3 ಹುಡುಗುರು ಬೆಕ್ಕಿನ ತೊಗೊಂಡು ಹೊಳಿಗೆ ಮೈ ತೊಳಿಯಾಕ ಹೊಂಟಿದ್ರು.
ಮಾಸ್ತರ: ಎಲ್ಲಿಗ ಹೊಂಟಿರ್ಲೆ ಆ ಬೆಕ್ಕಿನ ತೊಗೊಂಡು?
ಹುಡುಗುರು: ಸರ ಬೆಕ್ಕಿನ ತೊಗೊಂಡು ಹೊಳಿಗೆ ಮೈ ತೊಳಿಯಾಕ ಹೊಂಟೇವ್ರಿ
ಮಾಸ್ತರ: ಅದು ಸಯ್ತೇತಿ ತೊಳಿ ಬ್ಯಾಡ್ರಿಲೆ
ಹುಡುಗುರು: ನಾವು ತೊಳಿಯಾಕ ಬೇಕ್ರೀ ಸರ
ಮಾಸ್ತರ: ನಿಮ್ಮ ಹಣೇಬರ ಹೋಗ್ರಿ
ಮಾಸ್ತರ, ಹೊಳ್ಳಿ ಬರು ಮುಂದ ಹುಡುಗುರು ಅಳಕೋತ ಕುಂತಿದ್ರು
ಮಾಸ್ತರ: ನಾ ಹೇಳಿಲ್ಲ, ಅದು ಸಯ್ತೇತಿ ಮೈ ತೊಳಿ ಬ್ಯಾಡ್ರಿ ಅಂದು. ಈಗ ಅತ್ತರ ಬೆಕ್ಕು ಬರ್ತೇತನ
ಹುಡುಗುರು: ಬೆಕ್ಕು ಮೈ ತೊಳದಿದ್ದಕ್ಕ ಸತ್ತಿಲ್ರೀ. ದವಡು ಆರಲಿ ಅಂದು ಅದನ್ನ ಹಿಂಡಿಬಿಟ್ಟವಿ ಸರ ಅದ್ಕ ಸತ್ತರೀ!!!