ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2021

ಮಾರ್ಚ್ 2021

೧೭೫ ಲೇಖನಗಳು

ಮಕ್ಕಳ ಮೇಲಿನ ಅತಿಯಾದ ನಿಯಂತ್ರಣ ಮತ್ತು ನಿರೀಕ್ಷೆ…

ಶ್ರೀರಾಮ ದಿವಾಣ ಮಾರ್ಚ್ ೨೧ ಲೇಖನ ೭೭ ವೀಕ್ಷಣೆ

ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ, ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು, ಆಸ್ತಿ ಮತ್...

ಪುಸ್ತಕನಿಧಿ  - ಭವಿಷ್ಯವಾಣಿ ಮತ್ತು ಇತರ ಕತೆಗಳು

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೨೦ ಬ್ಲಾಗ್ ೫೪ ವೀಕ್ಷಣೆ

ಈ ಪುಸ್ತಕದ ಕತೆಗಳನ್ನು ಹಿಂದೆ ಓದಿದುದಾಗಿ ಅಲ್ಲಿ ಗುರುತು ಹಾಕಿದ್ದೆ . ಈಗ ಈ ಪುಸ್ತಕವನ್ನು ಇನ್ನೊಮ್ಮೆ ಓದಿದೆ. ಆಗ ಗಮನಕ್ಕೆ ಬರದೆ ಇದ್ದುದು ಈಗ ಗಮನಕ್ಕೆ ಬಂದಿತು. ಆಗ ಹೇಗೆ ಓದಿದ್ದೆನೋ? ಇಲ್ಲಿನ ಬಹುತೇಕ ಕತೆಗಳು ಚೆನ...

ಗುಬ್ಬಿ ಹಬ್ಬದ ನೆನಪಿನಲ್ಲಿ ಕವನಗಳು

ಹಾ ಮ ಸತೀಶ ಮಾರ್ಚ್ ೨೦ ಕವನ ೩೨೬ ವೀಕ್ಷಣೆ

ಪುಟ್ಟ ಗುಬ್ಬಚ್ಚಿ ಪುಟ್ಟ ಗುಬ್ಬಿ ಪುಟಾಣಿ ಗುಬ್ಬಿ ಎಲ್ಲಿ ಹೋದೆ ನೀನು? ನೀರು ಕಾಳು ಎರಡನಿಟ್ಟು ಕಾಯುತಿರುವೆ ನಾನು ಮನೆಯ ಜಂತಿಯಲ್ಲಿ ಗೂಡನೊಂದ ಇಟ್ಟಿಹೆ ಚೆಂದದಿಂದ ಅದರಲಿದ್ದು ಸಂಸಾರವ ನಡೆಸೆ ಅಲ್ಲಿ ಇಲ್ಲಿ ಹಾರಿ ಹೋಗಿ...

‘ಮಯೂರ' ಹಾಸ್ಯ (ಭಾಗ - ೫)

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೦ ಲೇಖನ ೬೧ ವೀಕ್ಷಣೆ

ಬೇಸ್ತು? ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಕದರಿ ಲಕ್ಷ್ಮೀನರಸಿಂಹ ಸ್ವಾಮಿ ನಮ್ಮ ಮನೆ ದೇವರು. ಕಳೆದ ತಿಂಗಳು ನಮ್ಮ ಕುಟುಂಬದವರೆಲ್ಲರೂ ತುಮಕೂರಿನಿಂದ ಕಾರಿನಲ್ಲಿ ಸ್ವಾಮಿಯ ದರ್ಶನಕ್ಕೆ ಹೋಗಿದ್ದೆವು. ಸ್ವಾಮಿಯ ದ...

ಮುದುಕಿ ಕೊಟ್ಟ ಕವಡೆ ಹಾರ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೦ ಲೇಖನ ೬೩ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಸುಧಾ ಎಂಬ ಯುವತಿ ಇದ್ದಳು. ಸುಂದರಿಯೂ ಒಳ್ಳೆಯ ಗುಣನಡತೆಯವಳೂ ಆದ ಅವಳು ತನ್ನ ಮಲತಾಯಿಯೊಂದಿಗೆ ವಾಸವಿದ್ದಳು. ಆ ಮಲತಾಯಿಯೋ, ಬಹಳ ಕೆಟ್ಟವಳು ಮತ್ತು ಮುಂಗೋಪಿ ಹೆಂಗಸು. ಸುಧಾ ಎಲ್...

