ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಹಿಮಗಿರಿಯ ಗರ್ಭದಲ್ಲಿ
ಫೆಬ್ರ ೦೯

ಹಿಮಗಿರಿಯ ಗರ್ಭದಲ್ಲಿ

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ ಬೆಳ...

ಕೆ.ಪಿ.ಅಶ್ವಿನ್ ರಾವ್ · ೯೮ ವೀಕ್ಷಣೆಗಳು
ಓದಿ
ಸ್ವರಾಜ್ಯ
ಫೆಬ್ರ ೦೬

ಸ್ವರಾಜ್ಯ

ಸ್ವರಾಜ್ಯ ಎಂಬುದು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಸಮಗ್ರ ಕೃತಿ ಸಂಪುಟ. ಸ್ವಾತಂತ್ರ್ಯ ಹೋರಾಟಕ್ಕೆ ಕಾವ್ಯವನ್ನು ಮಹತ್ವದ ಮಾಧ್ಯಮವಾಗಿ ದುಡಿಸಿಕೊಂಡ ಕವಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು. ಇವರ ಬದುಕಿನ ಮೇಲೂ ಬರವಣಿಗೆಯ ಮೇಲ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಡಿಸೆಂಬರ್ 31
ಫೆಬ್ರ ೦೩

ಡಿಸೆಂಬರ್ 31

*ಕೆ. ಪಿ. ಅಶ್ವಿನ್ ರಾವ್ ಅವರ "ಡಿಸೆಂಬರ್ 31- ಯಾಕೋ ನೆನಪಾಯ್ತು...!"* " ಡಿಸೆಂಬರ್ 31- ಯಾಕೋ ನೆನಪಾಯ್ತು...!" , ಕೆ. ಪಿ. ಅಶ್ವಿನ್ ರಾವ್ ಅವರ ಮೊದಲ ಲೇಖನಗಳ ಸಂಕಲನ. 84 + 8 + 4 ಪುಟಗಳ, ಹತ್ತು ರೂಪಾಯಿ ಬೆಲೆ (ಸಾಂಕೇತಿಕ) ಯ ಸಂಕಲನ 201...

ಶ್ರೀರಾಮ ದಿವಾಣ · ೧೦೨ ವೀಕ್ಷಣೆಗಳು
ಸುವರ್ಣ ಸಂಪುಟ
ಫೆಬ್ರ ೦೩

ಸುವರ್ಣ ಸಂಪುಟ

ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮ...

ಕೆ.ಪಿ.ಅಶ್ವಿನ್ ರಾವ್ · ೫೮ ವೀಕ್ಷಣೆಗಳು
ಸಂಹಾರ -ಕನ್ನಡ ನಾಟಕ
ಫೆಬ್ರ ೦೧

ಸಂಹಾರ -ಕನ್ನಡ ನಾಟಕ

ಖ್ಯಾತ ಮಲಯಾಳಂ ನಾಟಕಕಾರರಾದ ದಿ.ಕೆ.ಟಿ.ಮುಹಮ್ಮದ್ ಅವರ ‘ಸಂಹಾರಂ’ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ರಂಗಕರ್ಮಿ, ಚಿತ್ರ ನಟರಾದ ಕಾಸರಗೋಡು ಚಿನ್ನಾ ಅವರು. ಈ ಪುಟ್ಟ ನಾಟಕದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ನಟ-ನಿರ್ದೇಶಕರಾದ ಟಿ....

ಕೆ.ಪಿ.ಅಶ್ವಿನ್ ರಾವ್ · ೭೪ ವೀಕ್ಷಣೆಗಳು
ಛಿದ್ರ - ಏಳು ಕಥೆಗಳು
ಜನ ೨೯

ಛಿದ್ರ - ಏಳು ಕಥೆಗಳು

ವಿಭಿನ್ನ ಶೈಲಿಯ ಕಥೆಗಳು ಹಾಗೂ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರವರ ೭ ಕಥೆಗಳ ಪುಟ್ಟ ಕಥಾ ಸಂಕಲನವೇ ‘ಛಿದ್ರ'. ಡಾ. ಯು.ಆರ್. ಅನಂತಮೂರ್ತಿಯವರು ಮುನ್ನುಡಿ ಬರೆದಿದ್ದಾರೆ. ನಾಗತಿ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಭಾವತರಂಗ
ಜನ ೨೮

ಭಾವತರಂಗ

*ಮೂಡಿಗೆರೆ ಎಂ. ಎಸ್. ನಾಗರಾಜರ "ಭಾವತರಂಗ"* "ಭಾವತರಂಗ" , ಎಂ. ಎಸ್. ನಾಗರಾಜ್, ಮೂಡಿಗೆರೆ ಇವರ 2017ರಲ್ಲಿ ಪ್ರಕಟವಾದ ಹನಿಗವನ ಸಂಕಲನ. 60 ಪುಟಗಳ, 70 ರೂಪಾಯಿ ಬೆಲೆಯ ಸಂಕಲನವನ್ನು ಕವಿ ನಾಗರಾಜ್ ಅವರೇ ತಮ್ಮ ಅಭಿನವ ಪ್ರಕಾಶನ, ಮಾರ್ಕೆಟ್ ರಸ್...

ಶ್ರೀರಾಮ ದಿವಾಣ · ೭೬ ವೀಕ್ಷಣೆಗಳು
ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ
ಜನ ೨೫

ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ

‘ಇಡ್ಲಿ, ಆರ್ಕಿಡ್ ಆಣಿ ಮಿ' ಎಂಬ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ಬರೆದವರು ಭಾರತದ ಖ್ಯಾತ ಹೋಟೇಲ್ ಉದ್ಯಮಿ ವಿಠಲ ವೆಂಕಟೇಶ ಕಾಮತ್. ಈ ಪುಸ್ತಕವನ್ನು ಕನ್ನಡಕ್ಕೆ ಅಕ್ಷತಾ ದೇಶಪಾಂಡೆಯವರು ತಂದಿದ್ದಾರೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ ‘ಈ ಪ...

ಕೆ.ಪಿ.ಅಶ್ವಿನ್ ರಾವ್ · ೧೭೪ ವೀಕ್ಷಣೆಗಳು
ಅರೇಬಿಯದ ಇರುಳು
ಜನ ೨೨

ಅರೇಬಿಯದ ಇರುಳು

ನಾವೆಲ್ಲಾ ಸಣ್ಣವರಿರುವಾಗ ಓದುತ್ತಿದ್ದ ಪುಸ್ತಕವಿದು. ‘ಅರೇಬಿಯನ್ ನೈಟ್ಸ್' ಎಂಬ ಪುಸ್ತಕದ ಕಥೆಗಳನ್ನು ಅರೇಬಿಯದ ಇರುಳು ಎಂಬ ಹೆಸರಿನಲ್ಲಿ ಎಸ್. ರಮಾನಂದ ಇವರು ಅನುವಾದಿಸಿದ್ದಾರೆ. ಪ್ರಕಾಶಕರು ಪ್ರಸ್ತಾವನೆಯಲ್ಲಿ ಅರೇಬಿಯನ್ ನೈಟ್ಸ್ ಬಗ್ಗೆ ಒಂದಿ...

ಕೆ.ಪಿ.ಅಶ್ವಿನ್ ರಾವ್ · ೫೨ ವೀಕ್ಷಣೆಗಳು
ತುಳು ಭಾಷೆ - ತುಳು ನಾಡು
ಜನ ೨೦

ತುಳು ಭಾಷೆ - ತುಳು ನಾಡು

ಬಿ. ಸಚ್ಚಿದಾನಂದ ಹೆಗ್ಡೆಯವರ "ತುಳು ಭಾಷೆ - ತುಳುನಾಡು" ಉಡುಪಿ ಅಂಬಲಪಾಡಿಯ ಬಿ. ಸಚ್ಚಿದಾನಂದ ಹೆಗ್ಡೆಯವರ 32 ಲೇಖನಗಳ ಸಂಕಲನ "ತುಳು ಭಾಷೆ - ತುಳು ನಾಡು" (ಪುರಾಣ ಜಾನಪದಗಳಲ್ಲಿ ತುಳುನಾಡವರು). ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆಯು ಪ್ರಕಟ...

ಶ್ರೀರಾಮ ದಿವಾಣ · ೧೧೫ ವೀಕ್ಷಣೆಗಳು
ಪತ್ರಿಕೋದ್ಯಮ ಪಲ್ಲವಿ
ಜನ ೧೮

ಪತ್ರಿಕೋದ್ಯಮ ಪಲ್ಲವಿ

ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಅವರು ಬರೆದ ಪತ್ರಿಕೋದ್ಯಮದ ಕುರಿತಾದ ಅಪರೂಪದ ಪುಸ್ತಕ. ಅವರೇ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳು ನಮ್ಮಲ್ಲಿ ಹೆಚ್ಚಿಲ್ಲ. ಅದರಲ್ಲೂ ಕನ್ನಡದಲ್ಲಿ ಇರುವ ಪುಸ್ತಕಗ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ಪಾಲ್ಗಡಲ ಮುತ್ತುಗಳು
ಜನ ೧೬

ಪಾಲ್ಗಡಲ ಮುತ್ತುಗಳು

೧೯೯೪ರಲ್ಲಿ ಮುದ್ರಿತವಾದ ‘ಪಾಲ್ಗಡಲ ಮುತ್ತುಗಳು' ಎಂಬ ಹನಿ ಕವನಗಳ ಸಂಗ್ರಹ ಪುಸ್ತಕದಲ್ಲಿ ಹನಿಗವನಗಳನ್ನು ರಚಿಸಿರುವ ಹಲವಾರು ಕವಿಗಳು ಈಗ ಬಹಳಷ್ಟು ಖ್ಯಾತನಾಮರಾಗಿದ್ದಾರೆ. ಈ ಪುಸ್ತಕವನ್ನು ತಮ್ಮದೇ ಆದ ನವೀನ ಪ್ರಕಾಶನದಿಂದ ಸಂಪಾದನೆ ಮಾಡಿರುವ ಧನ...

ಕೆ.ಪಿ.ಅಶ್ವಿನ್ ರಾವ್ · ೮೨ ವೀಕ್ಷಣೆಗಳು