Sampada Logo

ಪರಂಜ್ಯೋತಿ

೧ ಅರಳಿಕಟ್ಟೆಯ ಮಾತುಗಳು

ಪರಂಜ್ಯೋತಿ

ಪರಂಜ್ಯೋತಿ

jyotiparameshwar24

೧ ಪೋಸ್ಟ್‌ಗಳು ೦ ಅನುಯಾಯಿಗಳು
ಸೇರಿದ ದಿನಾಂಕ: ಸೋಮವಾರ, ಆಗಸ್ಟ್ ೧೭, ೨೦೨೬
ಪರಂಜ್ಯೋತಿ
ಬಾಲ್ಯದ ದಿನಗಳ ಮೆಲುಕು ಓ ಅದೆಷ್ಟು ಚಂದವಿತ್ತು ಆ ಬಾಲ್ಯ ಅದೆಷ್ಟು ಸೊಗಸಿತ್ತು ಎಷ್ಟು ಸಂಬಂಧಗಳ ನಂಟಿತ್ತು ಅಜ್ಜಿ - ಅಜ್ಜ ಚಿಕ್ಕಮ್ಮ- ಚಿಕ್ಕಪ್ಪ ಅತ್ತೆ - ಮಾವ, ಮಾಮಾ - ಮಾಮಿ ಅಣ್ಣಾ - ತಮ್ಮ ಅಕ್ಕಾ - ತಂಗಿಯರ ತಲೆಹರಟೆಯ ಮಜವಿತ್ತು. ಅಲ್ಲದೆ ಊರ ಹಿರಿಯರ, ಜನರ ನಮ್ಮವರು ಎನ್ನುವ ಬಂಧವಿತ್ತು........... ಇವತ್ತು ಇದ್ಯಾವುದು ನಮ್ಮ ಜೊತೆಯಲ್ಲಿಲ್ಲ.... ಆದರೂ ನಾವು ಮುಂದುವರಿದವರು ಎಂದು ಬಿಗುತ್ತಿದ್ದೇವೆ.......... ಕೆಲವೊಮ್ಮೆ ಎಲ್ಲವೂ ಕಳೆದು ಹೋಯಿತೆ oದೂ ಬಿಕ್ಕುತ್ತಿದ್ದೇವೆ.... ಓ ಅದೆಷ್ಟು ಚಂದವಿತ್ತು ಆ ಬಾಲ್ಯ ಅದೆಷ್ಟೋ ಸೊಗಸಿತ್ತು ಅಲ್ಲಿ!!!!!!
೧೨೪
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ಕುಟುಂಬದೊಂದಿಗೆ ಕಳೆದ ಬಾಲ್ಯದ ದಿನಗಳು ಜೀವನದ ಅತ್ಯಂತ ಸುಂದರ ಕ್ಷಣಗಳು. ಅಪ್ಪ, ಅಮ್ಮ, ಒಡಹುಟ್ಟಿದವರ ಜೊತೆ ಆಡಿದ ಆಟಗಳು, ಹಂಚಿಕೊಂಡ ಸಂತೋಷ, ಸಣ್ಣಪುಟ್ಟ ಜಗಳಗಳು ಮತ್ತು ಹಬ್ಬಗಳ ಸಂಭ್ರಮ ಸದಾ ಮ...
ಪ್ರತಿಕ್ರಿಯೆ ನೋಡಿ →