ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2021

ಮಾರ್ಚ್ 2021

೧೭೫ ಲೇಖನಗಳು

ಹೊಸ ಹೊಸ ಕನಸುಗಳು....

ಶ್ರೀರಾಮ ದಿವಾಣ ಮಾರ್ಚ್ ೧೧ ಲೇಖನ ೫೭ ವೀಕ್ಷಣೆ

ಬೆಳಗಿನ ಬಿಸಿಲೇರಿದಂತೆ ಕನಸುಗಳ ಗೋಪುರ ಕಟ್ಟುತ್ತೇನೆ. ಸಂಜೆಯ ಇಳಿಗತ್ತಲಿನಲ್ಲಿ ಕನಸುಗಳ ಗೋಪುರ ಛಿದ್ರವಾಗುತ್ತದೆ. ಪ್ರತಿದಿನವೂ ಹೊಸ ಹೊಸ ಕನಸುಗಳು. ಪ್ರತಿ ರಾತ್ರಿಗಳು ನಿರಾಸೆಯ ನಿಟ್ಟುಸಿರು. ಮಧ್ಯರಾತ್ರಿಗಳ ದಿಢೀರ್...

ಮಹಾಶಿವರಾತ್ರಿ ಮಹಿಮೆ

ರತ್ನಾ ಕೆ.ಭಟ್ ಮಾರ್ಚ್ ೧೧ ಲೇಖನ ೭೨ ವೀಕ್ಷಣೆ

ಕಣ್ಣಿಗೆ ಕಾಣುವುದನ್ನು ನಾವು ಹಿಡಿಯಬಹುದು. ಕಣ್ಣಿಗೆ ಕಾಣದ, ಹಿಡಿಯಲಾಗದ ಮಹಾನ್ ಶಕ್ತಿ, ಜಗದ ಜೀವರ ತಂದೆ, ನಿರಾಕಾರ, ನಿರ್ಗುಣ , ನಂಬಿದವರಿಗೆ ಇಂಬನ್ನು ನೀಡುವ, ಆಶ್ರಯಿಸಿ ಬಂದವರನ್ನು ಪೊರೆಯುವ ಮಹಾದೇವಾದಿದೇವ, ಅವನೇ...

ಜೀವನದ ಸತ್ಯ

ಶ್ರೀ ಈರಪ್ಪ ಬಿಜಲಿ  ಮಾರ್ಚ್ ೧೧ ಕವನ ೬೦ ವೀಕ್ಷಣೆ

ಪೆಟ್ಟು ತಿಂದಿಹ ನೊಂದ ಮನಸಿದು ಜೀವಯಾನದ ಪಥದಲಿ ಕೆಟ್ಟ ಮನಗಳ ಮೋಹ ಪಾಶಕೆ ಮೋಸ ಹೋದೆನು ಬಾಳಲಿ|| ಅಣ್ಣ ತಮ್ಮರು ಅಕ್ಕ ತಂಗಿಯು ಕರುಳು ಬಂಧನ ಮಿಥ್ಯವು ಅಪ್ಪ ಅಮ್ಮರು ಸುತರು ಪತ್ನಿಯು ಜಾದುಗಾರರು ನಿತ್ಯವು ಕೊಳೆತು ನಾರುವ...

‘ಸುವರ್ಣ ಸಂಪುಟ' (ಭಾಗ -೬) ಎಂ.ಆರ್.ಶ್ರೀನಿವಾಸಮೂರ್ತಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೯ ಲೇಖನ ೮೩ ವೀಕ್ಷಣೆ

‘ಸುವರ್ಣ ಸಂಪುಟ' ಪುಸ್ತಕದಿಂದ ಈ ವಾರ ನಾವು ಆಯ್ದುಕೊಂಡ ಕವಿ ಎಂ. ಆರ್. ಶ್ರೀ ಎಂದೇ ಖ್ಯಾತಿ ಪಡೆದ ಎಂ. ಆರ್. ಶ್ರೀನಿವಾಸಮೂರ್ತಿ. ಮೈಸೂರು ರಾಮಚಂದ್ರರಾಯ ಶ್ರೀನಿವಾಸಮೂರ್ತಿ ಇವರ ಪೂರ್ತಿ ಹೆಸರು. ಇವರು ಹುಟ್ಟಿದ್ದು ಆಗಸ...

ವಿಶ್ವವೇ ನಿನ್ನದಾಗಿರುವಾಗ ನಿನಗೊಂದು ಆಚರಣೆಯ ದಿನ ಬೇಕಿತ್ತೇ ?

ಶ್ರೀರಾಮ ದಿವಾಣ ಮಾರ್ಚ್ ೦೯ ಲೇಖನ ೭೧ ವೀಕ್ಷಣೆ

ವಿಶ್ವ ಮಹಿಳಾ ದಿನಾಚರಣೆ. ಮಾರ್ಚ್ -8 ರಂದು ಕಳೆದು ಹೋಯಿತು. ಆದರೆ ಮಹಿಳೆಗೆ ಒಂದು ದಿನ ಬೇಕೇ? ಹೌದು, ಈ ಆಚರಣೆಯ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಿದೆ. 2021 ರ ಈ ಸಂಧರ್ಭದಲ್ಲೂ ಮಹಿಳಾ ಸ್ವಾತಂತ್ರ್ಯ- ಮಹಿಳಾ ಸಮಾನತ...

ಗೀತಾಮೃತ - 36

ಬರಹಗಾರರ ಬಳಗ ಮಾರ್ಚ್ ೦೯ ಲೇಖನ ೫೮ ವೀಕ್ಷಣೆ

*ಅಧ್ಯಾಯ ೧೦* *ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್/* *ಕೇಷು ಕೇಷು ಚ ಭಾವೇಷು ಚಿಂತ್ಯೋಸಿ ಭಗವನ್ಮಯಾ//೧೭//* ಹೇ ಯೋಗೀಶ್ವರ! ನಾನು ಯಾವ ಪ್ರಕಾರವಾಗಿ ನಿರಂತರ ಚಿಂತನೆ ಮಾಡುತ್ತಾ ನಿನ್ನನ್ನು ಅರಿಯಲಿ; ಮತ್...

ಹಾ. ಮ. ಸತೀಶರ ಶಾಯರಿಗಳ ಲೋಕ

ಹಾ ಮ ಸತೀಶ ಮಾರ್ಚ್ ೦೯ ಕವನ ೫೩ ವೀಕ್ಷಣೆ

ಶಾಯಿರಿ- ೧ ಮತ್ತೆ ಮಳೆ ಬಕ್ಕೂ ಹೇಳಿ ಎನ್ನ ಹತ್ತರೆ ಬರೆಡ ಕೂಸೆ ಕಾರಣವೂ ಇಲ್ಲದಿಲ್ಲೆ ! ಆನಿಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳ ಅಪ್ಪ ಹಾಂಗೆ ಕೈಯ ಹಿಡಿದಿಲ್ಲೆ !! * ಶಾಯರಿ-೨ ಮುಸುಡು ತಿರುಗಿಸ್ಯೊಂಡು ಇಪ್ಪಲೂ ಒಂದು ಹೊತ...

ಆಧುನಿಕ ಮಹಿಳೆ: ಗಂಡ, ಮನೆ, ಮಕ್ಕಳು ಮತ್ತು ಕಚೇರಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೯ ಲೇಖನ ೯೫ ವೀಕ್ಷಣೆ

ಕಾಲದೊಂದಿಗೆ ನಮ್ಮ ಜೀವನ ಶೈಲಿಗಳೂ ಬದಲಾಗಿವೆ. ಒಂದು ಕಾಲದಲ್ಲಿ ನಾವು ಕೃಷಿ ಬಿಟ್ಟು ಮತ್ತೇನನ್ನೂ ಯೋಚಿಸುತ್ತಿರಲಿಲ್ಲ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಎಕ್ರೆಗಟ್ಟಲೆ ಭತ್ತದ ಗದ್ದೆಗಳಿದ್ದವು. ಕೃಷಿಕರಿಗೆ ಸೇರಿದ ತೋಟಗಳು...

ಹೀಗೂ ಉಂಟೇ! ಸರಿದಾಡುವ ಜೀವಿಗಳು (ಭಾಗ 2)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೯ ಲೇಖನ ೫೯ ವೀಕ್ಷಣೆ

ಇರುವೆಗಳು ಮನುಷ್ಯರಂತೆಯೇ ಹಲವು ಕೆಲಸಗಳನ್ನು ಮಾಡುತ್ತವೆ. ಡಾ. ಲೂಯಿಸ್ ಥೋಮಸ್ ಎಂಬ ವಿಜ್ನಾನಿ ಹೀಗೆ ಬರೆಯುತ್ತಾರೆ: “ಇರುವೆಗಳು ಬೂಸ್ಟ್ (ಫಂಗಸ್) ಬೆಳೆಸುತ್ತವೆ. ಗಿಡಹೇನುಗಳನ್ನು (ಅಫಿಡ್) ನಾವು ದನಗಳನ್ನು ಸಾಕಿದಂತೆ...

ರಿಯಾಲಿಟಿ ಶೋಗಳ ಬಗ್ಗೆ ಒಂದಿಷ್ಟು…

ಶ್ರೀರಾಮ ದಿವಾಣ ಮಾರ್ಚ್ ೦೮ ಲೇಖನ ೫೧ ವೀಕ್ಷಣೆ

ಮನುಷ್ಯ ಒಂದು ಪ್ರಾಣಿ. ಅವನನ್ನು ಸಹ ಹಣ ಪ್ರಚಾರ ಮುಂತಾದ ಆಮಿಷಗಳಿಂದ ಆಕರ್ಷಿಸಿ ಒಂದು ಬೋನಿನಲ್ಲಿ ಕೂಡಿ ಹಾಕಿ ಪ್ರಾಣಿಯಂತೆ ಆಡಿಸಿ ಜನರಿಗೆ ಮನರಂಜನೆ ನೀಡಿ ಹಣ ಮಾಡಬಹುದು. ಹೆಚ್ಚು ಕಡಿಮೆ ಒಂದು ಸರ್ಕಸ್ ಕಂಪನಿಯಂತೆ. ಅದ...

ನಮ್ಮ ವೃತ್ತಪತ್ರಿಕೆಗಳ ಕಥೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೮ ಪುಸ್ತಕ ವಿಮರ್ಶೆ ೯೧ ವೀಕ್ಷಣೆ

‘ನಮ್ಮ ವೃತ್ತಪತ್ರಿಕೆಗಳ ಕಥೆ’ ಎಂಬ ಪುಟ್ಟ ಪುಸ್ತಕವು ಹಳೆಯ ಕಾಲದ ಪತ್ರಿಕೆಗಳ ಬಗ್ಗೆ ಕೊಂಚ ಮಾಹಿತಿ ನೀಡುತ್ತದೆ. ಇದು ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕವಾದುದರಿಂದ ಭಾಷೆ ಸ್ವಲ್ಪ ಕಗ್ಗಂಟಾಗಿಯೇ ಇದೆ. ೧೯೯೨ರಲ್ಲಿ ಮೊದಲ...

*ಹೊಸಜೀವ* - ಒಂದು ಭಾವಗೀತೆ

ಶಂಕರಾನಂದ ಹೆಬ್ಬಾಳ  ಮಾರ್ಚ್ ೦೮ ಕವನ ೪೨ ವೀಕ್ಷಣೆ

ಮನದಾಸೆ ಅರಿತಿರುವ ಮನದನ್ನೆ ಮದನಾರಿ ಮದವೇರಿ ಮನ್ಮಥನ ಮನಗೆಲ್ಲಲು||ಪ|| ದುಂಬಿಗಳ ಹೆದೆಯನ್ನು ಮುಂಗುರುಳ ನೋಟದಲಿ ಹೂಡುತ್ತ ಬಾಣವನ್ನು ಗುರಿಯನಿಟ್ಟು ಅಂಬುಗಳ ಬಿಡುತಿಹನು ತಲ್ಲಣಿಪದೆದೆಯಲ್ಲಿ ಒಲಿದು ಬಂದಿರು ತಾ ಮನವನಿಟ್...

