ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಅ ಹದಿಮೂರು ದಿನಗಳು
ಫೆಬ್ರ ೨೨

ಅ ಹದಿಮೂರು ದಿನಗಳು

೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ರೋಚಕ ಕಥೆಗಳನ್ನು ಸುಧೀರ ಸಾಗರ ಇವರು ‘ಆ ಹದಿಮೂರು ದಿನಗಳು' ಎಂಬ ಹೆಸರಿನ ಕೃತಿಯ ಮೂಲಕ ನಿಮಗೆ ಹೇಳಹೊರಟಿದ್ದಾರೆ. ಸೈನ್ಯದ, ಯುದ್ಧದ ಕಥೆಗಳು ಓದುವವರಿಗೆ ರೋಚಕ ಅನುಭವ ನೀಡುತ್ತದೆ, ಆದರೆ ಗಡಿ ಭಾಗದಲ್ಲಿ ವಿದೇಶಿ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಓದಿ
ಎಸಳು
ಫೆಬ್ರ ೧೭

ಎಸಳು

ದೇವು ಪತ್ತಾರ ಅವರ ಸಂಗ್ರಹ ಗುಣದ ಕಾರಣದಿಂದ ವಿ.ಕೃ.ಗೋಕಾಕರು ಬರೆದ ಮುನ್ನುಡಿಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿನ ಬಹುಪಾಲು ಮುನ್ನುಡಿಗಳನ್ನು ಗೋಕಾಕರು ಬರೆದ ಸಂಗ್ರಹಗಳ ಮೊದಲ ಮುದ್ರಣದ ಪ್ರತಿಗಳಿಂದಲೇ ಸಂಗ್ರಹಿಸಿದ್ದಾರೆ ಎಂಬುದನ್ನು ಗಮನಿಸಿದ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಮನೆಯಂಗಳದಲ್ಲಿ ಔಷಧಿವನ
ಫೆಬ್ರ ೧೭

ಮನೆಯಂಗಳದಲ್ಲಿ ಔಷಧಿವನ

ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕೆಲವು ಔಷಧೀಯ ಸಸ್ಯಗಳನ್ನ...

ಅಡ್ಡೂರು ಕೃಷ್ಣ ರಾವ್ · ೫೭ ವೀಕ್ಷಣೆಗಳು
ಎಂಟರ್ ದಿ ಡ್ರಾಗನ್
ಫೆಬ್ರ ೧೬

ಎಂಟರ್ ದಿ ಡ್ರಾಗನ್

‘ಎಂಟರ್ ದಿ ಡ್ರಾಗನ್’ ಇದು ಕುಂ.ವೀ. ಎಂದೇ ಖ್ಯಾತರಾದ ಕುಂ.ವೀರಭದ್ರಪ್ಪ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಎಂಟರ್ ದಿ ಡ್ರಾಗನ್, ಪಂಪಣ್ಣನ ಗರ್ವಭಂಗ, ಬಟ್ಟೆಹೀನನ ಮನೆಯ..., ಮಸ್ತಾನ್ ಎಂಬ ‘ಆಂಧ್ರ ಫುಲ್ ಮೀಲ್ಸ್', ರತ್ನಳೆಂಬೋ ಬಾಲಕಿಯೂ...,...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಮಣ್ಣೆ
ಫೆಬ್ರ ೧೪

ಮಣ್ಣೆ

‘ಮಣ್ಣೆ' ಕೃತಿಯು ಎಚ್ ಎಸ್ ಗೋಪಾಲ ರಾವ್ ಅವರ ಒಂದು ಪರಿಚಯಾತ್ಮಕ ಅಧ್ಯಯನವಾಗಿದೆ. ಈ ಕೃತಿಯು ೧೨ ಅನುಕ್ರಮಗಳನ್ನು ಒಳಗೊಂಡಿದೆ. ಮಣ್ಣೆ : ಒಂದು ಪರಿಚಯಾತ್ಮಕ ಅಧ್ಯಯನ, ರಾಜಕೀಯ ಹಿನ್ನಲೆಯಲ್ಲಿ ಮಣ್ಣೆ. ಮಣ್ಣೆಯಲ್ಲಿ ದೊರೆತಿರುವ ಮತ್ತು ಮಣ್ಣೆಗೆ ಸ...

ಕೆ.ಪಿ.ಅಶ್ವಿನ್ ರಾವ್ · ೮೬ ವೀಕ್ಷಣೆಗಳು
ಸೋಜಿಗದ ಬಳ್ಳಿ
ಫೆಬ್ರ ೧೧

ಸೋಜಿಗದ ಬಳ್ಳಿ

ಸರಸ್ವತಿ ಶ್ರೀನಿವಾಸರಾಜು ಹೇಳಿದ ಆತ್ಮಕಥನವೇ ‘ಸೋಜಿಗದ ಬಳ್ಳಿ’ ಎಂಬ ಪುಸ್ತಕ. ಸರಸ್ವತಿಯವರ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಸಂಯೋಜನೆ ಮಾಡಿದ್ದಾರೆ ಎಂ. ಆರ್. ಭಗವತಿಯವರು. ಪುಸ್ತಕದ ಬೆನ್ನುಡಿಯಲ್ಲಿ ಮೈಸೂರಿನ ಬಿ.ಪಿ.ಬಸವರಾಜು ಅವರು ಹೀಗೆ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಇಂಗ್ಲಿಷ್ ಗೀತಗಳು
ಫೆಬ್ರ ೧೦

ಇಂಗ್ಲಿಷ್ ಗೀತಗಳು

ಕನ್ನಡ ಕಾವ್ಯಲೋಕದಲ್ಲಿ ಬಿರುಗಾಳಿಯಂತೆ ಬೀಸಿ ಬಂದ ೬೩ ಕವನಗಳ ಸಂಕಲನ ಇದು. ಇದರಿಂದಾಗಿ, ಬಿ. ಎಂ. ಶ್ರೀಕಂಠಯ್ಯನವರ ಹೆಸರು ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುವಂತಾಯಿತು. ಕವನ ಸಂಕಲನದ ಆರಂಭದಲ್ಲಿಯೇ ಬಿ. ಎಂ. ಶ್ರೀ.ಯವರು ಹೀಗೆ ಅರಿಕೆ ಮಾಡಿಕೊಂಡಿ...

ಅಡ್ಡೂರು ಕೃಷ್ಣ ರಾವ್ · ೧,೦೪೧ ವೀಕ್ಷಣೆಗಳು
ಭಾರತರತ್ನ ಭೀಮಣ್ಣ
ಫೆಬ್ರ ೦೯

ಭಾರತರತ್ನ ಭೀಮಣ್ಣ

ಭಾರತ ರತ್ನ ಡಾ. ಭೀಮಸೇನ ಜೋಶಿಯವರ ಕುರಿತಾದ ಈ ಪುಸ್ತಕವನ್ನು ಬರೆದವರು ಶಿರೀಷ್ ಜೋಶಿ ಇವರು. ಭೀಮಸೇನ ಜೋಶಿಯವರ ಬದುಕು-ಸಂಗೀತ ಸಾಧನೆಯ ಎತ್ತರಗಳನ್ನು ಪರಿಚಯಿಸುವ ಕೃತಿ ಇದು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರಾದ ಭೀಮಸೇನ ಜೋಶಿ ಅವರು ಬಾಲ್ಯದ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ಚೀನಾ ದೇಶದ ಚಿಕ್ಕ ಕಥೆಗಳು
ಫೆಬ್ರ ೦೮

ಚೀನಾ ದೇಶದ ಚಿಕ್ಕ ಕಥೆಗಳು

“ಒಬ್ಬ ತನ್ನ ಅಂಗಡಿಯಲ್ಲಿ ಕತ್ತಿಗಳನ್ನೂ ಮಾರುತ್ತಿದ್ದ, ಗುರಾಣಿಗಳನ್ನೂ ಮಾರುತ್ತಿದ್ದ. ‘ನನ್ನ ಗುರಾಣಿಗಳು ಎಷ್ಟು ಗಟ್ಟಿಯಾಗಿವೆ ಎಂದರೆ, ಇವುಗಳನ್ನು ಯಾವ ಕತ್ತಿಯಿಂದಲೂ ಭೇದಿಸಲು ಸಾಧ್ಯವಿಲ್ಲ’ ಎನ್ನುತ್ತಿದ್ದ, ಮತ್ತೆ ಅವನೇ ‘ನನ್ನ ಕತ್ತಿಗಳು...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಕುಟಿಲೆಯ ಕುತಂತ್ರ
ಫೆಬ್ರ ೦೫

ಕುಟಿಲೆಯ ಕುತಂತ್ರ

‘ಕುಟಿಲೆಯ ಕುತಂತ್ರ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು
ಕರ್ನಾಟಕದ ಸರಣಿ ಹಂತಕರು
ಫೆಬ್ರ ೦೪

ಕರ್ನಾಟಕದ ಸರಣಿ ಹಂತಕರು

ಈ ಪುಸ್ತಕವೊಂದು ಕರ್ನಾಟಕದ ಪಾಪಿಗಳ ಲೋಕದ ಡೈಜೆಸ್ಟ್ ಎನ್ನಬಹುದಾಗಿದೆ. ಇದರಲ್ಲಿ ಪ್ರಮುಖವಾದ ಮೂರು ಸರಣಿ ಹಂತಕರ ಕೇಸ್ ವಿವರಗಳನ್ನು ಸವಿಸ್ತಾರವಾಗಿ ನೀಡಲಾಗಿದೆ. ದಕ್ಷಿಣ ಭಾರತದಲ್ಲೇ ಕುಖ್ಯಾತವಾಗಿದ್ದ ದಂಡುಪಾಳ್ಯ ಕ್ರಿಮಿನಲ್ ಗ್ಯಾಂಗ್, ಸೈನೈಡ್...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಕಾಲಿಟ್ಟಲ್ಲಿ ಕಾಲುದಾರಿ (ಕತೆಗಳು)
ಫೆಬ್ರ ೦೩

ಕಾಲಿಟ್ಟಲ್ಲಿ ಕಾಲುದಾರಿ (ಕತೆಗಳು)

ಮಹಿಳೆಯ ಬದುಕಿನ ವಿವಿಧ ಮುಖಗಳನ್ನು ಹಾಗೂ ಭಾವಲೋಕದ ವಿವಿಧ ಬಣ್ಣಗಳನ್ನು ಚಿತ್ರಿಸುವ ಹದಿಮೂರು ಕತೆಗಳು ಸುಮಂಗಲಾ ಅವರ ಈ ಕಥಾ ಸಂಕಲನದಲ್ಲಿವೆ. “ಮುತ್ತಿನ ಬುಗುಡಿ” ಎಂಬ ಮೊದಲ ಕತೆ, ತನ್ನ ಕೊನೆಯ ದಿನಗಳಲ್ಲಿ ಕ್ಯಾನ್ಸರಿನಿಂದ ಜರ್ಝರಿತಳಾಗುವ ಅಜ್ಜ...

ಅಡ್ಡೂರು ಕೃಷ್ಣ ರಾವ್ · ೫೧ ವೀಕ್ಷಣೆಗಳು