ಕೆ.ಪಿ.ಅಶ್ವಿನ್ ರಾವ್
ashwinrao47
ಸಿಂಗಾಪುರಕ್ಕೆ ಆ ಹೆಸರು ಬಂದ ಕಥೆಯನ್ನು ಕಳೆದವಾರ ಓದಿರುವಿರಿ ತಾನೇ? ಈ ವಾರ ಲಾವೋಸ್ ಎನ್ನುವ ಮತ್ತೊಂದು ದೇಶಕ್ಕೆ ಹೆಸರು ಬಂದ ಕಥೆ ಓದುವ. ಅದಕ್ಕೂ ಮೊದಲು ನಿಮಗೇನಾದರೂ ಈ ಬಗ್ಗೆ ಗೊತ್ತೇ? ಮಾಹಿತಿ ಇದ್ದರೆ ಕೂಡಲೇ ಪ್ರತಿಕ್ರಿಯೆ ನೀಡಿ. ಸದ್ಯದಲ್ಲೇ ನಾನು ಮಾಹಿತಿ ನೀಡುವೆ...
9:28 AM
·
ಶುಕ್ರವಾರ, ಸೆಪ್ಟೆಂಬರ್ ೨೫, ೨೦೨೬
·
೮೮ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು