ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2021

ಮಾರ್ಚ್ 2021

೧೭೫ ಲೇಖನಗಳು

ಮರುಕಥನ - ಕೆ. ಸತ್ಯನಾರಾಯಣ ಅವರ ಕಥೆ 'ಚಿಕ್ಕತಾಯಿ'

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೨೮ ಬ್ಲಾಗ್ ೧೩೪ ವೀಕ್ಷಣೆ

ಒಂದು ಕಚೇರಿ. ಅಲ್ಲಿ ಒಬ್ಬಳು ಮಹಿಳಾ ಉದ್ಯೋಗಿಗೆ ಆಕೆಯ ಬಾಸ್ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ. ಒಂದು ಹಂತದಲ್ಲಿ ಅವಳು ಮೇಲಿನ ಅಧಿಕಾರಿಗೆ ಈ ಸಂಗತಿಯನ್ನು ತಿಳಿಸಿ ತನ್ನನ್ನು ಬೇರೆಯ ಸೆಕ್ಷನ್ ಗೆ ಹಾಕಲು ಕೇಳಿಕೊಳ್ಳುತ...

ಬಣ್ಣಗಳ ಹಬ್ಬ ಹೋಳಿ

ರತ್ನಾ ಕೃಷ್ಣ ಭಟ್ ಮಾರ್ಚ್ ೨೭ ಲೇಖನ ೮೫ ವೀಕ್ಷಣೆ

ಬಣ್ಣಗಳ ಹಬ್ಬ ಹೋಳಿ ಎಂದರೆ ಸಣ್ಣವರಿಂದ ತೊಡಗಿ ವಯಸ್ಸಾದವರವರೆಗೂ ಸಂಭ್ರಮದ ಘಳಿಗೆ. ಈ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಹಾಗೆಯೇ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉತ್ತರ...

ಒಂದು ಕಾಲ್ಪನಿಕ ಆತ್ಮಾವಲೋಕನ...

ಶ್ರೀರಾಮ ದಿವಾಣ ಮಾರ್ಚ್ ೨೭ ಲೇಖನ ೭೪ ವೀಕ್ಷಣೆ

ಮಾತುಗಳು - ಭಾಷಣಗಳು - ಪ್ರವಚನಗಳು - ಉಪನ್ಯಾಸಗಳು - ಭೋದನೆಗಳು - ಬರಹಗಳು - ಅಂಕಣಗಳಿಗಿಂತ ಬದುಕು ಮುಖ್ಯ. ಶಾಲೆಯಲ್ಲಿದ್ದಾಗ ಅಮ್ಮನ ಪ್ರೀತಿಯ ಬಗ್ಗೆ ಬರೆದೆ, ಅಲ್ಲಿ ನನಗೆ ಮೊದಲ ಬಹುಮಾನ ಕೊಡಲಾಯಿತು. ಕಾಲೇಜಿನಲ್ಲಿ ಯು...

‘ಮಯೂರ ಹಾಸ್ಯ' - ಭಾಗ ೬

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೭ ಲೇಖನ ೫೪ ವೀಕ್ಷಣೆ

ನನ್ನ ಮರೀತೀಯಾ? ನನ್ನ ೬ ವರ್ಷದ ಮಗಳನ್ನು ಈಜು ತರಗತಿಯಿಂದ ಕಾರಿನಲ್ಲಿ ಮನೆಗೆ ಕರೆತರುತ್ತಿದ್ದೆ. ದಾರಿಯಲ್ಲಿ ಮಗಳು ಬಹಳ ಭಾವನಾಪೂರಿತವಾದ ದನಿಯಲ್ಲಿ ‘ಅಮ್ಮಾ ನೀನು ನನ್ನನ್ನು ಯಾವತ್ತಾದರೂ ಮರೆತು ಬಿಡಬಹುದಾ?’ ಎಂದಳು. ಈ...

ಅವನು ಹೋಗಲಿ...

ಹಾ ಮ ಸತೀಶ ಮಾರ್ಚ್ ೨೭ ಕವನ ೫೭ ವೀಕ್ಷಣೆ

ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ ಅವನು ಹೋಗಲಿ ಉಳಿಯುತ್ತೇನೆ ಹೇಳಿದವನನ್ನು ಕಟ್ಟಿಬಿಡಿ ಅವನು ಹೋಗಲಿ ಜೀವನದಲ್ಲೂ ಮಸಣದ ದಾರಿ ತುಳಿದವರಿಲ್ಲವೆ ಮಣ್ಣಿನ ಒಳಗೂ ಹೊರಗು ಒಟ್ಟಿಬಿಡಿ ಅವನು ಹೋಗಲಿ ಕೈಹಿಡಿದು ಎಳೆದು ಕುಳ್...

ನ್ಯಾನೋ ಕಥೆ - ಮುಕ್ತಿ

ರತ್ನಾ ಕೆ.ಭಟ್ ಮಾರ್ಚ್ ೨೭ ಲೇಖನ ೬೮ ವೀಕ್ಷಣೆ

ರಾಣಿಯ ಮದುವೆಗೆ ಬಂದವರೆಲ್ಲ 'ರತಿ ಮನ್ಮಥರ'ಹಾಗಿದ್ದಾರೆ ಹೇಳುತ್ತಿದ್ದರು. ಈಗಂತೂ ಚೊಚ್ಚಲ ಬಸುರಿ ಬೇರೆ. ದಿನತುಂಬಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು. ಒಂದು ದಿನ ಅಡುಗೆ ಮನೆಯಲ್ಲಿ ತಲೆಸುತ್ತು ಬಂದು ಬಿದ್ದ ರಾಣಿ...

ಜರಾಸಂಧ - ಕಥಾ ಸಂಕಲನ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೭ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಜೋಗಿ ಅಂದರೆ ಗಿರೀಶ್ ಹತ್ವಾರ್ ನಮ್ಮ ನಡುವಿನ ಅದ್ಭುತ ಬರಹಗಾರರು. ಇವರ ಸಣ್ಣ ಕಥೆ ತುಂಬಾನೇ ಸೊಗಸಾಗಿರುತ್ತದೆ. ‘ಜರಾಸಂಧ' ಕಥಾ ಸಂಕಲನವು ಬರೆಯದೇ ಉಳಿದ ಕಥೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ತಮ್ಮ ಮುನ್ನುಡಿ ‘ಕತೆ ಕತ...

ನಮ್ಮ ದೇಶದ ಸಂಸ್ಕೃತಿಯೇ ನಿಜವಾದ ಸಂಪತ್ತೇ…?

ಶ್ರೀರಾಮ ದಿವಾಣ ಮಾರ್ಚ್ ೨೬ ಲೇಖನ ೬೧ ವೀಕ್ಷಣೆ

" ಎಲ್ಲಾ ದೇಶಗಳಲ್ಲಿಯೂ ಭೂಮಿ ಇದೆ. ನದಿ ಇದೆ. ಸಾಗರ ಇದೆ. ಕೆಲವು ದೇಶಗಳಲ್ಲಿ ಪೆಟ್ರೋಲ್ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಗಣಿ ಇದೆ. ಆದರೆ ನಮ್ಮ ದೇಶದಲ್ಲಿ ಸಂಸ್ಕೃತಿ ಇದೆ. ಅದೇ ನಿಜವಾದ ಸಂಪತ್ತು " ಎರಡು ವರ್ಷಗಳ ಹಿ...

ಉತ್ತಮ ಗುರುಗಳು ಸಿಕ್ಕರೆ ಬಂಧನದಿಂದ ಮುಕ್ತಿ...

ಕವಿತ ಮಹೇಶ್ ಮಾರ್ಚ್ ೨೬ ಲೇಖನ ೯೭ ವೀಕ್ಷಣೆ

ತಂದೆ ತಾಯಿಗಳು ಈ ಜೀವವನ್ನು ದೇಹಕ್ಕೆ ತಂದು ನಮ್ಮ ಉದ್ಧಾರ ಮಾಡಿದರೆ ಗುರುಗಳು ದೇಹದಲ್ಲಿರುವ ಜೀವಾತ್ಮವನ್ನು ಮೋಕ್ಷಕ್ಕೆ ಮಾರ್ಗವನ್ನು ಮಾರ್ಗದರ್ಶನವನ್ನು ಕೊಟ್ಟು ನಮ್ಮ ಸ್ವರೂಪ ಉದ್ಧಾರ ಮಾಡಬಲ್ಲರು. ಅದಕ್ಕೊಂದು ನಿದರ್ಶ...

ಒಂದು ಒಳ್ಳೆಯ ನುಡಿ - 37

ರತ್ನಾ ಕೆ.ಭಟ್ ಮಾರ್ಚ್ ೨೬ ಲೇಖನ ೫೩ ವೀಕ್ಷಣೆ

ನಮ್ಮ ಬದುಕಲಿ ಬಂದು ಹೋಗುವ ಮೂರು ಮಂದಿ ಅತಿಥಿಗಳಿರುವರು. ಆಸ್ತಿ ಎಷ್ಟೋ ಸಲ ನಮಗೆ ಕೈಕೊಡುವುದಿದೆ. ತುಂಬಾ ಆಸ್ತಿ ಹೊಂದಿದವ ಒಂದು ದಿನ ಏನೂ ಇಲ್ಲದೆ ಇರುವುದೂ ಇದೆ. ಯಾಕಾಯ್ತು, ಹೇಗಾಯ್ತು ಎಂಬುದು ಯಾರಿಗೂ ತಿಳಿಯದು. ಒಟ್...

