ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2021

ಮಾರ್ಚ್ 2021

೧೭೫ ಲೇಖನಗಳು

ಅದ್ವಿತೀಯ ಚೆಲುವೆ

ಶ್ರೀ ಈರಪ್ಪ ಬಿಜಲಿ  ಮಾರ್ಚ್ ೦೭ ಕವನ ೪೬ ವೀಕ್ಷಣೆ

ಪ್ರೇಮ ಸುಧೆಯನು ಎದೆಯ ಗೂಡಲಿ ಮೆಲ್ಲ ಮೆಲ್ಲನೆ ಸುರಿದಳು ಸುಮವು ಬಿಮ್ಮನೆ ಬಿರಿದು ನಿಲ್ಲುತ ಕಂಪು ಸೂಸಿತು ಮನದೊಳು|| ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ ಚೆಲುವೆ ರೂಪವು ಸುಂದರ ಒಲವೆ ಹಾಸಿಗೆ ಒಲವೆ ಹೊದಿಕೆಯು ಪ್ರೀತಿ ಬಾ...

ಮನಸ್ಸುಗಳು ಚಿಕ್ಕದಾದವು, ಸಂಬಂಧಗಳು ದೂರವಾದವು…

ಶ್ರೀರಾಮ ದಿವಾಣ ಮಾರ್ಚ್ ೦೭ ಲೇಖನ ೬೧ ವೀಕ್ಷಣೆ

ಕೃಷಿ ಭೂಮಿಯನ್ನು ಬಿಡದೆ 30/40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 50000 ಇದೆಯಂತೆ. 500/510/520/530 ರ...

ಬಿಳಿಮೊಲ ಮತ್ತು ನಕ್ಷತ್ರ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೭ ಲೇಖನ ೪೪ ವೀಕ್ಷಣೆ

ಅದೊಂದು ದಿನ ರಾತ್ರಿ ಬಿಳಿಮೊಲ ಆಕಾಶ ನೋಡುತ್ತಾ ಕುಳಿತಿತ್ತು. ಆಗ ಆಕಾಶದಲ್ಲೊಂದು ನಕ್ಷತ್ರಪಾತವಾಯಿತು. ಹೊಳೆಯುವ ಪಥವೊಂದನ್ನು ಆಕಾಶದಲ್ಲಿ ಮೂಡಿಸಿದ ನಕ್ಷತ್ರ ಫಕ್ಕನೆ ಕಣ್ಮರೆಯಾಯಿತು. ಬಿಳಿಮೊಲಕ್ಕೆ ಆಶ್ಚರ್ಯವಾಯಿತು. ಅ...

‘ಮಯೂರ' ಹಾಸ್ಯ (ಭಾಗ ೩)

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೬ ಲೇಖನ ೯೪ ವೀಕ್ಷಣೆ

ಪಾದರಸ? ಮೇ ತಿಂಗಳ ಸುಡುಬಿಸಿಲು. ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ ನಾವು ಜಲಂಧರ್ ನಲ್ಲಿ ತ್ರಿಪುರಮಾಲಿನಿ ಕಾತ್ಯಾಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೆವು. ದೇವಸ್ಥಾನದ ಪ್ರಾಂಗಣ ಬಹಳ ದೊಡ್ಡದಾಗಿದ್ದು ಬರಿಗಾಲಲ್ಲಿ ನಡ...

ಲಕ್ಷ್ಮಿನಾರಾಯಣ ಭಟ್ಟರಿಗೆ ಭಾಷ್ಪಾಂಜಲಿ

ಹಾ ಮ ಸತೀಶ ಮಾರ್ಚ್ ೦೬ ಕವನ ೫೫ ವೀಕ್ಷಣೆ

ಭಾವಜಾಂತಕ ಭಾವಜೀವಿಯು ದೇವನೊಲುಮೆಗೆ ನಿಷ್ಠಪುರುಷನು ಜೀವ ತೇರಲಿ ಹಾಡು ಬರೆಯುತ ಭಾವ ತುಂಬಿದನು| ಮಾವುಚಿಗುರೆಲೆ ಚಂದ ಮನದಲಿ ಬೇವು ಮಿಶ್ರಿತ ಬಂಧ ಬೆಸುಗೆಯ ನಾವು ಬಲ್ಲೆವು ಭಾವ ಗೀತೆಯ ಕವಿಯ ಮನದೊಳಗೆ|| ಎಲ್ಲಿ ಜಾರಿತೋ ಮ...

ನೀಲಿ ಬಣ್ಣದ ಸುತ್ತಮುತ್ತ...

ಶ್ರೀರಾಮ ದಿವಾಣ ಮಾರ್ಚ್ ೦೬ ಲೇಖನ ೧೦೭ ವೀಕ್ಷಣೆ

ನೀಲಿ ಬಣ್ಣ - ಆಕಾಶದ ಅನಂತತೆಯ ಸಂಕೇತ. ನೀಲಿ - ಸಾಗರದ ಅಗಾಧತೆಯ ಸಂಕೇತ. ನೀಲಿ - ದೂರ ದೃಷ್ಟಿಯ, ತೀಕ್ಷ್ಣ ದೃಷ್ಟಿಯ ( X Ray ) ಸಂಕೇತ. ಅದೇ ನೀಲಿ ಅಶ್ಲೀಲತೆಯ ಸಂಕೇತ ಎಂದೂ ಕರೆಯಲಾಗುತ್ತದೆ. ಹುಚ್ಚನೊಬ್ಬ ಮಾನವೀಯ ಮೌಲ...

ತತ್ತ್ವ ಮನನ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೫ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ಧರ್ಮ, ತತ್ತ್ವ ದರ್ಶನ ಹಾಗೂ ಪುರಾಣ ಈ ವಿಚಾರಗಳನ್ನು ಒಳಗೊಂಡ ಮಾಹಿತಿಯನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ ಈ ಕೃತಿಯ ಲೇಖಕರಾದ ಡಾ. ಎಂ.ಪ್ರಭಾಕರ ಜೋಶಿಯವರು. ಇವರು ನಿವೃತ್ತ ಪ್ರಾಂಶುಪಾಲರು, ಹಿರಿಯ ಸಂಸ್ಕೃತಿ ತಜ್ಞ,...

ಬಾಳಿಗೊಂದು ಚಿಂತನೆ (24) - ಸುವಿಚಾರ ದೀಪ್ತಿ

ರತ್ನಾ ಕೆ.ಭಟ್ ಮಾರ್ಚ್ ೦೫ ಲೇಖನ ೪೫ ವೀಕ್ಷಣೆ

ಪಿತಾ ಯಥಾ ರಕ್ಷತಿ ಪುತ್ರಮೀಶ ಜಗತ್ಪಿತಾ ತ್ವಂ ಜಗತಃ ಸಹಾಯಃ/ ಕೃತಾಪರಾಧಂ ತವ ಸರ್ವಕಾಲೇ ಕೃಪಾನಿಧೇ ಮಾಂ ಶಿವ ಪಾಹಿ ಶಂಭೋ// ಹೇ ಪರಶಿವನೇ! ಸಕಲಜೀವಜಗತ್ತಿನ ತಂದೆಯೇ, ಜಗತ್ತಿನ ರಕ್ಷಕನೇ ಆಗಿರುವಿ. ತಂದೆಯು ತನ್ನ ಮಗನನ್ನು...

ಬಂದೆಯಾ ನೀ ಗೆಳತಿ... ಒಂದು ಗಝಲ್

ಶಂಕರಾನಂದ ಹೆಬ್ಬಾಳ  ಮಾರ್ಚ್ ೦೫ ಕವನ ೪೪ ವೀಕ್ಷಣೆ

ಕಟ್ಟಿರುವ ಕಂಚಿನ ಘಂಟೆಯ ನಾದದಲ್ಲಿ ಬಂದೆ ನೀನು ಬುಟ್ಟಿಯಲ್ಲಿ ಅರಳಿದ ಹೂಗಳ ಗಂಧದಲ್ಲಿ ಬಂದೆ ನೀನು ಚಿಟ್ಟೆಯ ಪುಕ್ಕದಿ ಅಗಣಿತ ಬಣ್ಣಗಳ ಬಿಡಿಸಿದೇಕೆ ಪಟ್ಟದರಸಿಯಾಗಿ ಬೀಗುವ ತೆರದಲ್ಲಿ ಬಂದೆ ನೀನು ದಿಟ್ಟಿಯ ಬೀರುತಲಿ ಚಾರು...

ರಾಯನ ದಿನಚರಿ - ಎರಡನೇ ದಿನ

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೦೫ ಬ್ಲಾಗ್ ೭೪ ವೀಕ್ಷಣೆ

ವಾರಕ್ಕೊಂದು ನಿಯಮಿತ ದಿನ ಕೆಲವು ಚಿಕ್ಕ ಕೆಲಸ ಮಾಡಬೇಕಿದ್ದರೂ ಅದು ಈತನಕ ಸಾಧ್ಯವಾಗಿರಲಿಲ್ಲ. ಇವತ್ತು ಮಾಡಿ ಹೊಸ ಪದ್ಧತಿ ಶುರು ಮಾಡಿದನು. ಹೆಂಡತಿಯು ಮನೆಯಲ್ಲಿ ಖಾಲಿ ಆಗಿದ್ದ ಹೊಸ ಪೇಂಟ್ ಡಬ್ಬಗಳನ್ನು ನೀರಿನಲ್ಲಿ ನೆನೆ...

ಜಪಾನಿನ ಆತ್ಮಹತ್ಯಾ ಕಾಡು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೫ ಲೇಖನ ೫೦ ವೀಕ್ಷಣೆ

ಆತ್ಮಹತ್ಯೆ ಮಹಾ ಪಾಪ ಎನ್ನುತ್ತಾರೆ ಎಲ್ಲರೂ. ಈ ಕೃತ್ಯ ಮಾಡುವವರಿಗೂ ಅದರ ಅರಿವು ಇದ್ದೇ ಇರುತ್ತದೆ. ಆದರೂ ಒಂದು ಬಲಹೀನ ಮನಸ್ಥಿತಿಯಲ್ಲಿ ಈ ಕೆಲಸ ಮಾಡಿ ಬಿಡುತ್ತಾರೆ. ಸಾಲ, ಪ್ರೇಮ ವೈಫಲ್ಯ, ತಂದೆ ಹೊಡೆದ ಕಾರಣ, ಶಾಲೆಯಲ್...

ಇತಿಹಾಸದ ಪುಟಗಳಿಂದ...

ಶ್ರೀರಾಮ ದಿವಾಣ ಮಾರ್ಚ್ ೦೫ ಲೇಖನ ೬೯ ವೀಕ್ಷಣೆ

ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು ವೃ...

ಒಂದು ಒಳ್ಳೆಯ ನುಡಿ (35) - ನಿರೀಕ್ಷೆಗಳು

ರತ್ನಾ ಭಟ್ ತಲಂಜೇರಿ ಮಾರ್ಚ್ ೦೪ ಲೇಖನ ೬೮ ವೀಕ್ಷಣೆ

ನಾವು ಜೀವನದಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಇದು ಸ್ವಭಾವ. ಅದು ಈಡೇರದಾಗ ದುಃಖವಾಗುವುದು, ಹಲುಬುವುದು ಸಹಜ. ಜೀವನ ಹೇಗೆ ಹೋಗುವುದೋ, ಹಾಗೆ ಹೋಗಲು ಕಲಿತಾಗ, ಈ ದುಃಖಕ್ಕೆ ಪ್ರವೇಶವಾಗಲು ಸಾಧ್ಯವಿ...

ನಿನ್ನ ಪ್ರೀತಿಯಲಿ... ಒಂದು ಗಝಲ್

ಶಂಕರಾನಂದ ಹೆಬ್ಬಾಳ  ಮಾರ್ಚ್ ೦೪ ಕವನ ೬೦ ವೀಕ್ಷಣೆ

ನನ್ನದೆಯ ದೀಪವಾಗಿ ಉರಿದೆಯಾ ನೀನು| ಭಾವಲೋಕ ನೌಕೆಯಾಗಿ ತೇಲಿದೆಯಾ ನೀನು|| ಜೀವತಂತಿ ಮೀಟಿದೆ ಒಲವ ರಾಗದೊಳು| ಸುಮದ ಗಂಧವಾಗಿ ಬೀರಿದೆಯಾ ನೀನು|| ಚಂದ್ರಮನಂತೆಯೆ ಚಕೋರಿಗೆ ಕಾದಿರುವೆ| ಕ್ಷೀರದೊಳು ಘೃತವಾಗಿ ಸೇರಿದೆಯಾ ನೀನ...

ರಾಯನ ದಿನಚರಿ - ದಿನ ಒಂದು

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೦೪ ಬ್ಲಾಗ್ ೬೯ ವೀಕ್ಷಣೆ

ಯಾರಿವನು ಈ ರಾಯ ? ಅವನು ಯಾರಿದ್ದರೂ ನಮಗೆ ಏನು? ಅವನು ಏನು ಮಾಡುತ್ತಾನೆ ಎನ್ನುವುದು ಅವನನ್ನು ವಿವರಿಸಲಿ. ಹಿಂದೆ ಏನು ಮಾಡಿದನು ನಮಗೆ ಗೊತ್ತಿಲ್ಲ. ಬೇಡ ಕೂಡ. ಮುಂದೆ ಏನು ಮಾಡಲಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ...