ಸತ್ಯದ ಹಿಂದೆ ಹೋಗುವ ಕಷ್ಟ...

ಶ್ರೀರಾಮ ದಿವಾಣ ಮಾರ್ಚ್ ೧೯ ಲೇಖನ ೫೬ ವೀಕ್ಷಣೆ

ತುಂಬಾ ತುಂಬಾ ಕಷ್ಟವಾಗುತ್ತಿದೆ. ಸತ್ಯದ ಹಿಂದೆ ಹೋಗುವುದೇ, ವಾಸ್ತವದ ಹಿಂದೆ ಹೋಗುವುದೇ, ನಂಬಿಕೆಯ ಹಿಂದೆ ಹೋಗುವುದೇ ವೈಚಾರಿಕತೆಯ ಹಿಂದೆ ಹೋಗುವುದೇ ಭಾವನೆಗಳ ಹಿಂದೆ ಹೋಗುವುದೇ ಜನಪ್ರಿಯತೆಯ ಹಿಂದೆ ಹೋಗುವುದೇ. ಹಠದಿಂದ...

ಏನಾಯ್ತು ಮಗಳೇ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೯ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆ...

ತುಂಟ ನಾಯಿ - ಶಿಶು ಗೀತೆ

ಶಂಕರಾನಂದ ಹೆಬ್ಬಾಳ  ಮಾರ್ಚ್ ೧೯ ಕವನ ೫೮ ವೀಕ್ಷಣೆ

ನಮ್ಮ ಮನೆಯಲೊಂದು ತುಂಟ ನಾಯಿ ಇರುವುದು..!! ಬೌ ಬೌ ಎಂದು ದಿನವು ಅರಚು ತಿರುವುದು..!! ಬಾಲದಂತೆ ನನ್ನ ಹಿಂದೆ ತಾನು ಬರುವುದು..!! ಕಳ್ಳರನ್ನು ನೋಡಿತಾನು ಕೂಗಿ ಕೊಳುವುದು..!! ನನ್ನ ಜೊತೆಗೆ ಮುದ್ದು ನಾಯಿ ತಿಂಡಿ ತಿನುವ...

ರಾಯನ ದಿನಚರಿ - ದಿನ ಆರು

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೧೯ ಬ್ಲಾಗ್ ೫೦ ವೀಕ್ಷಣೆ

ಈ ದಿನ ರಾಯನು ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್. ಅನ್ನುವ ಒಂದು ಸಿನಿಮಾ ಬಗ್ಗೆ ಹೇಳಿದ . ಚಂದಮಾಮಾ ಕತೆಗಳಂತೆ. ಅದ್ಭುತ ರಮ್ಯ ಕತೆಗಳ ಸಾಲಿಗೆ ಸೇರುವ ಇದು ಮನೋರಂಜಕವಾಗಿಯೂ ಕಣ್ಣಿಗೆ ಆನಂದವನ್ನುಂದು ಮಾಡುವುದಾಗಿಯೂ ಇತ್...

ಹಿಂದಿ, ಉರ್ದು ಸಾಹಿತ್ಯದ ಮಿನುಗುತಾರೆ: ಪ್ರೇಮಚಂದ್

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೯ ಲೇಖನ ೬೬ ವೀಕ್ಷಣೆ

ಮುನ್ಶಿ ಪ್ರೇಮಚಂದ್ ಹಿಂದಿ ಹಾಗೂ ಉರ್ದು ಸಾಹಿತ್ಯ ಲೋಕದ ಖ್ಯಾತ ಹೆಸರು. ಇವರ ಸಾಹಿತ್ಯದ ಸೊಗಡು ಆಸ್ವಾದಿಸಿದವರಿಗೇ ಗೊತ್ತು ಅದರ ಮಹತ್ವ. ಪ್ರೇಮಚಂದ್ ಅವರ ಹಲವಾರು ಬರಹಗಳು ಕನ್ನಡಕ್ಕೆ ಅನುವಾದವಾಗಿವೆ. ಇವರು ಹಿಂದಿ ಹಾಗೂ...

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ ?

ಕವಿತ ಮಹೇಶ್ ಮಾರ್ಚ್ ೧೯ ಲೇಖನ ೫೦ ವೀಕ್ಷಣೆ

ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್...

ಎಲ್ಲರೂ ನಮ್ಮವರೇ…?

ಶ್ರೀರಾಮ ದಿವಾಣ ಮಾರ್ಚ್ ೧೮ ಲೇಖನ ೬೦ ವೀಕ್ಷಣೆ

ಸರಗಳ್ಳತನ ಮಾಡುವವನು ನನ್ನ ಗೆಳೆಯ, ಸರ ಕಳೆದುಕೊಳ್ಳುವವಳು ನನ್ನ ಅಮ್ಮ, ಕೊಲೆ ಮಾಡುವವನು ನನ್ನ ತಮ್ಮ, ಕೊಲೆಯಾಗುವವನು ನನ್ನ ಅಣ್ಣ, ಲಂಚ ಪಡೆಯುವವನು ನನ್ನ ಚಿಕ್ಕಪ್ಪ, ಲಂಚ ಕೊಡುವವನು ನನ್ನ ದೊಡ್ಡಪ್ಪ, ವರದಕ್ಷಿಣೆ ಪಡೆಯ...

*ವಸಂತ ಕಾಲ*

ಶಾಂತಾ ಜೆ ಅಳದಂಗಡಿ ಮಾರ್ಚ್ ೧೮ ಕವನ ೭೮ ವೀಕ್ಷಣೆ

ಚೆಲುವಾ ಚೆಲುವಾ ಬಲ್ಲೇ ನಿನ್ನೊಲವಾ ಕಣ್ಣಂಚಿನಾ ಮಿಂಚಲೀ ಸೆಳೆದೆ ನನ್ನ ಮನವಾ ಹೃದಯವನೆ ನಿನಗೆ ನೀಡಿರುವೆ ಬಲ್ಲೆಯಾ ನನ್ನ ಪ್ರೇಮದಾ ಪರಿಯ ನೀನರಿತೆಯಾ ಶೃಂಗಾರದಲಿ ಚತುರ ರಸಿಕ ರಾಜನಂತೆ ಬಳಿ ನೀನಿರೆ ನಿತ್ಯವೂ ವಸಂತ ಕಾಲದಂ...

ಗೀತಾಮೃತ - 38

ಬರಹಗಾರರ ಬಳಗ ಮಾರ್ಚ್ ೧೮ ಲೇಖನ ೪೧ ವೀಕ್ಷಣೆ

*ಅಧ್ಯಾಯ ೧೦* *ದೃಷ್ಣೀನಾಂ ವಾಸುದೇವೋ ಸ್ಮಿ ಪಾಂಡವಾನಾಂ ಧನಂಜಯ:/* *ಮುನೀನಾಮಪ್ಯಹಂ ವ್ಯಾಸ: ಕವೀನಾಮುಶನಾ ಕವಿ://೩೭//* ವೃಷ್ಣಿವಂಶೀಯರಲ್ಲಿ ವಾಸುದೇವ,ಅರ್ಥಾತ್ ಸ್ವತ: ನಿನ್ನ ಸಖನಾದ ನಾನು,ಪಾಂಡವರಲ್ಲಿ ಧನಂಜಯ,ಅರ್ಥಾತ್...

ನಮ್ಮ ಹೆಮ್ಮೆಯ ಭಾರತ (ಭಾಗ 63 - 64)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೮ ಲೇಖನ ೬೬ ವೀಕ್ಷಣೆ

೬೩.ಭಾರತದ ಏರ್-ಮೆಯಿಲ್ ಚರಿತ್ರೆ ರೋಚಕ ಭಾರತದಲ್ಲಿ ಮೊತ್ತಮೊದಲ ಏರ್-ಮೆಯಿಲನ್ನು ವಿಮಾನದಲ್ಲಿ ಸಾಗಿಸಿದ್ದು ೧೯೧೧ರಲ್ಲಿ. ಈ ಏರ್-ಮೆಯಿಲ್ ಸೇವೆಗಾಗಿ ಪೋಸ್ಟ್ ಮಾಸ್ಟರ್ ಜನರಲ್ ಅವರಿಂದ ಬ್ರಿಟಿಷ್ ವೈಮಾನಿಕ ಸರ್ ವಾಲ್ಟರ್ ಜ...