ಶಿಶು ಗೀತೆ-*ಪುಟ್ಟ*

ಶಾಂತಾ ಜೆ ಅಳದಂಗಡಿ ಮಾರ್ಚ್ ೨೬ ಕವನ ೬೧ ವೀಕ್ಷಣೆ

ನಾನೂ ಮೋನಾ ಕೂಡಿ ಚಿನ್ನೀ ದಾಂಡು ಆಡಿ ಸೋತು ಗೆದ್ದು ಕುಣಿದೆವು ಎಲ್ಲರ ಜೋಡಿ ನಮ್ಮ ಮನೆಯ ಮುದ್ದು ಪಾಪು ನಾಯಿಮರಿ ಎಂಥ ಚೆಂದ ಅವನು ಪ್ರೀತಿ ಮಾಡುವ ಪರಿ ಬಟ್ಟೆಚೂರು ಚೆಂಡು ಮಾಡಿ ನಾನೆಸೆಯುವೆ ಓಡಿಹೋಗಿ ತಾರೆಂದು ಸನ್ನೆ ಮ...

ಸೋಮಾರಿ ಸೋದರರು ಮತ್ತು ಉಕ್ಕಿನ ಅರಮನೆ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೬ ಲೇಖನ ೮೪ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ತಂದೆಯೊಬ್ಬ ಸೋಮ ಮತ್ತು ಶಾಮ ಎಂಬ ತನ್ನಿಬ್ಬರು ಗಂಡುಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅವರಿಗೆ ಯಾವತ್ತೂ ಯಾವುದೇ ಕೆಲಸ ಮಾಡಲು ಅವನು ಬಿಡುತ್ತಿರಲಿಲ್ಲ. ಹಾಗಾಗಿ ತಮ್ಮ ತಂದೆ ದೊಡ್ಡ ಶ್ರ...

ನ್ಯೂ ಪೊಲೀಸ್ ಸ್ಟೋರಿ ಎಂಬ ಚಲನಚಿತ್ರದ ಒಂದು ದೃಶ್ಯ

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೨೬ ಬ್ಲಾಗ್ ೧೦೭ ವೀಕ್ಷಣೆ

ಒಬ್ಬ ತಂದೆ ಮಗನ ಜೊತೆ ಬೀದಿಯಲ್ಲಿ ಇದ್ದಾನೆ. ಮಗನಿಗೆ ಹಸಿವಾಗಿದೆ. ತಂದೆಯ ಕೈಯಲ್ಲಿ ಬಿಡಿಗಾಸಿಲ್ಲ. 'ಅಪ್ಪ ನನಗೆ ತುಂಬಾ ಹಸಿವು' - ಹುಡುಗ ಮತ್ತೆ ಹೇಳುತ್ತಾನೆ. ತಂದೆಯು 'ಇಲ್ಲೇ ಇರು - ಈಗ ಬಂದೆ' ಎಂದು ಹೇಳಿ ಬೀದಿಯನ್ನ...

ನೈಕುಲಿ ಎಂಬ ಗಿಡ ನೋಡಿರುವಿರಾ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೬ ಲೇಖನ ೧೦೯ ವೀಕ್ಷಣೆ

ನಾವು ವಾಸಿಸುವ ಪರಿಸರದಲ್ಲಿ ನಮಗೆ ತಿಳಿಯದ ನೂರಾರು ಗಿಡ ಮರಗಳಿವೆ. ಕೆಲವೊಮ್ಮೆ ಪುಸ್ತಕದಲ್ಲೋ, ಟಿವಿಯಲ್ಲೋ ಕೆಲವು ಸಸ್ಯಗಳ ಬಗ್ಗೆ ತಿಳಿಸಿದಾಗ, ‘ಓ ಇದಾ, ಇದು ನಮ್ಮ ಮನೆಯ ಹಿಂದುಗಡೆಯೇ ಇದೆಯಲ್ಲಾ, ಇದರಿಂದ ಇಷ್ಟೆಲ್ಲಾ ಉ...

ಸತ್ಯ ಮತ್ತು ವಾಸ್ತವ

ಶ್ರೀರಾಮ ದಿವಾಣ ಮಾರ್ಚ್ ೨೫ ಲೇಖನ ೫೭ ವೀಕ್ಷಣೆ

ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ, ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ, ಇಡೀ ದೇಹದಲ್ಲಿರುವ ನೀರು ಹಿಂಗುವಂತೆ ಕಣ್ಣೀರಾಗಿದ್ದೇನೆ, ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ, ಹಲವಾರ...

