Sampada Logo

ಪೋಸ್ಟ್

ಪರಂಜ್ಯೋತಿ
ಬಾಲ್ಯದ ದಿನಗಳ ಮೆಲುಕು ಓ ಅದೆಷ್ಟು ಚಂದವಿತ್ತು ಆ ಬಾಲ್ಯ ಅದೆಷ್ಟು ಸೊಗಸಿತ್ತು ಎಷ್ಟು ಸಂಬಂಧಗಳ ನಂಟಿತ್ತು ಅಜ್ಜಿ - ಅಜ್ಜ ಚಿಕ್ಕಮ್ಮ- ಚಿಕ್ಕಪ್ಪ ಅತ್ತೆ - ಮಾವ, ಮಾಮಾ - ಮಾಮಿ ಅಣ್ಣಾ - ತಮ್ಮ ಅಕ್ಕಾ - ತಂಗಿಯರ ತಲೆಹರಟೆಯ ಮಜವಿತ್ತು. ಅಲ್ಲದೆ ಊರ ಹಿರಿಯರ, ಜನರ ನಮ್ಮವರು ಎನ್ನುವ ಬಂಧವಿತ್ತು........... ಇವತ್ತು ಇದ್ಯಾವುದು ನಮ್ಮ ಜೊತೆಯಲ್ಲಿಲ್ಲ.... ಆದರೂ ನಾವು ಮುಂದುವರಿದವರು ಎಂದು ಬಿಗುತ್ತಿದ್ದೇವೆ.......... ಕೆಲವೊಮ್ಮೆ ಎಲ್ಲವೂ ಕಳೆದು ಹೋಯಿತೆ oದೂ ಬಿಕ್ಕುತ್ತಿದ್ದೇವೆ.... ಓ ಅದೆಷ್ಟು ಚಂದವಿತ್ತು ಆ ಬಾಲ್ಯ ಅದೆಷ್ಟೋ ಸೊಗಸಿತ್ತು ಅಲ್ಲಿ!!!!!!
6:57 PM · ಮಂಗಳವಾರ, ಅಕ್ಟೋಬರ್ ೧೩, ೨೦೨೬ · ೧೨೪ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಪ್ರಭಾಕರ ಹರ್ಲಾಪುರ
ಕುಟುಂಬದೊಂದಿಗೆ ಕಳೆದ ಬಾಲ್ಯದ ದಿನಗಳು ಜೀವನದ ಅತ್ಯಂತ ಸುಂದರ ಕ್ಷಣಗಳು. ಅಪ್ಪ, ಅಮ್ಮ, ಒಡಹುಟ್ಟಿದವರ ಜೊತೆ ಆಡಿದ ಆಟಗಳು, ಹಂಚಿಕೊಂಡ ಸಂತೋಷ, ಸಣ್ಣಪುಟ್ಟ ಜಗಳಗಳು ಮತ್ತು ಹಬ್ಬಗಳ ಸಂಭ್ರಮ ಸದಾ ಮನಸ್ಸಿನಲ್ಲಿ ಹಸಿರಾಗಿರುತ್ತವೆ. ಬೆಳೆದು ದೊಡ್ಡವರಾದಂತೆ ಆ ದಿನಗಳನ್ನು ನೆನಪಿಸಿಕೊಳ್ಳುವುದೇ ಒಂದು ಮಧುರ ಅನುಭವ.
೬೩