ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2021

ಮಾರ್ಚ್ 2021

೧೭೫ ಲೇಖನಗಳು

ಹಳ್ಳಿಗಳಿಂದ ಅಪಾರ್ಟ್‌ಮೆಂಟ್ ವರೆಗೆ ಸಾಗುತ್ತಿರುವ ಆಧುನಿಕ ನಾಗರಿಕ ಸಮಾಜ.....

ಶ್ರೀರಾಮ ದಿವಾಣ ಮಾರ್ಚ್ ೨೫ ಲೇಖನ ೮೮ ವೀಕ್ಷಣೆ

ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಸೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ ಪಟ್ಟಣಗಳಲ್...

ಏಳೆಯಲ್ಲೊಂದು ಗಝಲ್

ಶಂಕರಾನಂದ ಹೆಬ್ಬಾಳ  ಮಾರ್ಚ್ ೨೪ ಕವನ ೪೩ ವೀಕ್ಷಣೆ

ನಸುಕಿನ ವೇಳೆಯ ಅರುಣನ ತೆರದಲಿ ಬಂದಿಹೆ ನಲ್ಲೆ ನನಗಾಗಿ|| ಲಸತಿನ ಭಾವವ ತೋರುತ ನಲಿಯುತ ನಿಂದಿಹೆ ನಲ್ಲೆ ನನಗಾಗಿ|| ಜಸವನು ತರುತಿದೆ ಮೋದದ ಅಲೆಯಲಿ ನಾದವು ಹೊಮ್ಮಿ ಬರುವುದೇ| ಮಸುಕದ ಗುರುತದು ಎದೆಯಲಿ ಚಿತ್ರಿಸಿ ಸಂದಿಹೆ...

ಬಾಳಿಗೊಂದು ಚಿಂತನೆ - 26

ರತ್ನಾ ಭಟ್ ತಲಂಜೇರಿ ಮಾರ್ಚ್ ೨೪ ಲೇಖನ ೬೦ ವೀಕ್ಷಣೆ

ಗುಣವದ್ವಸ್ತುಸಂಸರ್ಗಾದ್ಯಾತಿ ಸ್ವಲೋಪಿ ಗೌರವಮ್/ ಪುಷ್ಪ ಮಾಲಾನುಷಂಗೇಣ ಸೂತ್ರಂ ಶಿರಸಿ ಧಾರ್ಯತೇ// ಅಲ್ಪಮತಿಯು ಸಹ ಗುಣವಂತರ ಸಹವಾಸದಿಂದ ಒಳ್ಳೆಯ ವ್ಯಕ್ತಿ ಆಗುವನು. ಅವನನ್ನು ಎಲ್ಲರೂ ಆದರ ಪ್ರೀತಿಯಿಂದ ನೋಡುವರು. ಉತ್ತಮ...

‘ಸುವರ್ಣ ಸಂಪುಟ (ಭಾಗ ೮) - ಶ್ರೀಧರ ಖಾನೋಳ್ಕರ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೪ ಲೇಖನ ೯೭ ವೀಕ್ಷಣೆ

ದ.ರಾ.ಬೇಂದ್ರೆಯವರ ಎರಡು ಕವನಗಳನ್ನು ಆಯ್ದು ಕಳೆದ ವಾರ ಪ್ರಕಟಿಸಿದ್ದೆವು. ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಸಂಪುಟದಲ್ಲಿ ಪುಟ್ಟ ವಿಧವೆ, ಬೆಳಕು ಮುಂತಾದ ಕವನಗಳು ಇವೆಯೇ? ಇದ್ದರೆ ಅವುಗಳನ್ನೂ ಪ್ರಕಟಿಸಿ ಎಂದ...

ಬಾಳ ಪಯಣ ನಿರಂತರ....

ಶ್ರೀರಾಮ ದಿವಾಣ ಮಾರ್ಚ್ ೨೩ ಲೇಖನ ೮೨ ವೀಕ್ಷಣೆ

ಒಮ್ಮೊಮ್ಮೆ ಸಂತಸ ಉಕ್ಕಿ ಹರಿಯುತ್ತದೆ, ಇನ್ನೊಮ್ಮೆ ದುಃಖದ ಕಟ್ಟೆ ಒಡೆಯುತ್ತದೆ, ಮತ್ತೊಮ್ಮೆ ಉತ್ಸಾಹ ಚಿಮ್ಮುತ್ತದೆ, ಮಗದೊಮ್ಮೆ ನಿರಾಸೆ ಕಾಡುತ್ತದೆ, ಆಗೊಮ್ಮೆ ಸಾಧಿಸುವ ಛಲ ಮೂಡುತ್ತದೆ, ಈಗೊಮ್ಮೆ ವಿಫಲತೆಯ ಭಯವಾಗುತ್ತದ...

