ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2021

ಮಾರ್ಚ್ 2021

೧೭೫ ಲೇಖನಗಳು

ಗೀತಾಮೃತ - 35

ಬರಹಗಾರರ ಬಳಗ ಮಾರ್ಚ್ ೦೩ ಲೇಖನ ೪೪ ವೀಕ್ಷಣೆ

*ಅಧ್ಯಾಯ ೧೦* *ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತ: ಪರಸ್ಪರಮ್/* *ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ //೯//* ನಿರಂತರವಾಗಿ ನನ್ನಲ್ಲಿ ಮನಸ್ಸನ್ನು ತೊಡಗಿಸಿರುವವರು ಮತ್ತು ನನ್ನಲ್ಲೇ ಪ್ರಾಣಗಳನ್ನು ಅರ್ಪಿಸುವ...

ಹರ್ಷ ತಂದ ಪಲ್ಲವಿ

ಅಭಿಜ್ಞಾ ಪಿ ಎಮ್ ಗೌಡ ಮಾರ್ಚ್ ೦೩ ಕವನ ೬೯ ವೀಕ್ಷಣೆ

ಜಗವು ತೆರೆದ ಹೃದಯ ಮೇನೆ ಬಂಧವಿರದ ಬಂಧುರ ನಗುವ ಸೂಸಿ ಸೃಷ್ಠಿ ಸೊಬಗು ಅಂದವಿರುವ ಸುಂದರ|| ಪ್ರೇಮ ಗಾನ ಹಾಡಿ ಮನವ ಹೊಕ್ಕಿ ನಲಿದು ಮೋದದಿ ಸೋಮ ಚೆಲುವು ಬಾನ ತುಂಬ ನಕ್ಕಿ ಕರೆದು ಮೋಹದಿ|| ಜಗದ ಸೃಷ್ಠಿ ನಯನ ತುಂಬಿ ಹರ್ಷ ತ...

‘ಸುವರ್ಣ ಸಂಪುಟ' (ಭಾಗ -೫) - ಮಾಸ್ತಿ ವೆಂಕಟೇಶ ಅಯ್ಯಂಗಾರ್

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೩ ಲೇಖನ ೬೭೨ ವೀಕ್ಷಣೆ

ಕಳೆದ ವಾರ ನಾವು ಡಿ.ವಿ.ಗುಂಡಪ್ಪನವರ ಎರಡು ಕವನಗಳನ್ನು 'ಸುವರ್ಣ ಸಂಪುಟ’ ಪುಸ್ತಕದಿಂದ ಆಯ್ದು ಪ್ರಕಟ ಮಾಡಿದ್ದೆವು. ಕೆಲವು ಓದುಗರು ಡಿವಿಜಿಯವರ ಇನ್ನೂ ಕೆಲವು ಕವನಗಳನ್ನು ಪ್ರಕಟಿಸಿ ಎಂದು ಪ್ರೀತಿಯಿಂದ ಒತ್ತಾಯಿಸಿದ್ದಾರ...

ಕ್ರಿಯಾತ್ಮಕ ನಲಿವಿನ ಹಾಸ್ಯ ಮತ್ತು ವಿಷಾದದ ಗಾಢ ನೋವು...

ಶ್ರೀರಾಮ ದಿವಾಣ ಮಾರ್ಚ್ ೦೩ ಲೇಖನ ೭೮ ವೀಕ್ಷಣೆ

ಹಾಸ್ಯ ಮತ್ತು ನೋವು ಮನುಷ್ಯರಲ್ಲಿ ಯಾವ ಸಮಯದಲ್ಲಿ ತೀವ್ರವಾಗಿ ಹೊರಬರುತ್ತದೆ ಎಂದು ಯೋಚಿಸತೊಡಗಿದಾಗ...ಈ ಭಾವನೆಗಳು ಸಾಮಾನ್ಯವಾಗಿ ಅಭಿವ್ಯಕ್ತಿ ಗೊಳ್ಳುವುದು ಸಾಹಿತ್ಯ ಸಂಗೀತ ಸಿನಿಮಾ ಚಿತ್ರಕಲೆ ಮುಂತಾದ ಲಲಿತಕಲಾ ಮಾಧ್ಯ...

ಅಮೃತವಾಣಿಗಳ ಗುಚ್ಛ

ಕವಿತ ಮಹೇಶ್ ಮಾರ್ಚ್ ೦೨ ಲೇಖನ ೭೫ ವೀಕ್ಷಣೆ

೦೧) "ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!" ಆದರೆ...."ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವ...

ನೈತಿಕತೆ

ಶಾಂತಾ ಜೆ ಅಳದಂಗಡಿ ಮಾರ್ಚ್ ೦೨ ಕವನ ೫೮ ವೀಕ್ಷಣೆ

ಕರುಳುರಿದು ಕೊಟ್ಟ ಶಾಪ ಹುಸಿಯಾಗದು ಚಿತ್ರಗುಪ್ತನಿಗೆ ಪಾಪದ ಲೆಕ್ಕ ತಪ್ಪಲಾರದು ನೈತಿಕತೆ ಇಲ್ಲದಿರೆ ನೆಮ್ಮದಿಯೆ ಇರದು ಧರ್ಮವು ಎಂದಿಗೂ ದಾರಿ ತಪ್ಪದು ಹೊಗಳಿಕೆ ಬಯಸಿ ಕೋಗಿಲೆ ಹಾಡದು ಅಪ್ಪಣೆಯ ಬೇಡಿ ಮಯೂರ ನರ್ತಿಸದು ಮಿಂ...

ಹೀಗೂ ಉಂಟೇ! ಸರಿದಾಡುವ ಜೀವಿಗಳು (ಭಾಗ ೧)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೨ ಲೇಖನ ೫೩ ವೀಕ್ಷಣೆ

ಸಸ್ಯಗಳ ಮತ್ತು ಪ್ರಾಣಿಗಳ ಲಕ್ಷಣಗಳನ್ನು ಹೊಂದಿರುವ ಏಕಕೋಶ ಜೀವಿಗಳಿವೆ ಎಂದರೆ ನಂಬುತ್ತೀರಾ? ಉದಾಹರಣೆಗೆ ಯೂಗ್ಲಿನಾ ಎಂಬ ಏಕಕೋಶ ಜೀವಿ. ಇದು ನೀರಿನಲ್ಲಿದ್ದಾಗ ಪ್ರಾಣಿಯಂತೆ ಅಂದರೆ ಹಾವಿನ ಚಲನೆಗಳನ್ನು ಮಾಡುತ್ತಾ ಮುಂದಕ್...

ಪ್ಲಾಸ್ಟಿಕ್ ಕಸ ತಂದರೆ ಶಾಲಾ ಶುಲ್ಕ ಮನ್ನಾ!

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೨ ಲೇಖನ ೧೬೯ ವೀಕ್ಷಣೆ

ಪ್ಲಾಸ್ಟಿಕ್ ಸರ್ವವ್ಯಾಪಿಯಾಗಿರುವ ಭೂತ. ಇದರ ಬಳಕೆಯನ್ನು ಸಂಪೂರ್ಣವಾಗಿ ನಾವು ತ್ಯಜಿಸಲಂತೂ ಸಾಧ್ಯವಿಲ್ಲ. ಆದರೆ ಬಹುತೇಕ ಕಡೆ ಇದರ ಬಳಕೆಯನ್ನು ಕಮ್ಮಿ ಮಾಡಬಹುದು. ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ತೊಟ್ಟೆಗಳು (Carry...

ಮೌನ ಗೌರಿ..!

ಜನಾರ್ದನ ದುರ್ಗ ಮಾರ್ಚ್ ೦೨ ಕವನ ೮೧ ವೀಕ್ಷಣೆ

ಊರೆಲ್ಲ ಉತ್ಸವ ಸಂಭ್ರಮದ ಬೆರಗಲ್ಲಿ ರಥ ಬೀದಿ ಬಣ್ಣದಲಿ ಮುಳುಗುತಿದೆ ನೋಡು ಸಣ್ಣವರು ದೊಡ್ಡವರು ಎಲ್ಲರೂ ಸೇರಿಹರು ಜಾತ್ರೆ ಸಂಭ್ರಮವಿಲ್ಲಿ ಕೇರಿ ತುಂಬಾ ಮೂಲೆ ಮನೆ ಕಾಮಿನಿಯು ಮೂಲೆಯಲಿ ಬಿದ್ದಿಹಳು ಬೀದಿ ನಾಯಿಗಳಿಗು ಅಲ್ಪ...

ಒಳ್ಳೆಯದನ್ನೇ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಕಂಡದ್ದು...

ಶ್ರೀರಾಮ ದಿವಾಣ ಮಾರ್ಚ್ ೦೨ ಲೇಖನ ೫೧ ವೀಕ್ಷಣೆ

ಪುಟ್ಟ ಕಂದ ಬೆಳಗಿನ ನಿದ್ರೆಯಿಂದ ಎದ್ದು ಕಣ್ಣು ಬಿಟ್ಟು ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನು ತನ್ನ ಎರಡೂ ಕೈಗಳಿಂದ ಬಾಚಿತಬ್ಬಿ ಆಕೆಯ ಎದೆಯ ಮೇಲೆ ಮತ್ತೆ ಮಲಗಿದಾಗ ತಾಯಿ ತನ್ನೆಲ್ಲಾ ಅಕ್ಕರೆಯಿಂದ ಅದಕ್ಕೆ ಮುತ್ತಿಟ್ಟದ್ದು.....

ನ್ಯಾನೋ ಕಥೆ - ಕಾರಣ... ಯಾರು ?!

ಹಾ ಮ ಸತೀಶ ಮಾರ್ಚ್ ೦೧ ಲೇಖನ ೫೨ ವೀಕ್ಷಣೆ

ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತ...

ಹೆಣ್ಣಿನ ಹೆಜ್ಜೆ

ರತ್ನಾ ಕೆ.ಭಟ್ ಮಾರ್ಚ್ ೦೧ ಕವನ ೪೩ ವೀಕ್ಷಣೆ

ನವಮಾಸದ ಮೊದಲೇ ಎನಗೆ ಸಾವಿನ ದಾರಿಯ ತೋರದಿರಿ ಹುಟ್ಟದು ಜೀವಿಯ ಬದುಕೆನ್ನುವುದನು ಹಿರಿಯರೆ ಅನುದಿನ ಅರಿಯುತಿರಿ ತಾಯಿಯ ಕರುಳಿನ ಕುಡಿಯಾಗಿಹೆನು ಹೆಣ್ಣಿನ ರೂಪದಿ ಬೆಳೆಯುತಲಿಹೆನು ನನ್ನಯ ಹರಣವು ನಿಮಗದು ತರವೆ ನಿಮ್ಮಯ ಜೊತ...

ವೈಜ್ಞಾನಿಕ ಚಿಂತನೆಯನ್ನು ನೆನಪಿಸುವ ವಿಜ್ಞಾನ ದಿನ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೧ ಲೇಖನ ೫೪ ವೀಕ್ಷಣೆ

ಅನಾದಿ ಕಾಲದಿಂದಲೂ ಮಾನವನ ಬದುಕಿನಲ್ಲಿ ವಿಕಾಸವಾಗುತ್ತಾ ಬಂದಿದೆ. ಕಾಲ ಕಳೆದಂತೆ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಾ ಬಂದಿವೆ. ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲೂ ವಿಜ್ಞಾನ ನಮಗೆ ಬೆಂಬಲ ನೀಡಿದೆ. ಹಾರಾಡುವ ವಿಮಾನ, ನ...

ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೧ ಪುಸ್ತಕ ವಿಮರ್ಶೆ ೧೩೪ ವೀಕ್ಷಣೆ

ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಪುಸ್ತಕವು ವಾಲ್ಮೀಕಿಯಿಂದ ರಾಜೀವ್ ಗಾಂಧಿವರೆಗಿನ ೩೦೪ ಸ್ತ್ರೀ-ಪುರುಷರ ಜೀವನ - ಸಾಧನೆಗಳ ಮೂಲಕ ಪ್ರಪಂಚದ ಇತಿಹಾಸದ ಒಂದು ಇಣುಕುನೋಟವನ್ನು ತೋರಿಸಲು...

ನೆಮ್ಮದಿಯ ಹುಡುಕಾಟದಲ್ಲಿ ನಮ್ಮ ಸಮಾಜ…

ಶ್ರೀರಾಮ ದಿವಾಣ ಮಾರ್ಚ್ ೦೧ ಲೇಖನ ೫೦ ವೀಕ್ಷಣೆ

ಹೋಮಿಯೋಪತಿ, ಅಲೋಪತಿ, ನ್ಯಾಚುರೋಪತಿ, ಆಯುರ್ವೇದಿಕ್, ಪ್ರಾಣಿಕ್ ಹೀಲಿಂಗ್, ಅಕ್ಯುಪಂಕ್ಚರ್, ಮನೆ ಮದ್ದು ಹೀಗೆ ಮನುಷ್ಯನ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆಗಳು. ಯೋಗ, ಧ್ಯಾನ, ಪ್ರಾಣಾಯಾಮ, ಓಟ, ಜಿಗಿತ, ಕುಣಿತ, ಕರಾಟ...