Sampada Logo

ಪೋಸ್ಟ್

ಹರಿ ಪ್ರಸಾದ್ ನಾಡಿಗ್
ಅಭಿವೃದ್ಧಿ ಹೊಂದಬೇಕೆಂಬ ಭಾರತದ ಕನಸು ಇನ್ನು ಅಸಾಧ್ಯವಾದ ಕನಸೇನಲ್ಲ. ನಾವು ನಮ್ಮ ಕೆಲಸಗಳನ್ನು/ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕಷ್ಟೇ. ಭಾರತ ಸ್ವತಂತ್ರವಾಗುವುದನ್ನು ಕಾಣಲು ಅನೇಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈಗ ತಂತ್ರಜ್ಞಾನ, ಉತ್ಪಾದನೆ ಮತ್ತು ನೈಸರ್ಗಿಕ ಸಂಪನ್ಮೂಲಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಸ್ವತಂತ್ರರಾಗಬೇಕು, ಸ್ವಾವಲಂಬಿಗಳಾಗಬೇಕು. ಜೊತೆಗೆ ನಮ್ಮ ಜೀವವೈವಿಧ್ಯವನ್ನು ಸಂರಕ್ಷಿಸಿ, ಸುಸ್ಥಿರತೆಯನ್ನು ನಮ್ಮ ಪ್ರಗತಿಯ ಕೇಂದ್ರಬಿಂದುವಾಗಿಸಿಕೊಳ್ಳಬೇಕು. 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ನಿಮ್ಮೆಲ್ಲರಿಗೂ!
ಚಿತ್ರ
9:04 AM · ಶನಿವಾರ, ಆಗಸ್ಟ್ ೧೫, ೨೦೨೬ · ೧೯೩ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!