ಕೆ.ಪಿ.ಅಶ್ವಿನ್ ರಾವ್
ashwinrao47
ಸಣ್ಣ ಕತೆಗಳ ಮಾಂತ್ರಿಕ ಎಂದೇ ಹೆಸರಾದ ರಷ್ಯಾದ ಆಂಟನ್ ಚೆಕಾವ್ (Anton Chekhov) ಬರೆದ ಕಥೆಗಳನ್ನು ಓದಿರುವಿರಾ? ಅವರ ಕೆಲವು ಕಥೆಗಳನ್ನು ಕನ್ನಡದ ಖ್ಯಾತ ಲೇಖಕರಾದ ಉದಯಕುಮಾರ ಹಬ್ಬು ಕನ್ನಡಕ್ಕೆ 'ಚೆಕಾವ್ ನ ಸಣ್ಣ ಕಥೆಗಳು' ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಪುಸ್ತಕ ಪರಿಚಯದಲ್ಲಿ ಮಾಹಿತಿ ನೀಡಲಿರುವೆ...
9:05 AM
·
ಮಂಗಳವಾರ, ಸೆಪ್ಟೆಂಬರ್ ೨೯, ೨೦೨೬
·
೧೦೧ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು