Sampada Logo

ಪೋಸ್ಟ್

badari
badari badarinarayan
Toxic ಸಿನಿಮಾ ಹುಚ್ಚು ಎಷ್ಟು ಇದೆ ಅಂದರೆ, ನನ್ನ ಸಂಪದ ಲೇಖನ (sampada.net/s/emD) ಆಗಲೇ ೨೫೦೦ ಗಿಂತ ಹೆಚ್ಚು ಬಾರಿ ಓದಲ್ಪಟ್ಟಿದೆ. ಯೂಟ್ಯೂಬರ್ ಗಳು ಅದಕ್ಕೆಂದೇ ಬೇಗ ಬೇಗ ಕೆಟ್ಟ ರಿವ್ಯೂ ವಿಡಿಯೋ ಮಾಡುತ್ತಿದ್ದಾರೆ. ನಿಜಕ್ಕೂ ಯಶ್ ಅವರನ್ನ ಒಪ್ಪಬೇಕು, ಅವರ ಪ್ರಭಾವ ನಾವು ನೋಡಿರುವ ಎಲ್ಲಾ ಪರಭಾಷಾ ಸ್ಟಾರ್ ಗಳಿಗಿಂತ ಹೆಚ್ಚಾಗಿದೆ!
ಸಂಪದ - Sampada.net
ಟಾಕ್ಸಿಕ್ ವಿಮರ್ಶಕರು
ಟೀಸರ್ ಬಂದಾಗ ಇದೊಂದು ಶ್ರೀಮಂತ ಸಿನಿಮಾ ಅಂದರು, ಟ್ರೈಲರ್ ಬಂದಾಗ ಇದು ಪಡ್ಡೆ ಹುಡುಗರಿಗೆ ಇಷ್ಟವಾಗೋ ಅಂಥಾದ್ದು ಅಂದರು. ಸಿನಿಮಾ ಬರುವ ಸಮಯದಲ್ಲಿ ಬಂದ ಟ್ರೈಲರ್ ನೋಡಿ ಮುಗೀತು ಇನ್ನು ಈ ಸಿನಿಮಾ ಫ್ಲಾಪ್ ಅಂತ ಹೇಳಿಬಿಟ್ಟರು. ಯಾಕೆ ನಮ್ಮ ಜನ ಹೀಗ...
5:37 PM · ಶನಿವಾರ, ಆಗಸ್ಟ್ ೨೯, ೨೦೨೬ · ೧೪೧ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಕೆ.ಪಿ.ಅಶ್ವಿನ್ ರಾವ್
ಸಿನೆಮಾ ಮಂದಿರಕ್ಕೆ ಹೋಗಿ ಚಿತ್ರ ನೋಡುವ ತಾಳ್ಮೆಯೇ ಇಲ್ಲ ಸರ್, ಹಾಗೇ ಬಿಡುವಾಗುವಾಗ ಪ್ರೈಮ್, ಹಾಟ್ ಸ್ಟಾರ್ ನಲ್ಲಿ ನೋಡುವೆ. ನೀವು "ಟಾಕ್ಸಿಕ್' ಚಿತ್ರ ನೋಡಿದ್ರಾ? ಹಾಗಾದ್ರೆ ಇನ್ನೊಂದು ವಿಮರ್ಶೆ ಬರೆಯಿರಿ. ಮನಸ್ಸಿಗೆ ಹಿಡಿಸಿದ್ರೆ ನಾವೂ ಚಿತ್ರ ನೋಡಲು ಹೋದೇವು...
೯೩