ನ್ಯಾನೋ ಕಥೆ - ಅರಿವು

ರತ್ನಾ ಕೆ.ಭಟ್ ಮಾರ್ಚ್ ೨೩ ಲೇಖನ ೫೯ ವೀಕ್ಷಣೆ

ರಮೇಶನ ಕೋಪ ನೆತ್ತಿಗೇರಿ “ಅಮ್ಮಾ, ಒಟ್ಟಿಗಿರಲು ಸಾಧ್ಯವಿಲ್ಲ, ಎಲ್ಲಿಬೇಕಾದರೂ ಹೋಗಿ” ಹೇಳಿದ. ಇದ್ದ ಒಬ್ಬ ಮಗ ಸೊಸೆಯ ಕಾರಣಕ್ಕೆ ಹೀಗಾದ ಎಂದು ಸಂಕಟಪಟ್ಟು, ವೃದ್ಧಾಶ್ರಮಕ್ಕೆ ಸೇರೋಣ ಎಂದರು ಪತಿಯ ಹತ್ತಿರ. ಮಗ ಕಛೇರಿಗೆ ಹ...

ಬಾಲ್ಯ ವಿವಾಹ - ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೨೩ ಕವನ ೧೧೪ ವೀಕ್ಷಣೆ

ಯಾರ ಮದುವೆಯೋ ಏಕೆ ಸಡಗರವೋ ಒಂದೂ ತಿಳಿಯದಾದೆನು ನಾನು ಭಾರ ವಸನವು ಹೊಳೆಯುವ ಆಭರಣಗಳು ಕುತೂಹಲ ತಡೆಯದಾದೆನು ನಾನು ಮನೆತುಂಬಾ ಹೆಣ್ಮಕ್ಕಳು ಇದ್ದಾಗ ಕೈತೊಳೆಯ ಬಯಸಿದರೇ ಪೋಷಕರು ಮನದಿ ತಳಮಳ ಕಾಲ ಕೆಳಗಿನ ನೆಲ ಬಿರಿದಂತೆ ದು...

ಹೀಗೂ ಉಂಟೇ! ನಮ್ಮ ಭೂಮಿ (ಭಾಗ 2)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೩ ಲೇಖನ ೫೮ ವೀಕ್ಷಣೆ

ನದಿಗಳ ಹರಿವು ಮತ್ತು ಯುರೇಷ್ಯಾ, ಆಫ್ರಿಕಾ, ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ಹಿಮದ ಪ್ರಕ್ರಿಯೆಯಿಂದ ಭೂಮಿಯ ಸವಕಳಿ ವರುಷಕ್ಕೆ ಚದರ ಮೈಲಿಗೆ ೩೫೦ ಟನ್ ಎಂದು ಲೆಕ್ಕ ಹಾಕಲಾಗಿದೆ. ಅಂದರೆ ೨೨,೦೦೦ ವರುಷಗಳಿಗೊಮ್ಮೆ ಭೂಮಿ...

ಯುವಕರಿಬ್ಬರ ಸಾಧನೆ - ಪರಿಸರ ಸ್ನೇಹಿ ಟೀ ಬ್ಯಾಗ್

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೩ ಲೇಖನ ೮೫ ವೀಕ್ಷಣೆ

ಟೀ ಅಥವಾ ಚಹಾ ಸರ್ವವ್ಯಾಪಿಯಾಗಿ ಸಿಗುವ ಪೇಯ. ಚಹಾ ಹುಡಿ ರೂಪದಲ್ಲಿ ಅಥವಾ ಒಣಗಿಸಿದ ಎಲೆಯ ರೂಪದಲ್ಲಿ ಸಿಗುತ್ತದೆ. ಆದರೆ ಇತ್ತೀಚೆಗೆ ಬಳಕೆಗೆ, ಸಾಗಾಟಕ್ಕೆ ಅನುಕೂಲವೆಂದೋ ಚಹಾ ಹುಡಿಯು ಸಣ್ಣ ಸಣ್ಣ ಪೊಟ್ಟಣ (ಟೀ ಬ್ಯಾಗ್) ರ...

ಕನ್ನಡ ಪತ್ರಿಕಾ ಲೋಕ (2) - ವೀರಭೂಮಿ

ಶ್ರೀರಾಮ ದಿವಾಣ ಮಾರ್ಚ್ ೨೩ ಲೇಖನ ೮೪ ವೀಕ್ಷಣೆ

ಸಾಂತ್ಯಾರು ವೆಂಕಟರಾಜ ಅವರ "ವೀರಭೂಮಿ" "ವೀರಭೂಮಿ" , ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸ ಪತ್ರಿಕೆ. 1/8 ಆಕಾರದಲ್ಲಿ, ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ "ವೀರಭೂಮಿ"ಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಉಡು...