ಶ್ರೀ ಪಲ್ಲಿಕೊಂಡೇಶ್ವರ ದೇವಸ್ಥಾನದ ವಿಶೇಷತೆ ಗೊತ್ತೇ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೮ ಲೇಖನ ೭೪ ವೀಕ್ಷಣೆ

ಇಲ್ಲಿರುವ ಚಿತ್ರವನ್ನು ನೋಡಿ ನೀವು ಮಹಾವಿಷ್ಣು ತನ್ನ ಪತ್ನಿ ಲಕ್ಷ್ಮೀದೇವಿಯ ತೊಡೆಯ ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಮೂರ್ತಿ ಎಂದು ಭಾವಿಸಿರಬಹುದಲ್ಲವೇ? ಹಾಗಾದರೆ ನಿಮ್ಮ ಭಾವನೆ ತಪ್ಪು. ಇದು ಮಹಾವಿಷ್ಣು...

ನಾತಲೀಲೆ - ಒಂದಷ್ಟು ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೭ ಪುಸ್ತಕ ವಿಮರ್ಶೆ ೮೬ ವೀಕ್ಷಣೆ

ನಾತಲೀಲೆ ಇದು ಕಥೆಗಾರ ಎಸ್.ಸುರೇಂದ್ರನಾಥ್ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿ ಎಂಟು ಕಥೆಗಳಿವೆ. ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಕಥೆಗಾರ ವಿವೇಕ್ ಶಾನಭಾಗ ಇವರ ಮಾತುಗಳು ಬೆನ್ನುಡಿಯಲ್ಲಿ ಅಚ್ಚಾಗಿವೆ. ‘ನಮ್...

ಸುದ್ದಿಯ ಆದ್ಯತೆಗಳು ಹೇಗಿರಬೇಕು?

ಶ್ರೀರಾಮ ದಿವಾಣ ಮಾರ್ಚ್ ೧೭ ಲೇಖನ ೭೭ ವೀಕ್ಷಣೆ

ಒಂದು ರಾಸಲೀಲೆಯ ಸುತ್ತವೇ ಸುತ್ತುತ್ತಿರುವ ಕರ್ನಾಟಕದ ಟಿವಿ ಮಾಧ್ಯಮ ಲೋಕ. ಕೊರೋನಾ ವೈರಸ್ ಅನ್ನು ಹಿಂದಿಕ್ಕಿದ ಅಶ್ಲೀಲ ಸಿಡಿ. ರೈತರ ಸಮಸ್ಯೆಗಳನ್ನು ಮರೆಮಾಚಿದ ಲೈಂಗಿಕ ವಿಕೃತಿಯ ದೃಶ್ಯಗಳು. TRP ಗೆ ಬಲಿಯಾದ ಶೈಕ್ಷಣಿಕ...

ಶಿಶುಗೀತೆ - *ಪಾನಿಪುರಿ ಉರಿ*

ಶ್ರೀ ಈರಪ್ಪ ಬಿಜಲಿ  ಮಾರ್ಚ್ ೧೭ ಕವನ ೬೭ ವೀಕ್ಷಣೆ

ಪಾನಿಪೂರಿ ಬೇಕು ಎಂದು ರಚ್ಚೆ ಹಿಡಿದ ಶಾಮನು ಪಾನಿಪೂರಿ ತಿನ್ನುವಾಸೆ ತಂದೆ ಮುಂದೆ ಉಲಿದನು|| ಮಗನ ಹಠಕೆ ಕಟ್ಟುಬಿದ್ದು ಕರೆದು ಕೊಂಡು ಹೋದರು ಗಗನ,ಜಾನಿ,ನಿಮ್ಮಿ ,ಪಮ್ಮಿ ಜೊತೆಗೆ ಶಾಮ ಕರೆದನು|| ಬಯ್ಯಾ ಐದು ಪ್ಲೇಟು ಪಾನಿ...

‘ಸುವರ್ಣ ಸಂಪುಟ (೭) - ದ.ರಾ.ಬೇಂದ್ರೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೭ ಲೇಖನ ೩೨೫ ವೀಕ್ಷಣೆ

ಎಂ. ಆರ್.ಶ್ರೀನಿವಾಸಮೂರ್ತಿಯವರ ‘ಒಂದು ಕಾಗದ' ಎಂಬ ಕವನವನ್ನು ನಾವು ಕಳೆದ ವಾರ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದು ಪ್ರಕಟ ಮಾಡಿದ್ದೆವು. ಈ ಪುಸ್ತಕದಲ್ಲಿ ಅವರ ಇದೊಂದೇ ಕವನ ಅಚ್ಚಾಗಿದೆ. ಅವರು ಬರೆದ ಬೇರೆ ಕವನಗಳ ಬಗ್...