ಪುಸ್ತಕ ನಿಧಿ - 15.ನೆಟ್ ನಲ್ಲಿ ಪುಕ್ಕಟೆ ಕಾದಂಬರಿ - 'ನನ್ನ ಗೃಹಿಣಿ '

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೦೮ ಬ್ಲಾಗ್ ೧೨೫ ವೀಕ್ಷಣೆ

- ಇದನ್ನು ನೆಟ್ ನಲ್ಲಿ ಓದಬಹುದು. ಡೌನ್ಲೋಡ್ ಕೂಡ ಮಾಡಬಹುದು. ಲಿಂಕ್ ಅನ್ನು ಮುಂದೆ ಕೊಟ್ಟಿದ್ದೇನೆ - ಈ ಪುಸ್ತಕದ ಮೂಲ ಮತ್ತು ಓದುವುದರ ಲಾಭ ತಿಳಿಯಲು ನಾನು ಹಾಕಿರುವ ಫೋಟೋದ ಭಾಗವನ್ನು ಓದಿ. - ಈ ಪುಸ್ತಕವು ಒಬ್ಬ ಸಂಸಾ...

ರಾಯನ ದಿನಚರಿ - ದಿನ ಮೂರು

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೦೮ ಬ್ಲಾಗ್ ೪೭ ವೀಕ್ಷಣೆ

ಈ ರಾಯನ ಅನುದಿನದ ದಿನಚರಿ ನನಗೆ ಹೀಗೆ ಗೊತ್ತಾಗುತ್ತದೆ ಎಂದಿರೋ ? ಈ ರಾಯ ನನ್ನ ಇತ್ತೀಚಿನ ಹೊಸ ಸ್ನೇಹಿತ. ಇವನ ಬಗ್ಗೆ ನನಗೆ ಗೌರವ, ಕುತೂಹಲ. ಆದರೆ ಕೆದಕುವ ಪ್ರಶ್ನೆಗಳನ್ನು ಕೇಳುವುದು ತರವಲ್ಲ ಎ೦ದು ಅವನ ಖಾಸಗಿ ವಿಷಯ ಕ...

‘ಭಾವ’ದಲ್ಲಿ ಲೀನವಾದ ಲಕ್ಷ್ಮೀನಾರಾಯಣ ಭಟ್ಟರು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೮ ಲೇಖನ ೧೪೧ ವೀಕ್ಷಣೆ

‘ಕವಿಯಾದವನು ಮಾತ್ರ ಹಾಡು ಬರೆಯಬಲ್ಲ' ಎಂದು ಅಚಲವಾಗಿ ನಂಬಿದ್ದ ಮತ್ತು ನಂಬಿದ್ದನ್ನು ಸಾಧಿಸಿ ತೋರಿಸಿದ ಖ್ಯಾತ ಕವಿ ಡಾ॥ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಇವರು ಮಾರ್ಚ್ ೬, ೨೦೨೧ರಂದು ಕನ್ನಡ ಸಾರಸ್ವತ ಲೋಕವನ್ನು ಅಗಲಿದ್...

ಸಮಾಜಮುಖಿ ಜಗತ್ತು

ಕವಿತ ಮಹೇಶ್ ಮಾರ್ಚ್ ೦೮ ಲೇಖನ ೮೮ ವೀಕ್ಷಣೆ

ಕೋಟ್ಯಾಧಿಪತಿ ಮಗನೊಬ್ಬನು ಆಸ್ಪತ್ರೆಗೆ ಓಡಿ ಬಂದು ಡಾಕ್ಟರ್ ಹತ್ತಿರ, ‘ಏನಾಯ್ತು ಏನಾಯ್ತು ಡಾಕ್ಟರ್? ಈಗ ನನ್ನ ತಾಯಿ ಹೇಗಿದ್ದಾರೆ? ನನಗೆ ತುಂಬಾ ದುಃಖ ಮತ್ತು ಭಯವಾಗುತ್ತದೆ. ಈಗ ಪರವಾಗಿಲ್ಲ ಅಲ್ವಾ ಡಾಕ್ಟರ್?’ ಡಾಕ್ಟರ್...

ಮಾತಿಲ್ಲ ಕತೆಯಿಲ್ಲ

ರತ್ನಾ ಕೆ.ಭಟ್ ಮಾರ್ಚ್ ೦೮ ಕವನ ೭೩ ವೀಕ್ಷಣೆ

ಮಸಣದಲಿ ಕುಳಿತಿಹರು ವೇದನೆಯ ಪಡುತಿಹರು ತಿಳಿದು ತಿಳಿಯದೆ ಇರಲು ಬದುಕ ಕೊನೆಗೊಳಿಸಿಹರು// ಮಾತಿಲ್ಲ ಕತೆಯಿಲ್ಲವು ಹೃದಯದೊಳು ತಲ್ಲಣವು ಪ್ರೀತಿಸಿದ ಮನಸ್ಸಿನೊಳು ಚೆಲ್ಲಾಟವು// ಕನಸುಗಳ ಜೊತೆಗಾರ ಸರಿಯುತಿಹನೂ ದೂರ ತನುವಿನಾ...

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು...

ಶ್ರೀರಾಮ ದಿವಾಣ ಮಾರ್ಚ್ ೦೮ ಲೇಖನ ೧೮೭ ವೀಕ್ಷಣೆ

ಎಲ್ಲಿ ಹೋದೆ ನೀ ಬಳೆಗಾರ ಚೆನ್ನಯ್ಯ… ಮನಸ್ಸು ಭಾರವಾಗುತ್ತದೆ, ಹೃದಯ ಭಾವುಕವಾಗುತ್ತದೆ, ಕಣ್ಣುಗಳು ತೇವವಾಗುತ್ತದೆ.. ತಂಗಿಯರೆ - ತಮ್ಮಂದಿರೇ - ಮಕ್ಕಳೇ.... ಬಳೆಗಾರರೆಂಬ ಚೆನ್ನಯ್ಯ ಹೊನ್ನಯ್ಯ ಸಿದ್ದಯ್ಯ ಮಾರಯ್ಯ ರಾಮಯ್...

ವಿಶ್ವ ಮಹಿಳಾ ದಿನಾಚರಣೆ

ರತ್ನಾ ಕೃಷ್ಣ ಭಟ್ ಮಾರ್ಚ್ ೦೭ ಲೇಖನ ೭೧ ವೀಕ್ಷಣೆ

ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು *ಮಹಿಳೆ* ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲಿರಲಿ, * ಅಡುಗೆ * ದೈವೀದತ್ತ ಕಲೆ ಅ...

ನಾನು ನೋಡಿದ ಹಳೆಯ ಸಿನಿಮಾ : ಚಂದ್ರ ಕುಮಾರ (1963)

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೦೭ ಬ್ಲಾಗ್ ೬೭ ವೀಕ್ಷಣೆ

ಬ್ರಹ್ಮನಿಯಮದ ಎದಿರು ಆತ್ಮಶಕ್ತಿ (ಮಾನವ ಪ್ರಯತ್ನ) ಎಷ್ಟು ಸಫಲ? ಎಂಬ ಗಂಭೀರ ಪ್ರಶ್ನೆಯನಿಟ್ಟು ಕೊಂಡು ಸಿನಿಮಾ ಆರಂಭವಾಗುತ್ತದೆ. ಇದಕ್ಕೆ ಉತ್ತರವು ಕೊನೆಯ 2-3 ನಿಮಿಷಗಳಲ್ಲಿ ಸಿಗುತ್ತದೆ. ಈ ಸಿನಿಮಾ ಯೂ ಟ್ಯೂಬಲ್ಲಿ ಇದೆ...