sushumasuresh
sushumasuresh
ಭಗವಂತುಗೋಸ್ಕರ ಅತ್ತೊರೆಷ್ಟೋ
ಭಗವಂತುನ್ನೇ ಸುಟ್ಟೋರೆಷ್ಟೋ
ಬಗವಂತ್ನಿದ್ದಾನೋ? ಇಲ್ಲವೋ?
ಗೊಂದಲ್ದಲ್ಲಿ ಬಳಲ್ದೊರೆಷ್ಟೋ
ಆದ್ರೆ...ಪ್ರಪಂಚದಲ್ಲಿ ಒಳ್ಳೇದಿದೆ..!
ಒಳ್ಳೆಯೋರಿದ್ದಾರೆ....! ಒಳ್ಳೆ ಮನಸ್ಸುಗಳಿವೆ!
ಅಂದ್ರೆ.......ನಂಬಿ, ಭಗವಂತ್ ಇದ್ದಾನೆ!!!!
ಕೆಟ್ಟುದ್ರ ಮುಸುಕು ಸರೀಬೇಕಷ್ಟೇ!!
ಅವನ ಚೈತನ್ಯ ಅರಿವಿಗ್ ಬರಕ್ಕೆ...!!!
ತಾ....ಳ್ಮೆಯಿರ್ಬೇಕು....
ಎದೇಲಿ ಆರ್ದ್ರತೆಯಿರ್ಬೇಕು!!!
-ಪಾತಜ್ಜಿ
8:22 AM
·
ಸೋಮವಾರ, ಅಕ್ಟೋಬರ್ ೨೬, ೨೦೨೬
·
೫೯ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು