Sampada Logo

ಪೋಸ್ಟ್

sushumasuresh
sushumasuresh sushumasuresh
ನೀವೊಂದು ಚಂದದ ದೀಪವಾಗಿದ್ದರೆ.. ಬತ್ತಿ ಇಡಲು ಜನ ಬರುತ್ತಾರೆ.... ಎಣ್ಣೆ ಹಾಕುವವರನ್ನೂ ಅವರೇ ಹೊಂದಿಸುತ್ತಾರೆ.... ಕಾದಿದ್ದ ಖದೀಮರು ಕಡ್ಡಿ ಗೀರುತ್ತಾರೆ... ಆದರೆ, ಬೆಳಗುವುದು ಮಾತ್ರ ನೀವೇ!!!
8:17 AM · ಸೋಮವಾರ, ಅಕ್ಟೋಬರ್ ೨೬, ೨೦೨೬ · ೯೧ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಪ್ರಭಾಕರ ಹರ್ಲಾಪುರ
ತುಂಬಾ ಅರ್ಥಪೂರ್ಣವಾಗಿವೆ ಮೇಡಂ ಈ ಸಾಲುಗಳು.
೩೫