ಮನಸ್ಸೆಂಬುದು ಅಕ್ಷಯ ಪಾತ್ರೆ...

ಶ್ರೀರಾಮ ದಿವಾಣ ಮಾರ್ಚ್ ೨೩ ಲೇಖನ ೬೭ ವೀಕ್ಷಣೆ

ನನ್ನೊಳಗು ನಿನ್ನೊಳಗು ಎಲ್ಲರೊಳಗೂ, ಏನಿದೆಯೆಂದು ಕೇಳದಿರು, ಏನಿಲ್ಲ, ಅದರ ಆಳ ಅಗಲ ಎತ್ತರಗಳನ್ನು ಬಲ್ಲವರಿಲ್ಲ, ನಮ್ಮೊಳಗಿನ ಆಗಾಧ ಸಾಮರ್ಥ್ಯವೇ ಮನಸ್ಸು, ಪ್ರೀತಿ ಪ್ರೇಮ ವಾತ್ಸಲ್ಯಗಳು ತುಂಬಿರುವಂತೆ, ಕೋಪ ದ್ವೇಷ ಅಸೂಯೆ...

ಬೆತ್ತಲೆ ಜಗತ್ತು ೧೬

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೨ ಪುಸ್ತಕ ವಿಮರ್ಶೆ ೭೫ ವೀಕ್ಷಣೆ

ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನಾರನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕ...

ಇಷ್ಟೇನಾ ನಿನ್ನ ಕಿಮ್ಮತ್ತು?

ಕವಿತ ಮಹೇಶ್ ಮಾರ್ಚ್ ೨೨ ಕವನ ೧೩೨ ವೀಕ್ಷಣೆ

ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ, ಕೆಲವೇ ನಿಮಿಷಗಳಲ್ಲಿ ಬೂದಿ..ಬೂದಿ, ನಿನ್ನ ಶರೀರ. ಇಷ್ಟೇನಾ ನಿನ್ನ ಕಿಮ್ಮತ್ತು...? ಒಂದು ಸಂಜೆ , ಪ್ರಾಣ ಪಕ್ಷಿ ಹಾರಿ ಹೋಯಿತು. ತಾನು ಗಳಿಸಿದ್ದು, ಯಾರದ್ದೋ ಪಾಲಾಯಿತು. ಕೆಲವರು ದುಃ...

ಮಾಯಾಚಿತ್ರ

ಶಂಕರಾನಂದ ಹೆಬ್ಬಾಳ  ಮಾರ್ಚ್ ೨೨ ಕವನ ೫೧ ವೀಕ್ಷಣೆ

ಕ್ಯಾಮರ ಕಣ್ಣಲ್ಲಿ ಕ್ಲಿಕ್ ಎನ್ನುವ ಶಬ್ದ ಸ್ಮೈಲ್ ಪ್ಲಿಸ್ ಆಲ್ ಎಂದು ಒಂದು ಕ್ಷಣ ಕ್ರಾಪುತಿದ್ದುತ ನಿಲ್ಲುವದು ಅಲುಗಾಡದಂತೆ....|| ತುಟಿಗೆ ಬಣ್ಣಹಚ್ಚಿ ಲೈಟನ ಬೆಳಕಲ್ಲಿ ಛಾಯದೆದುರಿಗೆ ನಿಂತು ಹಲ್ಲು ಕಿರಿದು ಕಣ್ಣು ಮಿಟ...

ಪುಸ್ತಕನಿಧಿ - ಸರಸ ಸಾಹಿತ್ಯ - 'ಸೀತಾ-ರತ್ನ' ಕಥಾಸಂಕಲನ

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೨೨ ಬ್ಲಾಗ್ ೫೬ ವೀಕ್ಷಣೆ

ಈ ಪುಸ್ತಕದಲ್ಲಿ ಗಂಡ ಹೆಂಡಿರ ಸರಸಮಯ ಕತೆಗಳಿವೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಈ ಪುಸ್ತಕವನ್ನು https://archive.org/details/dli.osmania.3122 ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. (ಇಲ್ಲಿನ ತಿಳಿಹಾಸ್ಯ...

