ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವೆಡೆ ನೀರು ಬರುತ್ತಲೇ ಇಲ್ಲ. ಏನು ಮಾಡುವುದು?
ಬೋರ್ವೆಲ್ಲುಗಳಲ್ಲಿ ನೀರಿನ ಮಟ್ಟ ಉತ್ತಮಗೊಳಿಸಲು ಇಗೋ ಸುಲಭದ ಒಂದು ದಾರಿ - ಲಾವಂಚ ನೆಡಿ! ಕೇಂದ್ರ ಸರಕಾರ ಕಳೆದ ಹಲವು ವರ್ಷಗಳಿಂದ ಈ ಗಿಡವನ್ನು ರೈತರಿಗೆ ಉಚಿತವಾಗಿ ಹಂಚುತ್ತಲಿದೆ! ಹೆಚ್ಚಿನ ಮಾಹಿತಿ:
sampada.net/s/erU
ಸಂಪದ - Sampada.net
ಸಹಜವಾಗಿ ನೀರಿಂಗಿಸಲು ಲಾವಂಚ ನೆಡಿ
ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವ...
11:06 PM
·
ಗುರುವಾರ, ಅಕ್ಟೋಬರ್ ೦೧, ೨೦೨೬
·
೨೨೫ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್ಗಳು
ಇಷ್ಟಗಳು