ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೩೨೨

ಮಾರ್ಚ್ ೨೩ ಗಾದೆಗಳು ೧೨೫ ವೀಕ್ಷಣೆ

ಅನ್ಯಾಯದಲ್ಲಿ ಸಂಪಾದಿಸಿದಿದ್ದು ಅಸಡ್ಡಾಳಾಗಿ ಹೋಯಿತು .

ಗಾದೆ ನಂ ೩೨೦

ಮಾರ್ಚ್ ೨೩ ಗಾದೆಗಳು ೧೨೦ ವೀಕ್ಷಣೆ

ಅತ್ತರೆ ಒಬ್ಬರೇ ಅಳುತ್ತೀರಿ ನಕ್ಕರೆ ಜಗತ್ತೇ ನಿಮ್ಮ ಜೊತೆ ನಗುತ್ತದೆ.

ಗಾದೆ ನಂ‌ ೩೧೯

ಮಾರ್ಚ್ ೨೩ ಗಾದೆಗಳು ೧೩೫ ವೀಕ್ಷಣೆ

ಅಣ್ಣ ತನ್ನವನಾದರೂ ಅತ್ತಿಗೆ ತಮ್ಮವಳೇ ?

ಗಾದೆ ನಂ ೩೧೮

ಮಾರ್ಚ್ ೨೩ ಗಾದೆಗಳು ೧೨೧ ವೀಕ್ಷಣೆ

ಅಡಿಗೆ ಬಲ್ಲವನ ಹೆಂಡತಿಯಾಗಬಾರದು ಕೆಲಸ ಬಲ್ಲವನ ಆಳಾಗಬಾರದು.

ಗಾದೆ ನಂ ೩೧೭

ಮಾರ್ಚ್ ೨೩ ಗಾದೆಗಳು ೧೧೮ ವೀಕ್ಷಣೆ

ಅಟ್ಟ ಹತ್ತದವನು ಬೆಟ್ಟ ಹತ್ತುವನೆ ?

ಗಾದೆ ನಂ ೩೧೬

ಮಾರ್ಚ್ ೨೩ ಗಾದೆಗಳು ೧೪೧ ವೀಕ್ಷಣೆ

ಅತ್ತ ಮೇಲೆ ಒಲೆ ಉರಿಯಿತು ಕೆಟ್ಟ ಮೇಲೆ ಬುದ್ದಿ ಬಂತು .

ಗಾದೆ ನಂ ೩೧೫

ಮಾರ್ಚ್ ೨೩ ಗಾದೆಗಳು ೧೧೯ ವೀಕ್ಷಣೆ

ಅಟ್ಟಕ್ಕೆ ಹಾರದ ಕಪಿ ಲಂಕೆಗೆ ಹಾರಿತೇ ?

ಗಾದೆ ನಂ ೩೧೪

ಮಾರ್ಚ್ ೨೩ ಗಾದೆಗಳು ೧೩೬ ವೀಕ್ಷಣೆ

ಅಜ್ಜನಿಗೆ ಮೊಮ್ಮಗ ಆಕಳಿಕೆ ಕಲಿಸಿದಂತೆ .

ಗಾದೆ ನಂ ೩೧೩

ಮಾರ್ಚ್ ೨೩ ಗಾದೆಗಳು ೯೩ ವೀಕ್ಷಣೆ

ಅಗಸಗಿತ್ತಿಗೆ ಗೊತ್ತಿಲ್ಲವೇ ಊರ ಸೀರೆ ಹಣೆಬರಹ

ಗಾದೆ ನಂ ೩೧೨

ಮಾರ್ಚ್ ೨೩ ಗಾದೆಗಳು ೧೨೫ ವೀಕ್ಷಣೆ

ಅಗ್ರಹಾರಕ್ಕೆ ಹೋದರು ಶನಿಗ್ರಹ ಬಿಡಲಿಲ್ಲ.

ಗಾದೆ ನಂ ೩೧೧

ಮಾರ್ಚ್ ೨೩ ಗಾದೆಗಳು ೯೫ ವೀಕ್ಷಣೆ

ಅಕ್ಕ-ಪಕ್ಕದವರ ಅಕ್ಕರೆಯೇ ಅಷ್ಟೈಶ್ವರ್ಯ.

ಹಂಸನಾದ

ಮಾರ್ಚ್ ೧೯ ಪುಸ್ತಕ ಮಾಹಿತಿ ೫೧೩ ವೀಕ್ಷಣೆ