Sampada Logo

ಪೋಸ್ಟ್

Rajesh.Keladimath
Rajesh.Keladimath rajesh.keladimath
3 ಹುಡುಗುರು ಬೆಕ್ಕಿನ ತೊಗೊಂಡು ಹೊಳಿಗೆ ಮೈ ತೊಳಿಯಾಕ ಹೊಂಟಿದ್ರು. ಮಾಸ್ತರ: ಎಲ್ಲಿಗ ಹೊಂಟಿರ್ಲೆ ಆ ಬೆಕ್ಕಿನ ತೊಗೊಂಡು? ಹುಡುಗುರು: ಸರ ಬೆಕ್ಕಿನ ತೊಗೊಂಡು ಹೊಳಿಗೆ ಮೈ ತೊಳಿಯಾಕ ಹೊಂಟೇವ್ರಿ ಮಾಸ್ತರ: ಅದು ಸಯ್ತೇತಿ ತೊಳಿ ಬ್ಯಾಡ್ರಿಲೆ ಹುಡುಗುರು: ನಾವು ತೊಳಿಯಾಕ ಬೇಕ್ರೀ ಸರ ಮಾಸ್ತರ: ನಿಮ್ಮ ಹಣೇಬರ ಹೋಗ್ರಿ ಮಾಸ್ತರ, ಹೊಳ್ಳಿ ಬರು ಮುಂದ ಹುಡುಗುರು ಅಳಕೋತ ಕುಂತಿದ್ರು ಮಾಸ್ತರ: ನಾ ಹೇಳಿಲ್ಲ, ಅದು ಸಯ್ತೇತಿ ಮೈ ತೊಳಿ ಬ್ಯಾಡ್ರಿ ಅಂದು. ಈಗ ಅತ್ತರ ಬೆಕ್ಕು ಬರ್ತೇತನ ಹುಡುಗುರು: ಬೆಕ್ಕು ಮೈ ತೊಳದಿದ್ದಕ್ಕ ಸತ್ತಿಲ್ರೀ. ದವಡು ಆರಲಿ ಅಂದು ಅದನ್ನ ಹಿಂಡಿಬಿಟ್ಟವಿ ಸರ ಅದ್ಕ ಸತ್ತರೀ!!!
11:22 PM · ಬುಧವಾರ, ಅಕ್ಟೋಬರ್ ೧೪, ೨೦೨೬ · ೧೩೧ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಪ್ರಭಾಕರ ಹರ್ಲಾಪುರ
😂
೬೬