ನನ್ನ ಗೊಂಬೆ - ಶಿಶುಗೀತೆ

ಶಂಕರಾನಂದ ಹೆಬ್ಬಾಳ  ಮಾರ್ಚ್ ೨೫ ಕವನ ೬೭ ವೀಕ್ಷಣೆ

ಮೋಟು ಕೈಯ ಚೋಟು ಗೊಂಬೆ ನನ್ನ ನೋಡಿ ಕರೆಯಿತು!! ಜಾತ್ರೆಯಲ್ಲಿ ಅಲೆಯುವಾಗ ನನ್ನ ಮನವ ಕದಿಯಿತು!! ದುಡ್ಡುಕೊಟ್ಟು ಮನೆಗೆತಂದೆ ನಾನು ಆಟವಾಡಲು!! ಕಣ್ಣು ತಗೆದು ಮುಚ್ಚುವಂತ ಪುಟ್ಟ ಗೊಂಬೆ ನೋಡಲು!! ತೊಟ್ಟಿಲಲ್ಲಿ ಮಲಗಿಸಿಟ್...

ಗೀತಾಮೃತ - 40

ಬರಹಗಾರರ ಬಳಗ ಮಾರ್ಚ್ ೨೫ ಲೇಖನ ೪೨ ವೀಕ್ಷಣೆ

*ಅಧ್ಯಾಯ ೧೧* *ಸಂಜಯ ಉವಾಚ* *ಏವಮುಕ್ತ್ವಾ ತತೋ ರಾಜನ್ಮಹಾಯೋಗೇಶ್ವರೋ ಹರಿ:/* *ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್//೯//* ಸಂಜಯನು ಹೇಳಿದನು _ ಹೇ ರಾಜಾ! ಮಹಾ ಯೋಗೇಶ್ವರನಾದ ಮತ್ತು ಎಲ್ಲ ಪಾಪಗಳನ್ನು ನಾಶಪಡಿಸುವ...

ನಮ್ಮ ಹೆಮ್ಮೆಯ ಭಾರತ (ಭಾಗ 65 - 66)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೫ ಲೇಖನ ೪೧ ವೀಕ್ಷಣೆ

೬೫.ಭಾರತದ ಟೆಲಿಕಾಮ್ ಕ್ರಾಂತಿಗೆ ಜಗತ್ತಿನಲ್ಲೇ ಸಾಟಿಯಿಲ್ಲ ಭಾರತದ ಟೆಲಿಕಮ್ಯುನಿಕೇಷನ್ ಜಾಲವು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ - ನಮ್ಮ ಟೆಲಿಫೋನ್ ಬಳಕೆದಾರರ ಸಂಖ್ಯೆ (ಮೊಬೈಲ್ ಮತ್ತು ಲಾಂಡ್-ಲೈನ್ ಬಳಕೆದಾರರ ಸಹಿತ) ಜನ...

ಯುವ ಕಲಾವಿದರ ಚಿತ್ರಗಳ ಹಿಂದಿವೆ ಹಲವಾರು ಕಥೆಗಳು!

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೫ ಲೇಖನ ೨೩೭ ವೀಕ್ಷಣೆ

‘Pictures Speak Louder Than Words’ ಈ ಇಂಗ್ಲೀಷ್ ವಾಕ್ಯವು ನಿಜಕ್ಕೂ ಅರ್ಥಪೂರ್ಣವಾಗಿದೆ. ಒಂದು ಚಿತ್ರಕಲೆಯು ನೂರಾರು ಕಥೆಗಳನ್ನು ಹೇಳಬಲ್ಲದು. ಅಂತಹ ತಾಕತ್ತು ಒಂದು ಚಿತ್ರಕಲೆಗಿದೆ. ಯಾವುದಾದರೂ ಆಕರ್ಷಕ ಕಲೆಯನ್ನು...

ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ

ಶ್ರೀರಾಮ ದಿವಾಣ ಮಾರ್ಚ್ ೨೫ ಪುಸ್ತಕ ವಿಮರ್ಶೆ ೩೦೫ ವೀಕ್ಷಣೆ

ಡಾ. ಪಿ. ಶ್ರೀಕೃಷ್ಣ ಭಟ್ ಅವರು ಬರೆದ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ ಕಾಂತಾವರ ಕನ್ನಡ ಸಂಘ (ರಿ)ದ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 80ನೆಯ ಕುಸುಮವೇ "ಕಾಸರಗೋಡಿನ ಕಣ್ಮಣಿ ಕಳ...