Sampada Logo

ಪೋಸ್ಟ್

sushumasuresh
sushumasuresh sushumasuresh
ಹೊಲ್ಸು....ಹೊಲ್ಸು ಅಂತ ದೂ.....ರ ನಿಂತ್ಬುಟ್ರೆ..... ಸಾರ್ಥಕ್ವಾಯ್ತೇನೂ....??? ತಿಂದಿದ್ ಬೆಳಗ್ಗೆ ಎದ್ಮೇಲೆ... ಹೊಲಸಾಗ್ ಆಚೆ ಹೋಗ್ದಿದ್ರೆ.... ರೋಗ ಬಂದ್ ಸಾಯ್ತೀರಿ...!! ಹೊಲಸು ಅಂತೀರಿ... ಹೊಲಸಲ್ಲಿ ಬಂಗಾರುದ್ ಉಂಗುರ ಬಿದ್ರೆ... ಅಸಹ್ಯ ಅಂತ್ ಬಿಟ್ಟ್ ಬುಡ್ತೀರೇನೂ....??? ಹ್ಹ...ಹ್ಹ...ಹ್ಹ... ಮುಟ್ಠಾಳ್ರು ತಂದು... ಹಾಗೇ... ಬದ್ಕಲ್ಲೂ ಗಲೀಜ್ನಾ ತೊಳೀತಾ..ತೊಳೀತಾ... ಬಂಗಾರ ಆರ್ಸಿ ಬೊಗಸೇಲಿಟ್ಕೋಬೇಕು.... " - ಪಾತಜ್ಜಿ
8:20 AM · ಸೋಮವಾರ, ಅಕ್ಟೋಬರ್ ೨೬, ೨೦೨೬ · ೬೮ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!