Sampada Logo

ಪೋಸ್ಟ್

Guru Prasad
Guru Prasad guruteekshna
ದೂರದ ದೇಶದ ವಿದೇಶಿ ಹಕ್ಕಿ ನಮ್ಮ ಬೆಂಗಳೂರಿನ ಕೆರೆ ಹತ್ತಿರ ಬಂದಾಗ ..ಚಳಿಗಾಲದ ವಲಸೆ ಹಕ್ಕಿಗಳು ಆಗಲೇ ಬರುವುದಕ್ಕೆ ಶುರು ಆಗಿದೆ . .ಯೂರೋಪಿಯನ್ ರೋಲರ್ . (European Roller) .. ನಮ್ಮ ರಾಜ್ಯ ಪಕ್ಷಿ ನೀಲಕಂಠ ನ ಸಹೋದರ ಅಂತ ಹೇಳಬಹುದು . ಇದು ಈಗ ನಮ್ಮ ಹೊಸಕೋಟೆ ಕೆರೆ ಮತ್ತು ಸುತ್ತ ಮುತ್ತಲಿನ ಕೆರೆಗಳ ಹತ್ತಿರ ಬಂದಿದೆ . .ಯೂರೋಪ್ ಗೆ ಹೋಗಿ ನೋಡೋಕೆ ಆಗೋಲ್ಲ . . ಅಲ್ಲಿ ಅಥಿತಿ ಗಳು ಇಲ್ಲಿಗೆ ಬಂದಾಗ ..ಟ್ರಾಫಿಕ್ ಇದ್ರೂ ಪರವಾಗಿಲ್ಲ ಅಂತ ಹೊಸಕೋಟೆ ಕೆರೆ ಹತ್ತಿರ ಹೋಗಿ ಹಾಯ್ ಮಾಡಿ ಬಂದೆವು . . ನೀವು ಫೋಟೋದಲ್ಲೇ ಹಾಯ್ ಹೇಳಿ
ಚಿತ್ರ
6:37 PM · ಬುಧವಾರ, ಸೆಪ್ಟೆಂಬರ್ ೨೩, ೨೦೨೬ · ೧೩೧ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಪ್ರಭಾಕರ ಹರ್ಲಾಪುರ
ಹಾಯ್, ನಮಸ್ಕಾರ
೭೪