ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2021

ಮಾರ್ಚ್ 2021

೧೭೫ ಲೇಖನಗಳು

ಮನೆಯ ಸಮೃದ್ಧಿ ಮತ್ತು ಸಾತ್ವಿಕತೆಗೆ...

ಕವಿತ ಮಹೇಶ್ ಮಾರ್ಚ್ ೧೭ ಲೇಖನ ೬೫ ವೀಕ್ಷಣೆ

ಮಕ್ಕಳಿಗೆ ಸಂಸ್ಕಾರಕ್ಕಾಗಿ ಕೆಲವು ಹಿರಿಯರ ಸಂಪ್ರದಾಯಗಳು ಇಲ್ಲಿವೆ. 1) ಓದುತ್ತಿರುವ ಪುಸ್ತಕವನ್ನು ಯಾರಾದರೂ ಕರೆದಾಗ ಹಾಗೆಯೇ ಬಿಟ್ಟು ಹೋಗಬೇಡಿ.ಪುಸ್ತಕಗಳನ್ನು ಮಡಚಿಟ್ಟು ಸರಿಯಾದ ಜಾಗದಲ್ಲಿ ಇರಿಸಿ ಹೋಗಿ. ಪುಸ್ತಕಗಳು...

ಸೂಕ್ಷ್ಮ ಮನಸ್ಸಿನ ಗೆಳೆಯ, ಗೆಳತಿಯರೇ...

ಶ್ರೀರಾಮ ದಿವಾಣ ಮಾರ್ಚ್ ೧೬ ಲೇಖನ ೮೭ ವೀಕ್ಷಣೆ

ಎಲ್ಲರನ್ನೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂಬ ಇಂಗ್ಲೀಷ್ ನಾಣ್ಣುಡಿ ಇದೆ. ದೀರ್ಘಕಾಲದ ಅನುಭವದಲ್ಲಿ ಇದು ಸತ್ಯ ಎನಿಸುತ್ತದೆ. ತಾತ್ಕಾಲಿಕವಾಗಿ ನಾವು ನಮ್ಮ ಮುಖವಾಡಗಳಲ್ಲಿ ಯಶಸ್ಸು ಗಳಿಸಬಹ...

ಮಾತೃತ್ವ

ರತ್ನಾ ಕೆ.ಭಟ್ ಮಾರ್ಚ್ ೧೬ ಕವನ ೬೧ ವೀಕ್ಷಣೆ

ಗೂಟದಲಿ ಬಿಗಿದಿರುವ ಹಸುವೊಂದು ತನ್ನ ಪ್ರತಿರೂಪವ ಬುವಿಗಿಳಿಸಿತು ಮಾತೃತ್ವದ ಸಕಲ ಋಣಾನುಬಂಧ ಮನುಷ್ಯರಂತೆ ನಿನ್ನ ಪ್ರೇಮಾನು ಬಂಧ// ಸೊಪ್ಪು ಬೈಹುಲ್ಲಿನ ಹಾಸು ಪುಟ್ಟ ಕರುವಿನ ಹಾಸಿಗೆ ತನ್ನ ಕಂದನ ಹಿತವಾಗಿ ನೆಕ್ಕುತ ದೇಹಕ...

ಮುಳ್ಳಿನಿಂದ ಬಣ್ಣದೆಡೆಗೆ ...

Roopa@kavana ಮಾರ್ಚ್ ೧೬ ಕವನ ೫೮ ವೀಕ್ಷಣೆ

ಮುಳ್ಳಿನಿಂದ ಬಣ್ಣದೆಡೆಗೆ .... ಹಸಿರೆಲೆಗಳು ನೂರಾರು ಸಾಸಿವೆ ಕಾಳಿನ ಬಿಳಿ ಪುಟ್ಟಮೊಟ್ಟೆ ಹಣ್ಣಾಗಿ ಉದುರಿ ಬೀಳುವ ತರಗಲೆಯಲಿ ಸಿಕ್ಕಿತೆ ? ಹೆಕ್ಕಿ ನೋಡುವರಿಲ್ಲ ಫಕ್ಕನೆ ಚಿಕ್ಕ ಹಸಿರು ಹುಳುವಾಯಿತೇನೋ ? ನೋಡಿದರೆ ಮೈಯೆಲ...

