ಕೆ.ಪಿ.ಅಶ್ವಿನ್ ರಾವ್
ashwinrao47
ನಾನು ಕುಮಟಾದಲ್ಲಿ ಖರೀದಿಸಿದ ಈ ಕಾಯಿಗೆ ನಿಮ್ಮಲ್ಲಿ ಏನು ಹೆಸರಿದೆ? ತಿಳಿಸಿ ಎಂದು ವಿವರವಾದ ಲೇಖನ ಬರೆದಿದ್ದೆ. ಮರೆತೇ ಹೋದ್ರಾ? ಕಾಯಿಯ ಚಿತ್ರ ಮತ್ತೊಮ್ಮೆ ಹಾಕಿದ್ದೇನೆ. ಸ್ಥಳೀಯ ಹೆಸರು ತಿಳಿದವರು ಹೇಳ್ರಪ್ಪಾ...
11:50 AM
·
ಶುಕ್ರವಾರ, ಆಗಸ್ಟ್ ೧೪, ೨೦೨೬
·
೨೦೦ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು