Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
ಪ್ರತಿಯೊಂದು ಊರಿಗೂ ಆ ಹೆಸರು ಬರಲು ಒಂದು ಕಾರಣ, ಇತಿಹಾಸ ಇದ್ದೇ ಇರುತ್ತದೆ. ನಮ್ಮ ಊರಿಗೂ ಇದೆ, ನಿಮ್ಮ ಊರಿಗೂ ಇದೆ. ಸುಂದರ ನಗರವಾದ ಸಿಂಗಾಪುರಕ್ಕೆ ಆ ಹೆಸರು ಬರಲು ಕಾರಣವೇನು ಗೊತ್ತೇ? ಸುಳಿವು ಆ ಹೆಸರಿನಲ್ಲೇ ಇದೆ. ಬೇಗನೇ ಪ್ರತಿಕ್ರಿಯಿಸಿ.
5:32 PM · ಶುಕ್ರವಾರ, ಸೆಪ್ಟೆಂಬರ್ ೧೮, ೨೦೨೬ · ೧೨೨ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಕೆ.ಪಿ.ಅಶ್ವಿನ್ ರಾವ್