ಥ್ರೆಡ್ ಸಂದರ್ಭ
'ಸಂಪದ' ದಲ್ಲಿ ಪುಸ್ತಕ ಅಂಗಡಿ ತೆರೆದದ್ದು ಒಳ್ಳೆಯ ಬೆಳವಣಿಗೆ. ಅಪರೂಪದ ಪುಸ್ತಕಗಳ ಜೊತೆ ಖ್ಯಾತನಾಮರಾದ ಎಸ್ ಎಲ್ ಭೈರಪ್ಪ, ವಸುಧೇಂದ್ರ, ಸಹನಾ ವಿಜಯಕುಮಾರ್ ಅವರ ಪುಸ್ತಕಗಳೂ ಸಿಗುತ್ತಿರುವುದು ಖುಷಿಯ ಸಂಗತಿ. ಇದರೊಂದಿಗೆ ರವಿ ಬೆಳಗೆರೆ, ಗಿರಿಮನೆ ಶ್ಯಾಮರಾವ್, ಪಿ. ಲಂಕೇಶ್ ಮೊದಲಾದ ಲೇಖಕರ ಪುಸ್ತಕಗಳೂ ಸಿಗುವಂತೆ ಮಾಡಿದರೆ ಮನೆಯಿಂದಲೇ ಪುಸ್ತಕ ಖರೀದಿ ಮಾಡಬಹುದು.
ಕೆ.ಪಿ.ಅಶ್ವಿನ್ ರಾವ್
ashwinrao47
ನಿಮ್ಮ ಮಾತುಗಳಿಗೆ ಧನ್ಯವಾದಗಳು ಸರ್, ವಿವಿಧ ಪ್ರಕಾಶಕರನ್ನು ಸಂಪರ್ಕಿಸುವ ಕೆಲಸ ಜಾರಿಯಲ್ಲಿದೆ. ನಿಮ್ಮ ಆಸೆಯಂತೆ ಗಿರಿಮನೆ ಶ್ಯಾಮರಾವ್ ಅವರ ಪುಸ್ತಕಗಳು ಸದ್ಯದಲ್ಲೇ 'ಸಂಪದ' ಪುಸ್ತಕ ಅಂಗಡಿಯಲ್ಲಿ ಲಭ್ಯವಾಗಲಿವೆ. ಓದಿರಿ... ಖರೀದಿಸಿರಿ...
9:22 AM
·
ಗುರುವಾರ, ಅಕ್ಟೋಬರ್ ೦೧, ೨೦೨೬
·
೭೫ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!