Sampada Logo

ಶ್ರೀರಾಮ ದಿವಾಣ

೧ ಅರಳಿಕಟ್ಟೆಯ ಮಾತುಗಳು

ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

barahagarabalaga

೧ ಪೋಸ್ಟ್‌ಗಳು ೭ ಅನುಯಾಯಿಗಳು
ಸೇರಿದ ದಿನಾಂಕ: ಸೋಮವಾರ, ಜುಲೈ ೨೭, ೨೦೨೦
ಶ್ರೀರಾಮ ದಿವಾಣ
'ಸಂಪದ' ದಲ್ಲಿ ಪುಸ್ತಕ ಅಂಗಡಿ ತೆರೆದದ್ದು ಒಳ್ಳೆಯ ಬೆಳವಣಿಗೆ. ಅಪರೂಪದ ಪುಸ್ತಕಗಳ ಜೊತೆ ಖ್ಯಾತನಾಮರಾದ ಎಸ್ ಎಲ್ ಭೈರಪ್ಪ, ವಸುಧೇಂದ್ರ, ಸಹನಾ ವಿಜಯಕುಮಾರ್ ಅವರ ಪುಸ್ತಕಗಳೂ ಸಿಗುತ್ತಿರುವುದು ಖುಷಿಯ ಸಂಗತಿ. ಇದರೊಂದಿಗೆ ರವಿ ಬೆಳಗೆರೆ, ಗಿರಿಮನೆ ಶ್ಯಾಮರಾವ್, ಪಿ. ಲಂಕೇಶ್ ಮೊದಲಾದ ಲೇಖಕರ ಪುಸ್ತಕಗಳೂ ಸಿಗುವಂತೆ ಮಾಡಿದರೆ ಮನೆಯಿಂದಲೇ ಪುಸ್ತಕ ಖರೀದಿ ಮಾಡಬಹುದು.
೧೭೮
ಹರಿ ಪ್ರಸಾದ್ ನಾಡಿಗ್ ಹರಿ ಪ್ರಸಾದ್ ನಾಡಿಗ್ ಪ್ರತಿಕ್ರಿಯಿಸಿದ್ದಾರೆ
ಖಂಡಿತ. ಇವರೆಲ್ಲರ ಪುಸ್ತಕಗಳನ್ನು ಕೂಡ ಸದ್ಯದಲ್ಲಿಯೇ ಸಂಪದದಲ್ಲಿ ಲಭ್ಯವಾಗುವಂತೆ ಮಾಡುವ.
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →