Toxic ಸಿನಿಮಾ ಹುಚ್ಚು ಎಷ್ಟು ಇದೆ ಅಂದರೆ, ನನ್ನ ಸಂಪದ ಲೇಖನ (
sampada.net/s/emD) ಆಗಲೇ ೨೫೦೦ ಗಿಂತ ಹೆಚ್ಚು ಬಾರಿ ಓದಲ್ಪಟ್ಟಿದೆ. ಯೂಟ್ಯೂಬರ್ ಗಳು ಅದಕ್ಕೆಂದೇ ಬೇಗ ಬೇಗ ಕೆಟ್ಟ ರಿವ್ಯೂ ವಿಡಿಯೋ ಮಾಡುತ್ತಿದ್ದಾರೆ. ನಿಜಕ್ಕೂ ಯಶ್ ಅವರನ್ನ ಒಪ್ಪಬೇಕು, ಅವರ ಪ್ರಭಾವ ನಾವು ನೋಡಿರುವ ಎಲ್ಲಾ ಪರಭಾಷಾ ಸ್ಟಾರ್ ಗಳಿಗಿಂತ ಹೆಚ್ಚಾಗಿದೆ!