ಕೈ ಜೋಡಿಸೋಣ

ರತ್ನಾ ಕೆ.ಭಟ್ ಮಾರ್ಚ್ ೨೨ ಕವನ ೫೯ ವೀಕ್ಷಣೆ

ಉಳಿಸೋಣ ಉಳಿಸೋಣ ನೀರಿನ ಮೂಲವ ಉಳಿಸೋಣ ಹಿತ ಮಿತವಾಗಿ ಬಳಸೋಣ ಎಲ್ಲರೊಂದಾಗಿ ಕೈ ಜೋಡಿಸೋಣ ಸೋಗೆ ಮುಳಿಹುಲ್ಲು ಹೋಯ್ತಲ್ಲ ಹಂಚಿನ ಮಾಡು ಬೇಡವಲ್ಲ ಕಾಂಕ್ರೀಟ್ ಮನೆಯೇ ಬೇಕಲ್ಲ ಫಲವ ಈಗ ಕಾಣ್ತೇವಲ್ಲ ಮಳೆಯ ನೀರು ದೇವರ ಕೊಡುಗೆ...

ಅರಣ್ಯ, ಜಲ ಹಾಗೂ ಹವಾಮಾನ ಉಳಿಸಲು ನಾವೇನು ಮಾಡಿದ್ದೇವೆ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೨ ಲೇಖನ ೮೩ ವೀಕ್ಷಣೆ

ಪ್ರತೀ ವರ್ಷ ಮಾರ್ಚ್ ತಿಂಗಳ ೨೧, ೨೨ ಮತ್ತು ೨೩ರಂದು ಕ್ರಮವಾಗಿ ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನ ಹಾಗೂ ವಿಶ್ವ ಹವಾಮಾನ (ವಾತಾವರಣ) ದಿನಗಳು ಬರುತ್ತವೆ. ಈ ಮೂರೂ ಸಂಗತಿಗಳು ಒಂದಕ್ಕೊಂದು ಪೂರಕವೇ. ಅರಣ್ಯ ಇಲ್ಲದೇ ಹೋದರ...

ಕೊರೊನಾ ಮತ್ತೊಂದು ಅಲೆ : ಸಹಜತೆ ಮತ್ತು ಕೃತಕ ಭಯ...

ಶ್ರೀರಾಮ ದಿವಾಣ ಮಾರ್ಚ್ ೨೨ ಲೇಖನ ೬೦ ವೀಕ್ಷಣೆ

ಸಾವಿನ ಭಯದ ಅನಾಥ ಪ್ರಜ್ಞೆಯಲ್ಲಿ ಮನೆಯೊಳಗೆ ಬಂಧಿಯಾಗಬೇಕಾದ ಸಂದರ್ಭದಲ್ಲಿ ತುಂಬಾ ಗಾಬರಿಯಾಗುವ ಅವಶ್ಯಕತೆ ಇಲ್ಲ. ಎಲ್ಲಾ ಶತಮಾನ ಗಳಲ್ಲೂ ಈ ರೀತಿಯ ಆತಂಕಗಳು ಜನರನ್ನು ಕಾಡಿವೆ. ಅದಕ್ಕಾಗಿಯೇ ಹೇಳುವುದು, ಬದುಕೊಂದು ಯುದ್ದ...

ಗೀತಾಮೃತ - 39

ಬರಹಗಾರರ ಬಳಗ ಮಾರ್ಚ್ ೨೧ ಲೇಖನ ೪೨ ವೀಕ್ಷಣೆ

*ಅಧ್ಯಾಯ ೧೧* *//ಅಥ ಏಕಾದಶೋಧ್ಯಾಯ://* *ವಿಶ್ವರೂಪದರ್ಶನಯೋಗವು* *ಅರ್ಜುನ ಉವಾಚ* *ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್/* *ಯತ್ವ್ತಯೋಕ್ತಂ ವಚಸ್ತೇನ ಮೋಹೋಯಂ ವಿಗತೋಮಮ//೧//* ಅರ್ಜುನನು ಹೇಳಿದನು _ ನನ್ನ ಮೇ...

ಹೀಗೊಂದು ಗಝಲ್

ಹಾ ಮ ಸತೀಶ ಮಾರ್ಚ್ ೨೧ ಕವನ ೫೯ ವೀಕ್ಷಣೆ

ನೀರೊಳಗಿನ ಮೊಸಳೆಯಂತೆ ಸಂಚು ಬೇಡ ಬಾಳಲಿ ಧರೆಯೊಳಗಿನ ನರಿಯಂತೆ ಹೊಂಚು ಬೇಡ ಬಾಳಲಿ ಕಾಸರ್ಕದಲ್ಲಿರುವ ಕಾಯಿಯ ವಿಷದಂತೆ ಬದುಕ ಬೇಕೆ ಕತ್ತರಿಸಿರುವ ಬಂಡೆಯ ತುಂಡುಗಳ ಅಂಚು ಬೇಡ ಬಾಳಲಿ ತಾಯಿಬೇರು ಇಲ್ಲದೇ ಒಣಗಿರುವ ಮರದಂತೆ ಇ...