ಬಿ ಎಸ್ಸಿ ಶಿಕ್ಷಣ, ಕಂಪ್ಯೂಟರ್ ಡಿಪ್ಲೋಮಾ, ಪತ್ರಕರ್ತನಾಗಿ ಸುಮಾರು ಎರಡು ದಶಕಗಳ ಕಾಲ 'ಸುಜಾತ ಸಂಚಿಕೆ' ಕೃಷಿ ಪತ್ರಿಕೆಯಲ್ಲಿ ಕೆಲಸ, ಪ್ರಸ್ತುತ 'ಸಂಪದ.ನೆಟ್' ಜಾಲತಾಣದ ನಿರ್ವಾಹಕ. ಒಂದಿಷ್ಟು ಬರಹಗಳು, ಲೆಕ್ಕಕ್ಕೆ ಸಿಗುವಷ್ಟು ಕಥೆಗಳು, ೨ ಪುಸ್ತಕಗಳು.
ಮಂಗಳೂರಿನ ಪದವಿನಂಗಡಿ ವಾಸಿ.
ಅಪರೂಪಕ್ಕೆ ಸಿಗುವವರನ್ನು ಅತ್ತಿ ಕಾಯಿಯ ಹೂವಂತೆ ಆಗಿ ಬಿಟ್ಟಿರುವೆ ಎಂದು ಕರೆಯುವುದು ವಾಡಿಕೆ. ಏಕೆಂದರೆ ಅತ್ತಿ ಕಾಯಿಯ ಹೂವು ಕಾಣಸಿಗುವುದೇ ಇಲ್ಲ. ಪರಾಗಸ್ಪರ್ಷದ ಬಗ್ಗೆ ನನಗೆ ಅಷ್ಟಾಗಿ ಮಾಹಿತಿ ಇಲ್ಲ. ಯಾವುದೋ ಕೀಟ ಪರಾಗಸ್ಪರ್ಷ ಮಾಡುವಾಗ ತನ್ನ ಮೊಟ್ಟೆಗಳನ್ನು ಅದರೊಳಗೆ ಇಟ್ಟು ಬಿಡುತ್ತದೆ, ಕಾಯಿ ಬಲಿತಾಗ ಅದನ್ನು ಒಡೆದು ಜೀವಂತ ಕೀಟಗಳು ಹೊರಬರುತ್ತವೆ ಎಂದು ಎಲ್ಲೋ ಓದಿದ ನೆನಪು. ಬಲಿತ ಅತ್ತಿ ಕಾಯಿಯನ್ನು ತುಂಡರಿಸಿದಾಗ ಅದರ ಒಳಗೆ ಜೀವಂತ ಕೀಟಗಳು ಇರುವುದನ್ನು ಗಮನಿಸಬಹುದು.
೩೬
ಕ
ಕೆ.ಪಿ.ಅಶ್ವಿನ್ ರಾವ್

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್ನಿಂದ ಯಾವಾಗ ಬೇಕಾದರೂ ಬದಲಿಸಬಹುದು.Articles and books stay in their original language. Change this any time with the ಕನ್ನಡ | English switch at the top of the page.