುವಂತೆ ಇಲ್ಲಿನ ಬರಹಗಳು ಭಾಸವಾಗುತ್ತವೆ. ಲೋಕದ ಅಸಂಖ್ಯ ಸಂಗತಿಗಳು ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯಮಯವಾಗಿ ತೆರೆದುಕೊಂಡಿದೆ” ಎನ್ನುವುದು ನ...

ಬರಹಗಾರರ ಬಳಗ · ೬೪ ವೀಕ್ಷಣೆಗಳು
ಹದಿಮೂರು ಶ್ರೇಷ್ಠ ಕಥೆಗಳು
ಜನ ೧೯

ಹದಿಮೂರು ಶ್ರೇಷ್ಠ ಕಥೆಗಳು

ಭಾರತದ 13 ಭಾಷೆಗಳ ಶ್ರೇಷ್ಠ ಮಕ್ಕಳ ಕತೆಗಳ ಸಂಕಲನ ಇದು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದೀ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಕತೆಗಳು ಇದರಲ್ಲಿವೆ. ಇವನ್ನು ಎಲ್. ಎಸ್. ಶೇಷಗಿ...

ಅಡ್ಡೂರು ಕೃಷ್ಣ ರಾವ್ · ೪೫ ವೀಕ್ಷಣೆಗಳು
ಅಚಲ ಕಥಾಲೋಕ
ಜನ ೧೯

ಅಚಲ ಕಥಾಲೋಕ

ಪದ್ಮಾಲಯ ನಾಗರಾಜ್ ಅವರ ಸಣ್ಣ ಕಥೆಗಳ ಸಂಕಲನವೇ “ಅಚಲ ಕಥಾಲೋಕ". ಈ ಕೃತಿಯಲ್ಲಿ ಸೊಗಸಾದ ಸಣ್ಣಸಣ್ಣ ಕತೆಗಳಿವೆ. ಸುಭಾಷಿತಗಳಂತಹ ಹೇಳಿಕೆಗಳಿವೆ. ಕವಿತೆಯಂತಹ ವಚನಗಳಿವೆ. ಘಟನೆಯ ನಿರೂಪಣೆಗಳಿವೆ. ಮಾತುಕತೆಯ ಭಾಗಗಳಿವೆ. ಇದೊಂದು ಬಹುನಿರೂಪಣ ವಿನ್ಯಾಸ...

ಕೆ.ಪಿ.ಅಶ್ವಿನ್ ರಾವ್ · ೪೨ ವೀಕ್ಷಣೆಗಳು
ಹೋರಾಟದ ಹಾಡುಗಳು
ಜನ ೧೮

ಹೋರಾಟದ ಹಾಡುಗಳು

ಅಸಮಾನತೆ, ಅನ್ಯಾಯ, ಅಪಮಾನ, ಶೋಷಣೆಯ ಪರಿಣಾಮಗಳನ್ನು ಹೇಳುತ್ತಲೇ; ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಡಬೇಕಾದ ಛಲವನ್ನು ಇವು ಕಲಾತ್ಮಕವಾಗಿ ಅಭಿವ್ಯಕ್ತಿ ಮಾಡಿವೆ. ಹಾಡುಗಾರರಿಗೆ ಹಾಡುಗಳಾಗಿ, ಭಾಷಣಕಾರರಿಗೆ ವಿಚಾರಗಳಾಗಿ, ಹೋರಾಟ ನಿರತ ಜನರಿಗೆ ಹ...

ಬರಹಗಾರರ ಬಳಗ · ೨೬೭ ವೀಕ್ಷಣೆಗಳು
ಟ್ರಾಯ್
ಜನ ೧೭

ಟ್ರಾಯ್

ಗಾಯತ್ರಿ ರಾಜ್ ಅವರ ನೀಳ್ಗತೆ ‘ಟ್ರಾಯ್' ಎಂಬ ಕೃತಿ. ‘ಟ್ರಾಯ್‌ʼಯ ಎಲ್ಲ ಪಾತ್ರಗಳಲ್ಲೂ ನಮ್ಮ ಭಾರತೀಯ 'ಸೆಂಟಿಮೆಂಟ್' ಶೈಲಿಯನ್ನು ತಂದು ಕೊಟ್ಟು ಗಾಯತ್ರಿ ರಾಜ್ ಯಶಸ್ವಿಯಾಗಿದ್ದಾರೆ. ಅಲ್ಲಿಯ ಎಲ್ಲ ಪಾತ್ರಗಳು ದೂರದ ಯಾವುದೋ ದೇಶದ ಕಾಣದ ವ್ಯಕ್ತಿ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಫಾರೆಸ್ಟರ್ ಪೊನ್ನಪ್ಪ
ಜನ ೧೪