ಕಾಡು ಜೀವಿಗಳ ಉಳಿವಿಗಾಗಿ ವನ್ಯಜೀವಿ ದಿನ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೪ ಲೇಖನ ೭೩ ವೀಕ್ಷಣೆ

ಕಾಡು ಅಳಿಯುತ್ತಿದೆ ಕಾಂಕ್ರೀಟ್ ಕಾಡು ಬೆಳೆಯುತ್ತಿದೆ. ಇದು ನಮ್ಮ ಸದ್ಯದ ಸ್ಥಿತಿ. ಕಾಡಿನಲ್ಲಿರುವ ಪ್ರಾಣಿಗಳು ಆಹಾರ ಅರಸುತ್ತಾ ನಾಡಿನತ್ತ ಬರುತ್ತಿವೆ. ಕಾಡು ಪ್ರಾಣಿಗಳ ವಾಸ ಸ್ಥಾನವನ್ನು ನಾವು ಆಧುನಿಕತೆ ಮತ್ತು ನಗರೀಕ...

ನಮ್ಮ ಹೆಮ್ಮೆಯ ಭಾರತ (ಭಾಗ 59 - 60)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೪ ಲೇಖನ ೫೯ ವೀಕ್ಷಣೆ

೫೯.ಅತ್ಯಧಿಕ ಸಂಖ್ಯೆಯ ಕುಶಲ ವೃತ್ತಿಪರರು - ಭಾರತದ ಹೆಗ್ಗಳಿಕೆ ಭಾರತೀಯರಿಗೆ ತಮ್ಮ ಮಗ ಅಥವಾ ಮಗಳು ಡಾಕ್ಟರ್, ಇಂಜಿನಿಯರ್, ಕಂಪ್ಯೂಟರ್ ಪರಿಣತ, ವಿಜ್ನಾನಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು. ಇದಕ್ಕೆ ಪೂರಕವ...

ಒಟ್ಟಾರೆ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೪ ಪುಸ್ತಕ ವಿಮರ್ಶೆ ೯೧ ವೀಕ್ಷಣೆ

ರವಿ ಬೆಳಗೆರೆಯವರ ನಿಧನದ ಬಳಿಕ ಹೊರ ಬಂದ ಪುಸ್ತಕಗಳಲ್ಲಿ ಇದು ಒಂದು. ಬಹಳ ಹಿಂದೆ ‘ಒಟ್ಟಾರೆ ಕಥೆಗಳು' ಹೆಸರಿನಲ್ಲಿ ಹಲವಾರು ಕಥೆಗಳು ಪ್ರಕಟವಾದುದ್ದಿದೆ. ಆ ಪುಸ್ತಕದ ಪ್ರತಿಗಳು ಮುಗಿದಿದ್ದವು. ಅವೇ ಕಥೆಗಳಿಗೆ ಇನ್ನಷ್ಟು...

ಕವಿ ಸಿದ್ಧಲಿಂಗಯ್ಯನವರು ಹೇಳಿದ ಕಥೆ…

ಶ್ರೀರಾಮ ದಿವಾಣ ಮಾರ್ಚ್ ೦೩ ಲೇಖನ ೪೩೬ ವೀಕ್ಷಣೆ

ಬಹಳ ವರ್ಷಗಳ ಹಿಂದೆ ಕವಿ ಡಾ। ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ ಇದು. ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ ವಾಸವಾಗಿರುತ್ತಾರೆ. ಕೃಷಿ ಅವಲಂಬಿತ ಸಾಧಾರಣ ಕುಟುಂಬ. ಮಗ ಚೆನ್ನಾಗಿ ಓದಿ ದೊಡ್ಡವನ...

ಪರಮೇಶ್ವರಪ್ಪ ಕುದರಿಯವರ ‘ಶಾಯರಿಗಳು'

ಪರಮೇಶ್ವರಪ್ಪ ಕುದರಿ ಮಾರ್ಚ್ ೦೩ ಕವನ ೮೪ ವೀಕ್ಷಣೆ

ಶಾಯರಿ ೧ ಕತ್ಲ ಎಷ್ಟರ ಯಾಕ್ ಇರ್ಲಿ, ಸ್ವಲ್ಪಾದ್ರೂ ಚಂದ್ರನ ಬೆಳಕಿದ್ರ ಧೈರ್ಯ ಬಂದ ಬರತೈತಿ ! ಜೀವನದಾಗ ಎಷ್ಟರ ಕಷ್ಟ ಬರ್ಲಿ, ಸ್ವಲ್ಪಾದ್ರೂ ನಿನ್ನ ಮುಖದಾಗ ನಗಿ ಇದ್ರ ಖುಷಿ ಅನ್ನಸತೈತಿ!! * ಶಾಯರಿ ೨ ಗಾಳಿ ಬೀಸಲಿ ಬೀಸದ...