Sampada Logo

sushumasuresh

೩ ಅರಳಿಕಟ್ಟೆಯ ಮಾತುಗಳು

sushumasuresh

sushumasuresh

sushumasuresh

೩ ಪೋಸ್ಟ್‌ಗಳು ೦ ಅನುಯಾಯಿಗಳು
ಸೇರಿದ ದಿನಾಂಕ: ಸೋಮವಾರ, ಜನವರಿ ೨೮, ೨೦೧೩
sushumasuresh
ಭಗವಂತುಗೋಸ್ಕರ ಅತ್ತೊರೆಷ್ಟೋ ಭಗವಂತುನ್ನೇ ಸುಟ್ಟೋರೆಷ್ಟೋ ಬಗವಂತ್ನಿದ್ದಾನೋ? ಇಲ್ಲವೋ? ಗೊಂದಲ್ದಲ್ಲಿ ಬಳಲ್ದೊರೆಷ್ಟೋ ಆದ್ರೆ...ಪ್ರಪಂಚದಲ್ಲಿ ಒಳ್ಳೇದಿದೆ..! ಒಳ್ಳೆಯೋರಿದ್ದಾರೆ....! ಒಳ್ಳೆ ಮನಸ್ಸುಗಳಿವೆ! ಅಂದ್ರೆ.......ನಂಬಿ, ಭಗವಂತ್ ಇದ್ದಾನೆ!!!! ಕೆಟ್ಟುದ್ರ ಮುಸುಕು ಸರೀಬೇಕಷ್ಟೇ!! ಅವನ ಚೈತನ್ಯ ಅರಿವಿಗ್ ಬರಕ್ಕೆ...!!! ತಾ....ಳ್ಮೆಯಿರ್ಬೇಕು.... ಎದೇಲಿ ಆರ್ದ್ರತೆಯಿರ್ಬೇಕು!!! -ಪಾತಜ್ಜಿ
೫೮
sushumasuresh
ಹೊಲ್ಸು....ಹೊಲ್ಸು ಅಂತ ದೂ.....ರ ನಿಂತ್ಬುಟ್ರೆ..... ಸಾರ್ಥಕ್ವಾಯ್ತೇನೂ....??? ತಿಂದಿದ್ ಬೆಳಗ್ಗೆ ಎದ್ಮೇಲೆ... ಹೊಲಸಾಗ್ ಆಚೆ ಹೋಗ್ದಿದ್ರೆ.... ರೋಗ ಬಂದ್ ಸಾಯ್ತೀರಿ...!! ಹೊಲಸು ಅಂತೀರಿ... ಹೊಲಸಲ್ಲಿ ಬಂಗಾರುದ್ ಉಂಗುರ ಬಿದ್ರೆ... ಅಸಹ್ಯ ಅಂತ್ ಬಿಟ್ಟ್ ಬುಡ್ತೀರೇನೂ....??? ಹ್ಹ...ಹ್ಹ...ಹ್ಹ... ಮುಟ್ಠಾಳ್ರು ತಂದು... ಹಾಗೇ... ಬದ್ಕಲ್ಲೂ ಗಲೀಜ್ನಾ ತೊಳೀತಾ..ತೊಳೀತಾ... ಬಂಗಾರ ಆರ್ಸಿ ಬೊಗಸೇಲಿಟ್ಕೋಬೇಕು.... " - ಪಾತಜ್ಜಿ
೬೭
sushumasuresh
ನೀವೊಂದು ಚಂದದ ದೀಪವಾಗಿದ್ದರೆ.. ಬತ್ತಿ ಇಡಲು ಜನ ಬರುತ್ತಾರೆ.... ಎಣ್ಣೆ ಹಾಕುವವರನ್ನೂ ಅವರೇ ಹೊಂದಿಸುತ್ತಾರೆ.... ಕಾದಿದ್ದ ಖದೀಮರು ಕಡ್ಡಿ ಗೀರುತ್ತಾರೆ... ಆದರೆ, ಬೆಳಗುವುದು ಮಾತ್ರ ನೀವೇ!!!
೯೧
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ತುಂಬಾ ಅರ್ಥಪೂರ್ಣವಾಗಿವೆ ಮೇಡಂ ಈ ಸಾಲುಗಳು.
ಪ್ರತಿಕ್ರಿಯೆ ನೋಡಿ →