ಕೇಳಿ ಬಾ ಕಾರಣ ..ಬರುವ ...ಮೊದಲು

Roopa@kavana ಮಾರ್ಚ್ ೧೬ ಕವನ ೬೪ ವೀಕ್ಷಣೆ

ಸಾಹಿತ್ಯ: ರೂಪಾ ಭಾವಗೀತೆ ಗಳೆಂದರೆ ನನಗೆ ಅಚ್ಚು ಮೆಚ್ಚು ಹೇಳಿ ಹೋಗು ಕಾರಣ ಭಾವಗೀತೆ ಯ ಅನುಕರಣೆ ಮಾಡಿ ನನ್ನ ಈ ಕಿರು ಸಾಲುಗಳನ್ನುಹಾಡಲು ಪ್ರಯತ್ನಿಸುವಿರಾ?ಮೇರು ಪರ್ವತದ ಸಾಹಿತ್ಯದ ಎದುರು ನನ್ನ ಸಾಲುಗಳನ್ನು ಹೋಲಿಸಲಾರ...

ಶಿವನ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೬ ಲೇಖನ ೧೬೧ ವೀಕ್ಷಣೆ

ಮಹಾ ಶಿವರಾತ್ರಿ ಇತ್ತೀಚೆಗಷ್ಟೇ ಕಳೆಯಿತು. ಶಿವರಾತ್ರಿಯ ಜಾಗರಣೆ ಹಾಗೂ ಅದರ ಮಹಿಮೆಯ ಬಗ್ಗೆ ಕೆಲವು ಲೇಖನಗಳು ಸಂಪದದಲ್ಲೂ ತಾವು ಓದಿರುವಿರಿ. ಶಿವನ ಮಹಿಮೆಯ ಬಗ್ಗೆ ಇನ್ನೂ ಕೆಲವು ಕಥೆಗಳು ಪ್ರಚಲಿತದಲ್ಲಿವೆ. ಇಲ್ಲೊಂದೆರಡು...

ಕನ್ನಡ ಪತ್ರಿಕಾ ಲೋಕ (೧) - ಸಂಗಾತಿ

ಶ್ರೀರಾಮ ದಿವಾಣ ಮಾರ್ಚ್ ೧೬ ಲೇಖನ ೬೮ ವೀಕ್ಷಣೆ

*ಮ. ನವೀನಚಂದ್ರ ಪಾಲ್ ಅವರ "ಸಂಗಾತಿ"* " ಸಂಗಾತಿ" , ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಪತ್ರಿಕೆ. 1948, ನವೆಂಬರ್ ಒಂದರಂದು ಪಾಕ್ಷಿಕ ಪತ್ರಿಕೆಯಾಗಿ ಆರಂಭವಾದ "ಸಂಗಾತಿ" ಯನ್ನು ಬಹುಜನ ಓದುಗರ ಒತ್ತಾಯದ ಮೇರೆಗೆ ಪತ್ರಿ...

ಹೀಗೂ ಉಂಟೇ! ನಮ್ಮ ಭೂಮಿ (ಭಾಗ 1)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೬ ಲೇಖನ ೬೭ ವೀಕ್ಷಣೆ

ಭೂಮಿಯ ಆಯಸ್ಕಾಂತ ಕ್ಷೇತ್ರ ದುರ್ಬಲವಾಗುತ್ತಿದೆ. ೧೬೭೦ರಿಂದೀಚೆಗೆ ಅದು ತನ್ನ ಶಕ್ತಿಯ ಶೇಕಡಾ ೧೫ರಷ್ಟನ್ನು ಕಳೆದುಕೊಂಡಿದೆ. ಇದೇ ರೀತಿ ದುರ್ಬಲವಾಗುತ್ತಿದ್ದರೆ, ಇನ್ನು ೨,೦೦೦ ವರುಷಗಳಲ್ಲಿ ಅದು ತನ್ನ ಎಲ್ಲ ಶಕ್ತಿಯನ್ನು...

*ಲವಣಿ*

ಅಭಿಜ್ಞಾ ಪಿ ಎಮ್ ಗೌಡ ಮಾರ್ಚ್ ೧೬ ಕವನ ೪೮ ವೀಕ್ಷಣೆ

ಲವಣಿಯ ಮೊಗದಲಿ ದವನವು ಸೂಸುತ ಪವನದ ಸೋಕಲಿ ಮಿಂಚಿಹಳು ಅವನಿಯ ಮಡಿಲಲಿ ರವಣದ ಕೂಗದು ಚವರಿಯ ಬೀಸುತ ಲಿಂಗನಿಗೆ|| ಮಂದಿರ ಚೆಲುವೆಯ ಸುಂದರ ಕರದಲಿ ಚಂದದ ಸಲಿಲದ ಸಿಂಚನವು ಅಂದದ ಸೊಬಗಲಿ ಮಂದಿರ ಲಿಂಗನ ಗಂಧದ ಭಸ್ಮವ ಲೇಪಿಸುತ...

ತಂದೆ ಯಾಕೆ ಹೀಗೆ?

ಕವಿತ ಮಹೇಶ್ ಮಾರ್ಚ್ ೧೬ ಲೇಖನ ೯೨ ವೀಕ್ಷಣೆ

ಮಗ ಶಾಲೆಗೆ ಹೋಗುತಿದ್ದ. ಅಧ್ಯಾಪಕರು ಕೊಟ್ಟ ಹೋಂ ವರ್ಕ್ ಮಾಡಿದ್ದೀಯಾ? ಎಂದು ತಂದೆ ಕೇಳಿದರು, ಆಯ್ತು ಎಂದು ಮಗನು ಉತ್ತರಿಸಿದ. ಎಲ್ಲಾ ಕಾರ್ಯದಲ್ಲೂ ತಂದೆ ಮಗನನ್ನು ಪ್ರಶ್ನಿಸುತ್ತಿದ್ದರು. ಗೇಟ್ ತೆರೆದು ಬಿಟ್ಟು ಹೋದರೆ...

ಕಾಲ್ನಡಿಗೆ ಎಂಬ ತಪಸ್ಸಿನ ಯಾತ್ರೆ..

ಶ್ರೀರಾಮ ದಿವಾಣ ಮಾರ್ಚ್ ೧೫ ಲೇಖನ ೫೩ ವೀಕ್ಷಣೆ

ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ. ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲ...

ಪ್ರೇಮ ಧ್ಯಾನದ ಪಥದಲ್ಲಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೫ ಪುಸ್ತಕ ವಿಮರ್ಶೆ ೬೭ ವೀಕ್ಷಣೆ

ಓಶೋ ಅವರ ಚಿಂತನೆಗಳು ಬಹಳ ಪ್ರಭಾವಶಾಲಿ. ಇವರ ಪ್ರವಚನಗಳ ಕುರಿತಾದ ಪುಸ್ತಕಗಳು ಹಾಟ್ ಸೇಲ್ ಆಗುತ್ತವೆ. ಓಶೋ ಅವರೇ ಹೇಳುವಂತೆ “ಪ್ರತಿಯೊಬ್ಬರೂ ಪ್ರೇಮದ ಬಾಗಿಲ ಬಳಿಯೇ ಹೋಗುತ್ತಿರುವರು. ವೇಶ್ಯೆಯ ಬಳಿ ಹೋಗುತ್ತಿರಲಿ, ದೇವಸ...

ಒಂದು ಒಳ್ಳೆಯ ನುಡಿ - 36

ಬರಹಗಾರರ ಬಳಗ ಮಾರ್ಚ್ ೧೫ ಲೇಖನ ೫೫ ವೀಕ್ಷಣೆ

ಸುವಿಚಾರಗಳು ಗಿಡಮರಗಳನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಜೀವಜಗತ್ತಿನಲ್ಲಿ ಹಸಿರು ಸಿರಿ ಸಂಪತ್ತು ದೇವನಿತ್ತ ಅಮೂಲ್ಯ ಕೊಡುಗೆ. ಹಸಿರಿಲ್ಲದ ನೆಲ ಊಹಿಸಲೂ ಸಾಧ್ಯವಿಲ್ಲ. ಈ ಸಂಪತ್ತನ್ನು ಉಳಿಸಿ, ಬೆಳೆಸಬೇಕಾದ್ದ...

ನನ್ನ ನಿರೀಕ್ಷೆ...

ಶಂಕರಾನಂದ ಹೆಬ್ಬಾಳ  ಮಾರ್ಚ್ ೧೫ ಕವನ ೪೮ ವೀಕ್ಷಣೆ

ಹೃದಯ ಕಡಲಿನಲ್ಲಿ ಮಿಂದು ಮಡಿಯಾಗಬೇಕು‌ ನೀನು!! ಸುಧೆಯ ಹರಿಸುವ ಗೀತೆಯ ಸ್ವರವಾಗಬೇಕು ನೀನು!! ಸುಕುಮಾರಿ ಮನದಿ ಮೆಲ್ಲಗೆ ಸೂಜಿಕಾಂತ ಇಡುತಿರುವೆ!! ಸುಕೋಮಲ ಸಹೃದಯ ಕಲ್ಪನೆಯ ಸುಮವಾಗಬೇಕು ನೀನು!! ಅಮೋಘ ಪೇಶಲದ ಅಪ್ಸರೆಯ ನ...

