ಕೆ.ಪಿ.ಅಶ್ವಿನ್ ರಾವ್
ashwinrao47
ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ, ನಾಡಿದ್ದು ಮೊಸರು ಕುಡಿಕೆ ಉತ್ಸವ. ನಮ್ಮಲ್ಲಿ ಅಷ್ಟಮಿಗೆ ಅರಸಿನ ಗಟ್ಟಿ, ಮೂಡೆ ಎಲ್ಲಾ ತಯಾರು ಮಾಡುತ್ತಾರೆ. ಮೂಡೆ ಎಂದರೆ ಏನು ಗೊತ್ತೇ? ಇಡ್ಲಿಯ ಹಿಟ್ಟನ್ನು ಕತ್ತಾಳೆ ಗಿಡದ ಎಲೆಯಲ್ಲಿ ಕಟ್ಟಿದ ಉದ್ದನೆಯ ಆಕಾರದ ವಸ್ತುವಿನಲ್ಲಿ ಹಾಕಿ ಬೇಯಿಸುವುದು. ಇದು ಎಷ್ಟು ರುಚಿಕರ ಗೊತ್ತೇ? ನಿಮ್ಮಲ್ಲಿ ಹೇಗಿದೆ ಆಚರಣೆ? ತಿಳ್ಸಿ ಬೇಗ...
10:15 AM
·
ಗುರುವಾರ, ಸೆಪ್ಟೆಂಬರ್ ೦೩, ೨೦೨೬
·
೧೫೯ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು