ದೂರದ ದೇಶದ ವಿದೇಶಿ ಹಕ್ಕಿ ನಮ್ಮ ಬೆಂಗಳೂರಿನ ಕೆರೆ ಹತ್ತಿರ ಬಂದಾಗ ..ಚಳಿಗಾಲದ ವಲಸೆ ಹಕ್ಕಿಗಳು ಆಗಲೇ ಬರುವುದಕ್ಕೆ ಶುರು ಆಗಿದೆ . .ಯೂರೋಪಿಯನ್ ರೋಲರ್ . (European Roller) .. ನಮ್ಮ ರಾಜ್ಯ ಪಕ್ಷಿ ನೀಲಕಂಠ ನ ಸಹೋದರ ಅಂತ ಹೇಳಬಹುದು . ಇದು ಈಗ ನಮ್ಮ ಹೊಸಕೋಟೆ ಕೆರೆ ಮತ್ತು ಸುತ್ತ ಮುತ್ತಲಿನ ಕೆರೆಗಳ ಹತ್ತಿರ ಬಂದಿದೆ . .ಯೂರೋಪ್ ಗೆ ಹೋಗಿ ನೋಡೋಕೆ ಆಗೋಲ್ಲ . . ಅಲ್ಲಿ ಅಥಿತಿ ಗಳು ಇಲ್ಲಿಗೆ ಬಂದಾಗ ..ಟ್ರಾಫಿಕ್ ಇದ್ರೂ ಪರವಾಗಿಲ್ಲ ಅಂತ ಹೊಸಕೋಟೆ ಕೆರೆ ಹತ್ತಿರ ಹೋಗಿ ಹಾಯ್ ಮಾಡಿ ಬಂದೆವು . . ನೀವು ಫೋಟೋದಲ್ಲೇ ಹಾಯ್ ಹೇಳಿ