ರಾಯನ ದಿನಚರಿ - ದಿನ ಐದು

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೧೫ ಬ್ಲಾಗ್ ೮೦ ವೀಕ್ಷಣೆ

ರಾಯನು ಅದು ಹೇಗೋ kannadapustaka.org ಎಂಬ ತಾಣದವರ ಸಂಪರ್ಕಕ್ಕೆ ಬಂದಿದ್ದನು. ಅವರು ಕಣ್ಣಿನ ತೊಂದರೆ ಇರುವ ಶಾಲಾಮಕ್ಕಳಿಗೆಂದು ಒಂದು ಆ್ಯಪ್ ಮಾಡಿ ಪಠ್ಯ ಪುಸ್ತಕಗಳನ್ನು ಅದರ ಮೂಲಕ ಧ್ವನಿ ಕಡತಗಳನ್ನು ಮಾಡಿ ಹಂಚಲಿದ್ದಾ...

ಸಮಗ್ರತೆಯ ಅರಿವು

S.NAGARAJ ಮಾರ್ಚ್ ೧೫ ಕವನ ೯೭ ವೀಕ್ಷಣೆ

ಜಗದ ಸಮಗ್ರತೆಯ ಅಚಲ ಅರಿವು ಮಂಥಿಸು ಮನದಲಿ ಹೇಗೆ ಮೂಡುವುದು ಜಾಗ್ರತಿಸು ದೇಹೋಪಕರಣಗಳ ತೀಕ್ಷ್ಣತೆ ಅವಲೋಕಿಸು ಮನ ಬುದ್ಧಿ ಶುದ್ಧೀಕರಣತೆ ಒದಗಿಸು ಇಂದ್ರಿಯಗಳಿಗೆ ಸಾತ್ವಿಕಾಲೋಚನ ಮಾಡಿಸು ಮನ ಬುದ್ಧಿಗೆ ಆತ್ಮಾವಲೋಕನ ಅನಾವರ...

ಶೂ ಮತ್ತು ಆತ್ಮಗೌರವ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೫ ಲೇಖನ ೫೫ ವೀಕ್ಷಣೆ

ಇಲ್ಲಿರುವ ಪುಟ್ಟ ಘಟನೆ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರ ಜೀವನದಲ್ಲಿ ನಡೆದದ್ದು. ಒಬ್ಬ ಬಡ ಚಮ್ಮಾರನ ಮಗನಾದ ಲಿಂಕನ್ ಕಷ್ಟಪಟ್ಟು ಜೀವನ ಸಾಗಿಸಿ ಅಮೇರಿಕಾದ ಅಧ್ಯಕ್ಷ ಪದವಿಯವರೆಗೆ ಸಾಗಿದ ದಾರಿ ಎಲ್ಲರಿಗ...

ಹರಕೆ ಮತ್ತು ಶಾಪ...

ಶ್ರೀರಾಮ ದಿವಾಣ ಮಾರ್ಚ್ ೧೫ ಲೇಖನ ೬೮ ವೀಕ್ಷಣೆ

ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ...

ತ್ಯಾಗ... ತ್ಯಾಗ... ತ್ಯಾಗ..

ಕವಿತ ಮಹೇಶ್ ಮಾರ್ಚ್ ೧೪ ಲೇಖನ ೭೯ ವೀಕ್ಷಣೆ

ಮಹೇಶ್ ಗೆ ಆ ಮಾವಿನ ಮರವೆಂದರೆ ಬಹಳ ಇಷ್ಟ. ಚಿಕ್ಕಂದಿನಿಂದ ಅದರ ಸುತ್ತಲೂ ದಿನವೂ ಆಡುತ್ತಿದ್ದ. ಮೇಲೆ ಹತ್ತಿ ಹಣ್ಣುಗಳನ್ನು ತಿನ್ನುತ್ತಿದ್ದ. ಅದರ ನೆರಳಲ್ಲಿ ಮಲಗುತ್ತಿದ್ದ. ಮರಕ್ಕೂ ಅವನೊಂದಿಗೆ ಆಡಲು ಇಷ್ಟವಾಗುತ್ತಿತ್ತ...

ಗೀತಾಮೃತ - 37

ಬರಹಗಾರರ ಬಳಗ ಮಾರ್ಚ್ ೧೪ ಲೇಖನ ೫೫ ವೀಕ್ಷಣೆ

*ಅಧ್ಯಾಯ ೧೦* *ಉಚ್ಛೈಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ /* *ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್//೨೭//* ಕುದುರೆಗಳಲ್ಲಿ ಅಮೃತದ ಜೊತೆಯಲ್ಲಿ ಉತ್ಪನ್ನವಾದ ಉಚ್ಛೈಶ್ರವಾ ಎಂಬ ಹೆಸರಿನ ಕುದುರೆಯೂ ಶ್ರೇಷ್ಠವ...