ಫಾರೆಸ್ಟರ್ ಪೊನ್ನಪ್ಪ

‘ಫಾರೆಸ್ಟರ್ ಪೊನ್ನಪ್ಪʼ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ” ಎನ್ನುತ್ತಾರೆ ಲೇಖಕ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಅಗಮ್ಯ
ಜನ ೧೩

ಅಗಮ್ಯ

ಹಿರಿಯ ನಾಗರೀಕರ ಇಳಿಗಾಲದ ಬದುಕನ್ನು ಕುರಿತು ಹೇಳುವ ಈ ಕಾದಂಬರಿ, ಹೆತ್ತವರನ್ನು ಕಾಡಿಸಿ ಪೀಡಿಸಿ ಕಣ್ಣೀರು ಹಾಕಿಸುವ ಹಳೆಯ ಸಿನಿಮಾವಾಗಬಹುದಾದಂತಹ ಲಕ್ಷಣಗಳಿದ್ದರೂ ಅದನ್ನು ಹಾಗಾಗದಂತೆ ತಡೆಯಲು ಇಲ್ಲಿ ಹಲವಾರು ಅಂಶಗಳಿವೆ. ಮುಖ್ಯವಾಗಿ ಪ್ರೇಮಕಥೆ...

ಬರಹಗಾರರ ಬಳಗ · ೪೧ ವೀಕ್ಷಣೆಗಳು
ಕೊರೋನಾ - ಈ ಜಗ ತಲ್ಲಣ..!
ಜನ ೧೨

ಕೊರೋನಾ - ಈ ಜಗ ತಲ್ಲಣ..!

ಇತಿಹಾಸ, ವಿಜ್ಞಾನದ ಮಾಹಿತಿಗಳನ್ನು ಸೊಗಸಾಗಿ ಬರೆಯುವ ಲೇಖಕರಾದ ಕೆ ನಟರಾಜ್ ಅವರ ನೂತನ ಕೃತಿ ‘ಕೊರೋನಾ - ಈ ಜಗ ತಲ್ಲಣ'. ಪುಸ್ತಕದ ಬೆನ್ನುಡಿ ಹೇಳುವಂತೆ “ಕೊರೋನಾ ನಮ್ಮ ಕಾಲದ ಒಂದು ದೊಡ್ಡ ದುಃಸ್ವಪ್ನ. ಅದೆಷ್ಟು ಜನ ಆತ್ಮೀಯರನ್ನು ನಾವು ಕಳೆದುಕ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು
ನೀರ್ಗುದುರೆಗೆ ರೋಮವಿದ್ದಾಗ ಮತ್ತು ಆಫ್ರಿಕಾದ ಇತರ ಕಥೆಗಳು
ಜನ ೧೨

ನೀರ್ಗುದುರೆಗೆ ರೋಮವಿದ್ದಾಗ ಮತ್ತು ಆಫ್ರಿಕಾದ ಇತರ ಕಥೆಗಳು

ನಿಕ್ ಗ್ರೀವ್ಸ್ ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿ ನಿರೂಪಿಸಿದ ಆಫ್ರಿಕಾದ 36 ದಂತಕತೆಗಳ ಮತ್ತು ಜನಪದ ಕತೆಗಳ ಸಂಕಲನ ಇದು. ಇಂಗ್ಲೆಂಡಿನಲ್ಲಿ ಹುಟ್ಟಿದ ಅವರು ಅಲ್ಲೇ ಶಿಕ್ಷಣ ಪಡೆದರು. ಅವರ ಕಾಲೇಜು ವ್ಯಾಸಂಗ ಭೂಗರ್ಭಶಾಸ್ತ್ರ ಮತ್ತು ಪರಿಸರ...

ಅಡ್ಡೂರು ಕೃಷ್ಣ ರಾವ್ · ೩೩ ವೀಕ್ಷಣೆಗಳು